ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Parenting: ಮಕ್ಕಳ ಭಾವನೆಗಳನ್ನು ನಿಭಾಯಿಸುವುದು ಹೇಗೆ; ಪೋಷಕರಿಗೆ ಅಗತ್ಯ ಸಲಹೆಗಳು ಇಲ್ಲಿದೆ

Parenting: ಮಕ್ಕಳ ಭಾವನೆಗಳನ್ನು ನಿಭಾಯಿಸುವುದು ಹೇಗೆ; ಪೋಷಕರಿಗೆ ಅಗತ್ಯ ಸಲಹೆಗಳು ಇಲ್ಲಿದೆ

ಮಕ್ಕಳ ಭಾವನೆಗಳೇ ಬೇರೆ, ವಯಸ್ಸಾದವರ ಭಾವನೆಗಳೇ ಬೇರೆ. ಮಕ್ಕಳನ್ನು ಬಹಳ ಸೂಷ್ಮವಾಗಿ ನಿಭಾಯಿಸಬೇಕು. ಮಕ್ಕಳಿಗೆ ಆರೋಗ್ಯಗರ ಸಂವಹನ ಬೆಳೆಸುವುದರಿಂದ ಹಿಡಿದು ಅವರು ಅದನ್ನು ನಿಭಾಯಿಸುವ ಕಾರ್ಯವಿಧಾನಗಳನ್ನು ಹೇಗೆ ಕಲಿಸಬೇಕು ಎನ್ನುವುದರ ಬಗ್ಗೆ ಇಲ್ಲಿ ಮಾಹಿತಿ ಇದೆ.

ಮಕ್ಕಳನ್ನು ಬೆಳೆಸುವುದು ಸುಲಭದ ಮಾತಲ್ಲ. ಮಕ್ಕಳ ಭಾವನೆಗಳಿಗೆ ಸ್ಪಂದಿಸುವುದು ಅವರ ಬೇಕು ಬೇಡಗಳನ್ನು ಪೂರೈಸುವುದು ನಮಗೆ ಸವಾಲಾಗಿದೆ. ಮಕ್ಳಳು ಬೆಳೆಯುತ್ತಿದ್ದಂತೆ ಅವರ ಭಾವನೆಗಳು ಬಹಳ ಬದಲಾಗುತ್ತದೆ. ಅದನ್ನು ಎದುರಿಸುವುದು ಅವರಿಗೂ ಸವಾಲಾಗಬಹುದು. ಆದ್ದರಿಂದ ಪೋಷಕರು ಕೂಡಾ ಅವರಿಗೆ ಸವಾಲಾಗಿ ನಿಲ್ಲಬೇಕು. 
icon

(1 / 6)

ಮಕ್ಕಳನ್ನು ಬೆಳೆಸುವುದು ಸುಲಭದ ಮಾತಲ್ಲ. ಮಕ್ಕಳ ಭಾವನೆಗಳಿಗೆ ಸ್ಪಂದಿಸುವುದು ಅವರ ಬೇಕು ಬೇಡಗಳನ್ನು ಪೂರೈಸುವುದು ನಮಗೆ ಸವಾಲಾಗಿದೆ. ಮಕ್ಳಳು ಬೆಳೆಯುತ್ತಿದ್ದಂತೆ ಅವರ ಭಾವನೆಗಳು ಬಹಳ ಬದಲಾಗುತ್ತದೆ. ಅದನ್ನು ಎದುರಿಸುವುದು ಅವರಿಗೂ ಸವಾಲಾಗಬಹುದು. ಆದ್ದರಿಂದ ಪೋಷಕರು ಕೂಡಾ ಅವರಿಗೆ ಸವಾಲಾಗಿ ನಿಲ್ಲಬೇಕು. (Gettyimages)

 ಭಾವನಾತ್ಮಕವಾಗಿ ಹೇಗೆ ಹೆಚ್ಚು ಜಾಗೃತರಾಗಬೇಕೆಂದು ಮಕ್ಕಳಿಗೆ ಕಲಿಸುವುದು ಮೊದಲ ಹಂತವಾಗಿದೆ. ಭಾವನೆಗಳನ್ನು ಗುರುತಿಸಲು ಕಲಿಯುವುದು ಮತ್ತು ಅವುಗಳನ್ನು ಹ್ಯಾಂಡಲ್‌ ಮಾಡುವುದನ್ನು ಕಲಿಸಬೇಕು. ಇದರಿಂದ ಭಾವನೆಗಳನ್ನು ನಿಗ್ರಹಿಸುವುದು ಕೂಡಾ ಸುಲಭವಾಗಿದೆ.  
icon

(2 / 6)

