ಕನ್ನಡ ಸುದ್ದಿ  /  Photo Gallery  /  Pakistan Economic Crisis Is Getting Worse As Inflation Rate Touches The Sky

Pakistan Inflation: ಪಾಕಿಸ್ತಾನದಲ್ಲಿ ಕೋಳಿ ಮಾಂಸದ ರೇಟ್ ಎಷ್ಟು ಗೊತ್ತಾ?: 'ಎ ಫೇಲ್ಡ್‌ ಸ್ಟೇಟ್'‌ ಒಳಗೊಂದು ಸುತ್ತು..!

  • ಪಾಕಿಸ್ತಾನದ ಆರ್ಥಿಕತೆ ಅಕ್ಷರಶ: ಮುಳುಗಿದ್ದು, ಹಣದುಬ್ಬರವು ಆಕಾಶವನ್ನು ಮುಟ್ಟಿದೆ. ಅಗತ್ಯ ವಸ್ತುಗಳು ಮತ್ತು ತರಕಾರಿಗಳ ಬೆಲೆ ಗಗನವನ್ನು ಚುಂಬಿಸುತ್ತಿದ್ದು, ಸದಾ ಭಾರತದೊಂದಿಗೆ ವೈರತ್ವ ಬೆಳೆಸುವುದರಲ್ಲೇ ಕಾಲ ಕಳೆದ ಪಾಕಿಸ್ತಾನ ಇದೀಗ ಆರ್ಥಿಕವಾಗಿ ಅಕ್ಷರಶಃ ದಿವಾಳಿಯಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ. 

ಪಾಕಿಸ್ತಾನದಲ್ಲಿ ತೀವ್ರ ನಗದು ಕೊರತೆ ಇದೆ. ವಿಪರೀತ ಹಣದುಬ್ಬರದ ಪರಿಣಾಮವಾಗಿ, ಆಹಾರ ಮತ್ತು ಇಂಧನ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ವಾರದ ಬೆಲೆ ಏರಿಕೆಯು ಕಳೆದ ವರ್ಷಕ್ಕಿಂತ ಸುಮಾರು ಶೇ.31 ರಷ್ಟು ಹೆಚ್ಚಾಗಿದೆ. ಪರಿಣಾಮವಾಗಿ ದೈನಂದಿನ ಅಗತ್ಯಗಳನ್ನು ಪಡೆಯಲು ಪಾಕಿಸ್ತಾನಿಗಳು ಅತ್ಯಂತ ಕಷ್ಟಪಡುತ್ತಿದ್ದಾರೆ.
icon

(1 / 6)

ಪಾಕಿಸ್ತಾನದಲ್ಲಿ ತೀವ್ರ ನಗದು ಕೊರತೆ ಇದೆ. ವಿಪರೀತ ಹಣದುಬ್ಬರದ ಪರಿಣಾಮವಾಗಿ, ಆಹಾರ ಮತ್ತು ಇಂಧನ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ವಾರದ ಬೆಲೆ ಏರಿಕೆಯು ಕಳೆದ ವರ್ಷಕ್ಕಿಂತ ಸುಮಾರು ಶೇ.31 ರಷ್ಟು ಹೆಚ್ಚಾಗಿದೆ. ಪರಿಣಾಮವಾಗಿ ದೈನಂದಿನ ಅಗತ್ಯಗಳನ್ನು ಪಡೆಯಲು ಪಾಕಿಸ್ತಾನಿಗಳು ಅತ್ಯಂತ ಕಷ್ಟಪಡುತ್ತಿದ್ದಾರೆ.(Reuters)

