Round Face Earrings: ಗುಂಡು ಮುಖ ಇರುವವರು ಈ ರೀತಿ ಕಿವಿಯೋಲೆ ಧರಿಸಿದರೆ ಅಂದವಾಗಿ ಕಾಣುತ್ತಾರೆ
- Round Face Earrings: ನೀವು ಗುಂಡು ಮುಖದವರಾಗಿದ್ದು, ಇನ್ನಷ್ಟು ಅಂದವಾಗಿ ಕಾಣಲು ಯಾವ ರೀತಿ ಕಿವಿಯೋಲೆ ಧರಿಸಬಹುದು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ಇವೆಲ್ಲವನ್ನೂ ಗಮನಿಸಿ ನಿಮಗೆ ಯಾವುದು ಇಷ್ಟವಾಗುತ್ತೆ ನೋಡಿ.
- Round Face Earrings: ನೀವು ಗುಂಡು ಮುಖದವರಾಗಿದ್ದು, ಇನ್ನಷ್ಟು ಅಂದವಾಗಿ ಕಾಣಲು ಯಾವ ರೀತಿ ಕಿವಿಯೋಲೆ ಧರಿಸಬಹುದು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ಇವೆಲ್ಲವನ್ನೂ ಗಮನಿಸಿ ನಿಮಗೆ ಯಾವುದು ಇಷ್ಟವಾಗುತ್ತೆ ನೋಡಿ.
(1 / 8)
ನೀವು ಗುಂಡುಮುಖದವರಾಗಿದ್ದು ತುಂಬಾ ಸುಂದರವಾಗಿ ಕಾಣಲು ಬಯಸಿದರೆ ನಾವಿಲ್ಲಿ ಹೇಳುವ ರೀತಿಯ ಕಿವಿಯೋಲೆ ಧರಿಸಿ ನೋಡಿ. ಇದು ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.
(2 / 8)
ಗುಂಡು ಮುಖದವರು ಮಣಿಗಳಿರುವ ಮತ್ತು ಕೆಳಗಡೆ ಇಳಿದು ಬರುವಂತೆ ಉದ್ದವಾದ ಕಿವಿಯೋಲೆಗಳನ್ನು ಹಾಕಿಕೊಂಡರೆ ತುಂಬಾ ಚೆನ್ನಾಗಿ ಕಾಣುತ್ತಾರೆ. ಮಣಿಗಳು ಹೆಚ್ಚಾಗಿ ಒಪ್ಪುತ್ತವೆ.
(3 / 8)
ನಿಮ್ಮ ಹೇರ್‌ಕಟ್ ಈ ರೀತಿ ಇದ್ದರೆ ನೀವು ಟ್ರೆಡಿಷನಲ್ ಮತ್ತು ಜೊತೆಗೆ ಟ್ರೆಂಡಿಯಾಗಿ ಎರಡೂ ರೀತಿಯಲ್ಲಿ ಕಾಣುಲು ಬಯಸಿದರೆ ಬಿಳಿ ಮಣಿಯ ಉದ್ದವಾದ ಕಿವಿಯೋಲೆ
(4 / 8)
ನೀವು ಈ ರೀತಿಯಲ್ಲಿ ರಿಂಗ್ ಇರುವ ಮತ್ತು ಅದರ ಕೆಳಗಡೆ ದಾರದ ರೀತಿಯಲ್ಲಿರುವ ಕಿವಿಯೋಲೆ ಧರಿಸಿದರೆ ತುಂಬಾ ಚೆನ್ನಾಗಿ ಕಾಣುತ್ತೀರ. ಇದರಲ್ಲಿ ನಿಮ್ಮ ಡ್ರೆಸ್‌ಗೆ ಒಪ್ಪುವ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ.
(5 / 8)
ನಿಮ್ಮ ಕಿವಿಯಿಂದ ನಿಮ್ಮ ಕೆನ್ನೆಗೆ ತಾಕುವಂತ ಕಿವಿಯೋಲೆಗಳನ್ನು ಆಯ್ಕೆ ಮಾಡಿಕೊಳ್ಳಿ. ಅಷ್ಟು ಉದ್ದವಾದ ಕಿವಿಯೋಲೆ ಬಳಸಿನೋಡಿ. ತುಂಬಾ ಚೆನ್ನಾಗಿ ಕಾಣ್ತೀರಾ
(6 / 8)
ಈ ರೀತಿಯ ಬಿಳಿಯ ಮಣಿಗಳ ಉದ್ದವಾದ ಕಿವಿಯೋಲೆಗಳನ್ನು ಅಂದರೆ ಹ್ಯಾಂಗಿಂಗ್ಸ್ ಬಳಸಿ, ಬಂಗಾರದ ಬಣ್ಣದ ಮತ್ತು ಹವಳದ ಕಾಂಬಿನೇಷನ್ ತುಂಬಾ ಚೆನ್ನಾಗಿ ಕಾಣಿಸುತ್ತದೆ.
(7 / 8)
ನೀವು ತುಂಬಾ ಟ್ರೆಂಡಿಯಾಗಿ ಕಾಣಲು ಬಯಸಿದರೆ, ಸಿಲ್ವರ್ ಮತ್ತು ಹವಳದ ಕಾಂಬಿನೇಷನ್ ಇರುವ ಉದ್ದವಾದ ಕಿವಿಯೋಲೆ ಬಳಸಬೇಕು. ಇದು ಕೂಡ ನಿಮಗೆ ಒಪ್ಪುತ್ತದೆ.
ಇತರ ಗ್ಯಾಲರಿಗಳು