ವಿರಾಟ್ ವಿಶ್ವ ಕ್ರಿಕೆಟ್‌ನ ಕಿಂಗ್ ಕೊಹ್ಲಿ ಆಗಿದ್ದು ಹೇಗೆ; ದೆಹಲಿ ಹುಡುಗನ ಆರಂಭಿಕ ವೃತ್ತಿಜೀವನದ ಅಪರೂಪದ ಚಿತ್ರಗಳಿವು
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ವಿರಾಟ್ ಭಾರತೀಯ ಕ್ರಿಕೆಟ್‌ನ ಸ್ಟಾರ್ ಆಟಗಾರನಾಗಿದ್ದು, ಕೆಲವು ವರ್ಷಗಳ ಹಿಂದೆ. ತಮ್ಮ ಆರಂಭಿಕ ಕ್ರಿಕೆಟ್ ಜೀವನದಿಂದಲೇ ಸದ್ದು ಮಾಡುತ್ತಾ ಬಂದಿರುವ ಕೊಹ್ಲಿ, ಈಗ ವಿಶ್ವ ಕ್ರಿಕೆಟ್‌ನ ಕಿಂಗ್ ಆಗಿ ಮೆರೆಯುತ್ತಿದ್ದಾರೆ.
(1 / 8)
ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಪ್ರೀತಿಯ ಕಿಂಗ್. ವಿಶ್ವ ಕ್ರಿಕೆಟ್‌ನ ಏಕೈಕ ಕಿಂಗ್ ಎಂದರೆ ಕೊಹ್ಲಿ. ದೆಹಲಿಯಲ್ಲಿ ಆರಂಭವಾದ ವಿರಾಟ್ ಕ್ರಿಕೆಟ್ ಪ್ರಯಾಣ, ಎತ್ತರಕ್ಕೆ ಏರಿತು. ದೆಹಲಿ, ಅವರು ಹಲವು ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಆಡಿದ ತಂಡ.
(HT Archive)(5 / 8)
ವಿರಾಟ್ ಕೊಹ್ಲಿ 2006ರ ನವೆಂಬರ್‌ನಲ್ಲಿ ತಮಿಳುನಾಡು ವಿರುದ್ಧ ಡೆಲ್ಲಿ ಪರ ರಣಜಿ ಪದಾರ್ಪಣೆ ಮಾಡಿದ್ದರು.
(HT Archive)(6 / 8)
ಎನ್‌ಸಿಎಯಲ್ಲಿ ಅಂಡರ್ -17 ಶಿಬಿರಕ್ಕೆ ಕರೆಸಲ್ಪಟ್ಟ ವಿರಾಟ್ ಅಲ್ಲಿ ಮಿಂಚಿದರು. ಎನ್‌ಸಿಎ ತರಬೇತುದಾರ ಮತ್ತು ಕಿರಿಯ ಆಯ್ಕೆದಾರ ಪ್ರವೀಣ್ ಆಮ್ರೆ ಅವರ ಗಮನ ಸೆಳೆದರು. ಅವರು ವಿರಾಟ್‌ರನ್ನು ಭಾರತದ ಅಂಡರ್ -19 ಶಿಬಿರಕ್ಕೆ ಕರೆದರು.
(HT Archive)(7 / 8)
ತಮ್ಮ ಎರಡನೇ ರಣಜಿ ಪಂದ್ಯದಲ್ಲಿಯೇ ಕೊಹ್ಲಿ ಗಮನಾರ್ಹ ಪ್ರಬುದ್ಧತೆ ಪ್ರದರ್ಶಿಸಿದರು. ವೈಯಕ್ತಿಕ ಬದುಕಿನಲ್ಲಿ ದುರಂತ ಅನುಭವಿಸಿದ್ದರೂ ತಂಡಕ್ಕಾಗಿ ಪ್ರಬಿದ್ಧ ನಿರ್ಧಾರಕ್ಕೆ ಬಂದಿದ್ದರು. ತಂದೆಯನ್ನು ಕಳೆದುಕೊಂಡ ಮರುದಿನವೇ, ದುಃಖದ ಮಡುವಿನಲ್ಲಿದ್ದರೂ 90 ರನ್ ಗಳಿಸಿದರು. ಅದು ಶತಕಕ್ಕಿಂತ ದೊಡ್ಡದು. ಈ ಇನ್ನಿಂಗ್ಸ್ ಕರ್ನಾಟಕದ ವಿರುದ್ಧ ದೆಹಲಿ ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿತು.
(HT Archive)ಇತರ ಗ್ಯಾಲರಿಗಳು