ಪಾಕಿಸ್ತಾನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್‌ನ ಸಾಪ್ತಾಹಿಕ ವರದಿಯು, ದೇಶದ 17 ಪ್ರಮುಖ ನಗರಗಳ 50 ಮಾರುಕಟ್ಟೆಗಳಲ್ಲಿ ಒಟ್ಟು 51 ಸರಕುಗಳ ಬೆಲೆಗಳನ್ನು ಪರಿಶೀಲಿಸಿದೆ.  ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಈ ವರದಿಯು ಸ್ಪಷ್ಟವಾಗಿ ತೋರಿಸಿದೆ.  ವರ್ಷದಿಂದ ವರ್ಷಕ್ಕೆ ಬೆಳವಣಿಗೆ ದರ ಶೇ. 30.60 ರಷ್ಟಿರುವುದು ಪಾಕಿಸ್ತಾನ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ.
icon

(2 / 6)

ಪಾಕಿಸ್ತಾನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್‌ನ ಸಾಪ್ತಾಹಿಕ ವರದಿಯು, ದೇಶದ 17 ಪ್ರಮುಖ ನಗರಗಳ 50 ಮಾರುಕಟ್ಟೆಗಳಲ್ಲಿ ಒಟ್ಟು 51 ಸರಕುಗಳ ಬೆಲೆಗಳನ್ನು ಪರಿಶೀಲಿಸಿದೆ.  ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಈ ವರದಿಯು ಸ್ಪಷ್ಟವಾಗಿ ತೋರಿಸಿದೆ.  ವರ್ಷದಿಂದ ವರ್ಷಕ್ಕೆ ಬೆಳವಣಿಗೆ ದರ ಶೇ. 30.60 ರಷ್ಟಿರುವುದು ಪಾಕಿಸ್ತಾನ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ.(AFP)

ಮೊಟ್ಟೆಗಳು ಮಾನವ ಪ್ರೋಟೀನ್‌ನ ಮುಖ್ಯ ಮೂಲವಾಗಿದೆ. ಆದರೆ ಸ್ವಲ್ಪ ಮೊಟ್ಟೆ ಕರಿ ಮತ್ತು ಅನ್ನವನ್ನು ಶಾಂತಿಯಿಂದ ತಿನ್ನುವುದು ಪಾಕಿಸ್ತಾನದಲ್ಲಿ ಕಷ್ಟಕರವಾಗಿದೆ. ಸದ್ಯ ಅಲ್ಲಿ 1 ಡಜನ್ ಮೊಟ್ಟೆಯ ಸರಾಸರಿ ಬೆಲೆ 330 ರೂಪಾಯಿ. ಕೋಳಿ ಮಾಂಸವನ್ನು ಕೊಳ್ಳುವುದನ್ನು ಪಾಕಿಸ್ತಾನಿಯರು ಬಿಟ್ಟೇ ಬಿಟ್ಟಿದ್ದಾರೆ. ಏಕೆಂದರೆ ಪ್ರತಿ ಕೆ.ಜಿ ಕೋಳಿ ಮಾಂಸದ ಬೆಲೆ ಈಗ 650 ರೂ. ಆಗಿದೆ. ಆಲೂಗಡ್ಡೆ 60 ರೂ. ಹಾಗೂ ಪ್ರತಿ ಲೀಟರ್‌ ಹಾಲಿನ ಬೆಲೆ 190 ರೂ.ಗೆ ಏರಿಕೆ ಕಂಡಿದೆ. 
icon

(3 / 6)

