Money Savings: ಮಕ್ಕಳ ಭವಿಷ್ಯಕ್ಕೆ ಹಣ ಉಳಿತಾಯ ಮಾಡುವುದು ಹೇಗೆ? ಹೆತ್ತವರು, ಪೋಷಕರು ಈ ಅಂಶಗಳನ್ನು ಗಮನಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Money Savings: ಮಕ್ಕಳ ಭವಿಷ್ಯಕ್ಕೆ ಹಣ ಉಳಿತಾಯ ಮಾಡುವುದು ಹೇಗೆ? ಹೆತ್ತವರು, ಪೋಷಕರು ಈ ಅಂಶಗಳನ್ನು ಗಮನಿಸಿ

Money Savings: ಮಕ್ಕಳ ಭವಿಷ್ಯಕ್ಕೆ ಹಣ ಉಳಿತಾಯ ಮಾಡುವುದು ಹೇಗೆ? ಹೆತ್ತವರು, ಪೋಷಕರು ಈ ಅಂಶಗಳನ್ನು ಗಮನಿಸಿ

  • Personal Finance: ಭಾರತೀಯರು ಮಕ್ಕಳ ಉನ್ನತ ಶಿಕ್ಷಣ, ಮದುವೆ ಮುಂತಾದ ಉದ್ದೇಶಗಳಿಗೆ ಉಳಿತಾಯ ಮಾಡಲು ಬಯಸುತ್ತಾರೆ. ಆದರೆ, ಮಕ್ಕಳ ಶಿಕ್ಷಣ ಇತ್ಯಾದಿ ದುಬಾರಿ ಖರ್ಚುಗಳಿಗೆ ಉಳಿತಾಯ ಸಾಕಾಗದೆ ತೊಂದರೆ ಅನುಭವಿಸುತ್ತಾರೆ. ಆರಂಭದಲ್ಲಿಯೇ ಸರಿಯಾದ ಯೋಜನೆ ರೂಪಿಸಿಕೊಡು ಹೂಡಿಕೆ ಮಾಡಲು ಈ ಮುಂದಿನ ಸಲಹೆಗಳನ್ನು ಗಮನಿಸಿ.

Personal Finance: ಭಾರತೀಯರು ಮಕ್ಕಳ ಉನ್ನತ ಶಿಕ್ಷಣ, ಮದುವೆ ಮುಂತಾದ ಉದ್ದೇಶಗಳಿಗೆ ಉಳಿತಾಯ ಮಾಡಲು ಬಯಸುತ್ತಾರೆ. ಆದರೆ, ಮಕ್ಕಳ ಶಿಕ್ಷಣ ಇತ್ಯಾದಿ ದುಬಾರಿ ಖರ್ಚುಗಳಿಗೆ ಉಳಿತಾಯ ಸಾಕಾಗದೆ ತೊಂದರೆ ಅನುಭವಿಸುತ್ತಾರೆ. ಆರಂಭದಲ್ಲಿಯೇ ಸರಿಯಾದ ಯೋಜನೆ ರೂಪಿಸಿಕೊಡು ಹೂಡಿಕೆ ಮಾಡಲು ಈ ಮುಂದಿನ ಸಲಹೆಗಳನ್ನು ಗಮನಿಸಿ.
icon

(1 / 8)

ವಿಮಾ ಪಾಲಿಸಿಗಳ ಮೌಲ್ಯಮಾಪನ: ಅಸ್ತಿತ್ವದಲ್ಲಿರುವ ವಿಮಾಪಾಲಿಸಿಗಳನ್ನು ಪರಿಶೀಲಿಸಿ. ಇದು ಯಶಸ್ವಿ ಹಣಕಾಸು ಯೋಜನೆಯ ಮೊದಲ ಹೆಜ್ಜೆಯಾಗಿದೆ. ಹಲವು ಹೆಲ್ತ್‌ ಇನ್ಸೂರೆನ್ಸ್‌ಗಳು ಮಾತೃತ್ವ ವೆಚ್ಚಗಳನ್ನು ಮಾತ್ರವಲ್ಲದೆ ನವಜಾತ ಶಿಶುವಿನ ಮೊದಲ ದಿನದಿಂದ ಆರಂಭಿಕ ವ್ಯಾಕ್ಸಿನೇಷನ್ ಮತ್ತು ನಂತರದ ಆರೈಕೆಯನ್ನೂ ಒಳಗೊಂಡಿರುತ್ತದೆ. ಹೀಗಾಗಿ,  ಹೆಲ್ತ್ ಇನ್ಶೂರೆನ್ಸ್ ಖರೀದಿಸುವಾಗ ಇಂತಹ ಷರತ್ತುಗಳ ಕುರಿತು ತಿಳಿದುಕೊಳ್ಳಿ. ನಿಮ್ಮ ಮಕ್ಕಳ ಭವಿಷ್ಯಕ್ಕೆ ಪೂರಕವಾದ ವಿಮೆಗಳನ್ನು ಹೊಂದಿರಿ.
icon

(2 / 8)

