OTT Weekend Movies: ಈ ವಾರಾಂತ್ಯಕ್ಕೆ ಭರ್ಜರಿ ಮನರಂಜನೆ ನೀಡಲಿವೆ ಒಟಿಟಿಯಲ್ಲಿನ ಈ ಸೂಪರ್ ಹಿಟ್ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು
- OTT Weekend Movies: ಒಟಿಟಿಯಲ್ಲಿ ಈ ವಾರಾಂತ್ಯದಲ್ಲಿ ವೀಕ್ಷಿಸಲು ಹಲವು ಆಸಕ್ತಿದಾಯಕ ಸಿನಿಮಾ ಮತ್ತು ವೆಬ್ ಸರಣಿಗಳು ಬಂದಿವೆ. ನೂರಾರು ಕೋಟಿ ಗಳಿಕೆ ಕಂಡ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳೂ ಈಗ ಒಟಿಟಿಯಲ್ಲಿ ಲಭ್ಯವಿವೆ. ಆ ಸಿನಿಮಾಗಳು ಯಾವವು, ವೀಕ್ಷಣೆ ಎಲ್ಲಿ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

(1 / 7)
ಪ್ರತಿ ವಾರ ಒಟಿಟಿಯಲ್ಲಿ ಹೊಸ ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗುತ್ತವೆ. ಅದೇ ರೀತಿ ಈ ವಾರವೂ ಒಂದಷ್ಟು ಕಂಟೆಂಟ್‌ಗಳು ರಿಲೀಸ್ ಆಗಿವೆ. ಆ ಪೈಕಿ ಈ ವಾರಾಂತ್ಯದಲ್ಲಿ ಯಾವೆಲ್ಲ ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು? ಹೀಗಿವೆ ಸಿನಿಮಾಗಳು.
(2 / 7)
ಕೊರಿಯನ್ ವೆಬ್ ಸರಣಿ ಸ್ಕ್ವಿಡ್ ಗೇಮ್ 2 ಗುರುವಾರ (ಡಿಸೆಂಬರ್ 26) ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದು ಸೂಪರ್ ಹಿಟ್ ಸ್ಕ್ವಿಡ್ ಗೇಮ್ ವೆಬ್ ಸರಣಿಯ ಎರಡನೇ ಸೀಸನ್ ಆಗಿದೆ.
(3 / 7)
ಬಾಲಿವುಡ್ ನಲ್ಲಿ ಈ ವರ್ಷ 400 ಕೋಟಿ ರೂ.ಗಳ ಕಲೆಕ್ಷನ್ ಮಾಡಿದ ಆಕ್ಷನ್ ಚಿತ್ರ ಸಿಂಗಂ ಅಗೇನ್, ಶುಕ್ರವಾರದಿಂದ (ಡಿಸೆಂಬರ್ 27) ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
(4 / 7)
ಬಾಲಿವುಡ್ ಬ್ಲಾಕ್‌ಬಸ್ಟರ್ ಹಾರರ್ ಕಾಮಿಡಿ ಸಿನಿಮಾ ಭೂಲ್ ಭುಲೈಯಾ 3 ಕೂಡ ಶುಕ್ರವಾರದಿಂದ (ಡಿಸೆಂಬರ್ 27) ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
(5 / 7)
ಆರ್‌ಆರ್‌ಆರ್ ಬಿಹೈಂಡ್ ಅಂಡ್ ಬಿಯಾಂಡ್, ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಮೂಡಿಬಂದಿದ್ದು ಹೇಗೆ ಎಂಬ ಕುರಿತ ಸಾಕ್ಷ್ಯಚಿತ್ರವಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಇತರ ಗ್ಯಾಲರಿಗಳು