Saturn Venus Conjunction: ಕುಂಭ ರಾಶಿಯಲ್ಲಿ ಶುಕ್ರ ಶನಿ ಸಂಯೋಜನೆ; ಈ 5 ರಾಶಿಯವರ ಜೀವನದಲ್ಲಿ ಇನ್ಮುಂದೆ ಎಲ್ಲವೂ ಶುಭ ಘಳಿಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Saturn Venus Conjunction: ಕುಂಭ ರಾಶಿಯಲ್ಲಿ ಶುಕ್ರ ಶನಿ ಸಂಯೋಜನೆ; ಈ 5 ರಾಶಿಯವರ ಜೀವನದಲ್ಲಿ ಇನ್ಮುಂದೆ ಎಲ್ಲವೂ ಶುಭ ಘಳಿಗೆ

Saturn Venus Conjunction: ಕುಂಭ ರಾಶಿಯಲ್ಲಿ ಶುಕ್ರ ಶನಿ ಸಂಯೋಜನೆ; ಈ 5 ರಾಶಿಯವರ ಜೀವನದಲ್ಲಿ ಇನ್ಮುಂದೆ ಎಲ್ಲವೂ ಶುಭ ಘಳಿಗೆ

Saturn and Venus in Aquarius: ಶನಿದೇವನು ಕುಂಭರಾಶಿಯನ್ನು ಪಾಲಿಸುತ್ತಿದ್ದಾನೆ. ಮಾರ್ಚ್‌ 7 ರಂದು ಕುಂಭರಾಶಿಯಲ್ಲಿ ಶುಕ್ರನು ಸಂಚರಿಸುತ್ತಿದ್ದಾನೆ. ಇದರ ಪರಿಣಾಮ ಕೆಲವು ರಾಶಿಚಕ್ರದವರ ಮೇಲೆ ಬಹಳ ಪರಿಣಾಮ ಬೀರಲಿದೆ. 

ಕುಂಭ ರಾಶಿಗೆ ಶುಕ್ರನು ಸಂಚರಿಸುವ ಕಾರಣ 5 ರಾಶಿಯವರಿಗೆ ಎಲ್ಲದರಲ್ಲೂ ಶುಭ ಜರುಗಲಿದೆ. ಯಾವ ಯಾವ ರಾಶಿಯವರಿಗೆ ಏನು ಅದೃಷ್ಟ ನೋಡೋಣ. 
icon

(1 / 6)

ವೃಷಭ: ಈ ರಾಶಿಯವರಿಗೆ ಶನಿ ಹಾಗೂ ಶುಕ್ರ ಸಂತೋಷದ ದಿನಗಳನ್ನು ನೀಡುತ್ತಿದ್ದಾರೆ. ಹೊಸ ವ್ಯಾಪಾರ ಆರಂಭಿಸಲು ಇದು ಉತ್ತಮ ಸಮಯ. ಇಷ್ಟು ದಿನಗಳ ಕಾಲ ನೀವು ಮಾಡುವ ಪ್ರಯತ್ನ ಫಲ ನೀಡುತ್ತದೆ. ಮತ್ತೊಬ್ಬರ ಬಳಿ ಇರುವ ನಿಮ್ಮ ಹಣ ಮರಳಿ ನಿಮ್ಮ ಕೈ ಸೇರಲಿದೆ. 
icon

(2 / 6)

ಕರ್ಕಾಟಕ ರಾಶಿಯವರಿಗೆ ಕೂಡಾ ಇದು ಶುಭ ಕಾಲ. ಶನಿ ಹಾಗೂ ಶುಕ್ರನ ಆಶೀರ್ವಾದದಿಂದ ಗಂಡ-ಹೆಂಡತಿ ನಡುವಿನ ವಿವಾದ ಕೊನೆಗೊಳ್ಳುತ್ತದೆ. ಕುಟುಂಬದಲ್ಲಿ ಉತ್ತಮ ಐಕ್ಯತೆ ಉಂಟಾಗುತ್ತದೆ. ನಿಮ್ಮ ಜೀವನದಲ್ಲಿ ನೀವು ದೊಡ್ಡ ತಿರುವು ನೋಡಲಿದ್ದೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡಾ ಸುಧಾರಿಸಲಿದೆ. 
icon

(3 / 6)

ತುಲಾ ರಾಶಿಯವರಿಗೆ ಶನಿ ಹಾಗೂ ಶುಕ್ರರು ವೃತ್ತಿಯಲ್ಲಿ ಬಹಳ ಶುಭ ಫಲಗಳನ್ನು ನೀಡುತ್ತಿದ್ದಾರೆ. ಆರ್ಥಿಕ ವ್ಯವಸ್ಥೆ ಕೂಡಾ ಸುಧಾರಿಸಲಿದೆ. ಸಂಬಳ ಹೆಚ್ಚುತ್ತದೆ. ಮನೆ, ಕಾರನ್ನು ಕೊಂಡುಕೊಳ್ಳುವಿರಿ. ಸ್ನೇಹಿತರು, ಕುಟುಂಬದವರ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. 
icon

(4 / 6)

ಮಕರ: ಶನಿ ಮತ್ತು ಶುಕ್ರ ಸಂಯೋಗವು ಮಕರ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ದೊಡ್ಡ ಸಂಸ್ಥೆಗಳಿಂದ ಕೆಲಸಕ್ಕೆ ಅವಕಾಶಗಳು ಬರುತ್ತವೆ. ನೀವು ಬಯಸಿದ ಶ್ರೀಮಂತಿಕೆ ನಿಮಗೆ ದೊರೆಯುತ್ತದೆ. ಕುಟುಂಬದಲ್ಲಿ ಒಗ್ಗಟ್ಟು ಇರುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಸುಧಾರಿಸುತ್ತದೆ.
icon

(5 / 6)

ಬಹಳ ದಿನಗಳಿಂದ ನೀವು ಎದುರು ನೋಡುತ್ತಿದ್ದ ಬದಲಾವಣೆ ನಿಮ್ಮ ಜೀವನದಲ್ಲಿ ಬರಲಿದೆ. ಆರೋಗ್ಯಕರ ವಾತಾವರಣ ಸೃಷ್ಟಿಯಾಗಲಿದೆ. ಅತ್ತೆ ಸೊಸೆ ನಡುವಿನ ಮನಸ್ತಾಪ ಕೊನೆಗೊಳ್ಳುತ್ತದೆ. ಪತಿ-ಪತ್ನಿ ನಡುವೆ ಅನ್ಯೋನ್ಯತೆ ಬೆಳೆಯುತ್ತದೆ. 
icon

(6 / 6)

ಇತರ ಗ್ಯಾಲರಿಗಳು