ಸ್ಪಷ್ಟ ಹಣಕಾಸು ಗುರಿ ನಿಗದಿಪಡಿಸಿ: ದೀರ್ಘಕಾಲ ಮತ್ತು ಅಲ್ಪಕಾಲದಲ್ಲಿ ನಿಮ್ಮ ಹಣವನ್ನು ಹೇಗೆ ಬಳಸುವುದು ಎಂದು ಯೋಜನೆ ಮಾಡಿ. ನಿಮ್ಮ ಈಗಿನ ಹಣಕಾಸು ಸ್ಥಿತಿ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಖರ್ಚು, ವೆಚ್ಚ. ಉಳಿತಾಯ, ಜೀವನದ ಗುರಿಗಳನ್ನು ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳಿ. ಈ ಗುರಿಗಳನ್ನು ಸಾಧಿಸಲು ಬೇಕಾದ ಹಣದ ಕುರಿತು ಸ್ಪಷ್ಟತೆ ಇರಲಿ.
icon

(3 / 8)

ಅಲ್ಪಾವಧಿ ಮತ್ತು ದೀರ್ಘಾವಧಿಯ ಹೂಡಿಕೆ:  ಈಗಿನ ಹೆತ್ತವರಿಗೆ ಮಕ್ಕಳ ಶಿಕ್ಷಣ ಪ್ರಮುಖ ಆದ್ಯತೆಯಾಗಿದೆ. ಉನ್ನತ ಶಿಕ್ಷಣಕ್ಕೆ ಹಲವು ಲಕ್ಷ ರೂಪಾಯಿ ಬೇಕಿರುವುದರಿಂದ ಹಣ ಹೊಂದಿಸುವುದು ಅಗತ್ಯ. ಈಗ ಎಲ್‌ಕೆಜಿಯಿಂದಲೇ ಹಲವು ಲಕ್ಷ ರೂಪಾಯಿ ಶುಲ್ಕ ಇರುತ್ತದೆ. ಇಂತಹ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಪಾವಧಿ ಮತ್ತು ದೀರ್ಘಾವಧಿಯ ಹಣ ಹೂಡಿಕೆ ಮಾಡಿ.
icon

(4 / 8)

ಆರಂಭದಲ್ಲಿಯೇ ಹೂಡಿಕೆ ಮಾಡಲು ಆರಂಭಿಸಿ: ನಿಮ್ಮ ಸಣ್ಣ ವಯಸ್ಸಿನಲ್ಲಿಯೇ ಹಣ ಹೂಡಿಕೆ ಮಾಡಿದರೆ ದೊಡ್ಡ ಮೊತ್ತ ಸಂಗ್ರಹವಾಗುತ್ತದೆ. ಹಣ ಹೂಡಿಕೆಯನ್ನು ಯುವ ಜನತೆ ತಮ್ಮ ಆರಂಭಿಕ ಉದ್ಯೋಗದ ಸಮಯದಲ್ಲಿಯೇ ಆರಂಭಿಸಲು ಆದ್ಯತೆ ನೀಡಬೇಕು. 
icon

(5 / 8)

ಅಪಾಯ ಮತ್ತು ವೈವಿಧ್ಯತೆ: ವಿವಿಧ ಹೂಡಿಕೆಗಳು ಅದರದ್ದೇ ಆದ ಅಪಾಯಗಳನ್ನು ಹೊಂದಿರುತ್ತವೆ. ಎಲ್ಲಾ ಮೊಟ್ಟೆಗಳನ್ನು ಒಂದೇ ಬಾಸ್ಕೆಟ್‌ನಲ್ಲಿ ಹಾಕಬಾರದು. ನೀವು ಯಾವುದಾದರೂ ಒಂದೇ ವಿಭಾಗದಲ್ಲಿ ಹೂಡಿಕೆ ಮಾಡಬೇಡಿ. ಹೂಡಿಕೆ ವೈವಿಧ್ಯಮಯವಾಗಿರಲಿ.
icon

(6 / 8)

ಸ್ಮಾರ್ಟ್‌ ಸ್ಪೆಂಡಿಂಗ್‌- ವೆಚ್ಚದ ಮೇಲೆ ನಿಗಾ: ಈಗ ಕೆಲವರು ಹೆಚ್ಚು ವೆಚ್ಚ ಮಾಡುತ್ತಾರೆ. ಆದರೆ, ಕೆಲವು ಹೆತ್ತವರು ತಮ್ಮ ಖರ್ಚುವೆಚ್ಚಗಳ ಮೇಲೆ ನಿಗಾ ಇಡುತ್ತಾರೆ. ಪ್ರತಿನಿತ್ಯದ ಖರ್ಚುವೆಚ್ಚಗಳ ಮೇಲೆ ನಿಗಾ ಇರಿಸಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ನೀವು ಏನು ಉಳಿಸುವಿರೋ ಅದು ನಿಮ್ಮ ಗಳಿಕೆಯಾಗಿರುತ್ತದೆ.
icon

(7 / 8)

ನಾಮನಿ ಅಪ್‌ಡೇಟ್‌: ಈಗಿನ ಕಾಲದಲ್ಲಿ ಯಾರಿಗೆ ಯಾವಾಗ ಏನಾಗುತ್ತದೆ ಎಂದು ಹೇಳಲಾಗದು. ನಿಮ್ಮ ಹೂಡಿಕೆಯಲ್ಲಿ ನಾಮಿನಿ ಹೆಸರು ಬರೆಯಲು ಮರೆಯಬೇಡಿ. ನಿಮ್ಮ ಮಕ್ಕಳ ಹೆಸರಲ್ಲಿ ಹೂಡಿಕೆ ಮಾಡಿ ಅವರ ಭವಿಷ್ಯದ ಭದ್ರತೆ ಹೆಚ್ಚಿಸಿ. 
icon

(8 / 8)

ಇತರ ಗ್ಯಾಲರಿಗಳು