 ಭಾವನಾತ್ಮಕವಾಗಿ ಹೇಗೆ ಹೆಚ್ಚು ಜಾಗೃತರಾಗಬೇಕೆಂದು ಮಕ್ಕಳಿಗೆ ಕಲಿಸುವುದು ಮೊದಲ ಹಂತವಾಗಿದೆ. ಭಾವನೆಗಳನ್ನು ಗುರುತಿಸಲು ಕಲಿಯುವುದು ಮತ್ತು ಅವುಗಳನ್ನು ಹ್ಯಾಂಡಲ್‌ ಮಾಡುವುದನ್ನು ಕಲಿಸಬೇಕು. ಇದರಿಂದ ಭಾವನೆಗಳನ್ನು ನಿಗ್ರಹಿಸುವುದು ಕೂಡಾ ಸುಲಭವಾಗಿದೆ.  (Unsplash)

ಇದಾದ ನಂತರ ಮಕ್ಕಳು ತಮ್ಮ ಭಾವನೆಗಳನ್ನು ಮೌಲ್ಯೀಕರಿಸಲು ಕಲಿಸಬೇಕು. ಅಂದರೆ ಅವರು ಅನುಭವಿಸುತ್ತಿರುವ ಭಾವನೆಗಳು ಎಷ್ಟು ಸರಿ ಇದೆ. ಅದರಿಂದ ಅವರಿಗೆ ಮುಂದಿನ ದಿನಗಳಲ್ಲಿ ಯಾವ ರೀತಿ ನೆರವಾಗಬಹುದು, ಅಥವಾ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುದನ್ನು ಹೆತ್ತವರು ಅರ್ಥ ಮಾಡಿಕೊಳ್ಳಬೇಕು.   
icon

(3 / 6)

ಇದಾದ ನಂತರ ಮಕ್ಕಳು ತಮ್ಮ ಭಾವನೆಗಳನ್ನು ಮೌಲ್ಯೀಕರಿಸಲು ಕಲಿಸಬೇಕು. ಅಂದರೆ ಅವರು ಅನುಭವಿಸುತ್ತಿರುವ ಭಾವನೆಗಳು ಎಷ್ಟು ಸರಿ ಇದೆ. ಅದರಿಂದ ಅವರಿಗೆ ಮುಂದಿನ ದಿನಗಳಲ್ಲಿ ಯಾವ ರೀತಿ ನೆರವಾಗಬಹುದು, ಅಥವಾ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುದನ್ನು ಹೆತ್ತವರು ಅರ್ಥ ಮಾಡಿಕೊಳ್ಳಬೇಕು.   (Unsplash)

ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಕಲಿಯಲು ನಾವು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಭಾವನೆಗಳನ್ನು ಬೆನ್ನತ್ತಿ ಹೋಗುವ ಬದಲಿಗೆ ಪರಿಹಾರಗಳನ್ನು ಹುಡುಕಲು ಇದು ಅವರಿಗೆ ಸಹಾಯ ಮಾಡುತ್ತದೆ.
icon

(4 / 6)

ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಕಲಿಯಲು ನಾವು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಭಾವನೆಗಳನ್ನು ಬೆನ್ನತ್ತಿ ಹೋಗುವ ಬದಲಿಗೆ ಪರಿಹಾರಗಳನ್ನು ಹುಡುಕಲು ಇದು ಅವರಿಗೆ ಸಹಾಯ ಮಾಡುತ್ತದೆ.(Unsplash)

ಮಕ್ಕಳು ಸವಾಲಿನ ಭಾವನೆಗಳನ್ನು ಎದುರಿಸಿದಾಗಲೆಲ್ಲಾ ಅದನ್ನು ಆರೋಗ್ಯಕರವಾಗಿ ಹೇಗೆ ನಿಭಾಯಿಸಬೇಕು ಎಂಬ ಕಾರ್ಯವಿಧಾನಗಳನ್ನು ನಾವು ಅವರಿಗೆ ಕಲಿಸಬೇಕು.
icon

(5 / 6)

ಮಕ್ಕಳು ಸವಾಲಿನ ಭಾವನೆಗಳನ್ನು ಎದುರಿಸಿದಾಗಲೆಲ್ಲಾ ಅದನ್ನು ಆರೋಗ್ಯಕರವಾಗಿ ಹೇಗೆ ನಿಭಾಯಿಸಬೇಕು ಎಂಬ ಕಾರ್ಯವಿಧಾನಗಳನ್ನು ನಾವು ಅವರಿಗೆ ಕಲಿಸಬೇಕು.(Unsplash)

ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಬೆಳೆಸುವುದು ಮುಖ್ಯ. ಇದು ಆರೋಗ್ಯಕರ ರೀತಿಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.
icon

(6 / 6)

ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಬೆಳೆಸುವುದು ಮುಖ್ಯ. ಇದು ಆರೋಗ್ಯಕರ ರೀತಿಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.(PC: Pixabay)


IPL_Entry_Point

ಇತರ ಗ್ಯಾಲರಿಗಳು