ಮೊಟ್ಟೆಗಳು ಮಾನವ ಪ್ರೋಟೀನ್‌ನ ಮುಖ್ಯ ಮೂಲವಾಗಿದೆ. ಆದರೆ ಸ್ವಲ್ಪ ಮೊಟ್ಟೆ ಕರಿ ಮತ್ತು ಅನ್ನವನ್ನು ಶಾಂತಿಯಿಂದ ತಿನ್ನುವುದು ಪಾಕಿಸ್ತಾನದಲ್ಲಿ ಕಷ್ಟಕರವಾಗಿದೆ. ಸದ್ಯ ಅಲ್ಲಿ 1 ಡಜನ್ ಮೊಟ್ಟೆಯ ಸರಾಸರಿ ಬೆಲೆ 330 ರೂಪಾಯಿ. ಕೋಳಿ ಮಾಂಸವನ್ನು ಕೊಳ್ಳುವುದನ್ನು ಪಾಕಿಸ್ತಾನಿಯರು ಬಿಟ್ಟೇ ಬಿಟ್ಟಿದ್ದಾರೆ. ಏಕೆಂದರೆ ಪ್ರತಿ ಕೆ.ಜಿ ಕೋಳಿ ಮಾಂಸದ ಬೆಲೆ ಈಗ 650 ರೂ. ಆಗಿದೆ. ಆಲೂಗಡ್ಡೆ 60 ರೂ. ಹಾಗೂ ಪ್ರತಿ ಲೀಟರ್‌ ಹಾಲಿನ ಬೆಲೆ 190 ರೂ.ಗೆ ಏರಿಕೆ ಕಂಡಿದೆ. (HT Photo)

ಮೊಟ್ಟೆಗಳು ಮಾನವ ಪ್ರೋಟೀನ್‌ನ ಮುಖ್ಯ ಮೂಲವಾಗಿದೆ. ಆದರೆ ಸ್ವಲ್ಪ ಮೊಟ್ಟೆ ಕರಿ ಮತ್ತು ಅನ್ನವನ್ನು ಶಾಂತಿಯಿಂದ ತಿನ್ನುವುದು ಪಾಕಿಸ್ತಾನದಲ್ಲಿ ಕಷ್ಟಕರವಾಗಿದೆ. ಸದ್ಯ ಅಲ್ಲಿ 1 ಡಜನ್ ಮೊಟ್ಟೆಯ ಸರಾಸರಿ ಬೆಲೆ 330 ರೂಪಾಯಿ. ಕೋಳಿ ಮಾಂಸವನ್ನು ಕೊಳ್ಳುವುದನ್ನು ಪಾಕಿಸ್ತಾನಿಯರು ಬಿಟ್ಟೇ ಬಿಟ್ಟಿದ್ದಾರೆ. ಏಕೆಂದರೆ ಪ್ರತಿ ಕೆ.ಜಿ ಕೋಳಿ ಮಾಂಸದ ಬೆಲೆ ಈಗ 650 ರೂ. ಆಗಿದೆ. ಆಲೂಗಡ್ಡೆ 60 ರೂ. ಹಾಗೂ ಪ್ರತಿ ಲೀಟರ್‌ ಹಾಲಿನ ಬೆಲೆ 190 ರೂ.ಗೆ ಏರಿಕೆ ಕಂಡಿದೆ. 
icon

(4 / 6)

ಮೊಟ್ಟೆಗಳು ಮಾನವ ಪ್ರೋಟೀನ್‌ನ ಮುಖ್ಯ ಮೂಲವಾಗಿದೆ. ಆದರೆ ಸ್ವಲ್ಪ ಮೊಟ್ಟೆ ಕರಿ ಮತ್ತು ಅನ್ನವನ್ನು ಶಾಂತಿಯಿಂದ ತಿನ್ನುವುದು ಪಾಕಿಸ್ತಾನದಲ್ಲಿ ಕಷ್ಟಕರವಾಗಿದೆ. ಸದ್ಯ ಅಲ್ಲಿ 1 ಡಜನ್ ಮೊಟ್ಟೆಯ ಸರಾಸರಿ ಬೆಲೆ 330 ರೂಪಾಯಿ. ಕೋಳಿ ಮಾಂಸವನ್ನು ಕೊಳ್ಳುವುದನ್ನು ಪಾಕಿಸ್ತಾನಿಯರು ಬಿಟ್ಟೇ ಬಿಟ್ಟಿದ್ದಾರೆ. ಏಕೆಂದರೆ ಪ್ರತಿ ಕೆ.ಜಿ ಕೋಳಿ ಮಾಂಸದ ಬೆಲೆ ಈಗ 650 ರೂ. ಆಗಿದೆ. ಆಲೂಗಡ್ಡೆ 60 ರೂ. ಹಾಗೂ ಪ್ರತಿ ಲೀಟರ್‌ ಹಾಲಿನ ಬೆಲೆ 190 ರೂ.ಗೆ ಏರಿಕೆ ಕಂಡಿದೆ. (Pixabay)

ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹವೂ ನಿರಂತರವಾಗಿ ಖಾಲಿಯಾಗುತ್ತಿದೆ. ಅಲ್ಲಿನ ಸೆಂಟ್ರಲ್ ಬ್ಯಾಂಕ್‌ನ ವಿದೇಶಿ ವಿನಿಮಯ ಸಂಗ್ರಹವು 5.5 ಬಿಲಿಯನ್‌ ಅಮೆರಿಕನ್‌ ಡಾಲರ್‌ಗೆ ಕುಸಿದಿದೆ. ಇದು ಕಳೆದ 8 ವರ್ಷಗಳಲ್ಲಿ ಅತ್ಯಂತ ಕಡಿಮೆ ಸಂಗ್ರಹ ಎನ್ನಲಾಗಿದೆ. ಆಮದುಗಳಂತಹ ವಿದೇಶಿ ವಿನಿಮಯ ಮೀಸಲು ಕೇವಲ 3 ವಾರಗಳ ಮೌಲ್ಯದ್ದಾಗಿದೆ. ಪಾಕಿಸ್ತಾನದ ಸಾರ್ವಜನಿಕ ಸಾಲವು ಕಳೆದ ವರ್ಷದಲ್ಲಿ ಸುಮಾರು ಶೇ.22 ರಷ್ಟು ಬೆಳೆದಿದ್ದು, 51 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ಗೆ ತಲುಪಿದೆ. 
icon

(5 / 6)

ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹವೂ ನಿರಂತರವಾಗಿ ಖಾಲಿಯಾಗುತ್ತಿದೆ. ಅಲ್ಲಿನ ಸೆಂಟ್ರಲ್ ಬ್ಯಾಂಕ್‌ನ ವಿದೇಶಿ ವಿನಿಮಯ ಸಂಗ್ರಹವು 5.5 ಬಿಲಿಯನ್‌ ಅಮೆರಿಕನ್‌ ಡಾಲರ್‌ಗೆ ಕುಸಿದಿದೆ. ಇದು ಕಳೆದ 8 ವರ್ಷಗಳಲ್ಲಿ ಅತ್ಯಂತ ಕಡಿಮೆ ಸಂಗ್ರಹ ಎನ್ನಲಾಗಿದೆ. ಆಮದುಗಳಂತಹ ವಿದೇಶಿ ವಿನಿಮಯ ಮೀಸಲು ಕೇವಲ 3 ವಾರಗಳ ಮೌಲ್ಯದ್ದಾಗಿದೆ. ಪಾಕಿಸ್ತಾನದ ಸಾರ್ವಜನಿಕ ಸಾಲವು ಕಳೆದ ವರ್ಷದಲ್ಲಿ ಸುಮಾರು ಶೇ.22 ರಷ್ಟು ಬೆಳೆದಿದ್ದು, 51 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ಗೆ ತಲುಪಿದೆ. (Bloomberg)

ಒಟ್ಟಿನಲ್ಲಿ ಪಾಕಿಸ್ತಾನದ ಆರ್ಥಿಕತೆ ಅಕ್ಷರಶ: ಪಾತಾಳಕ್ಕೆ ಕುಸಿದಿದ್ದು, ಅಲ್ಲಿನ ಜನ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ.
icon

(6 / 6)

ಒಟ್ಟಿನಲ್ಲಿ ಪಾಕಿಸ್ತಾನದ ಆರ್ಥಿಕತೆ ಅಕ್ಷರಶ: ಪಾತಾಳಕ್ಕೆ ಕುಸಿದಿದ್ದು, ಅಲ್ಲಿನ ಜನ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ.(Reuters)


ಇತರ ಗ್ಯಾಲರಿಗಳು