ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕದಲ್ಲಿ ರಾಜಕಾರಣ, ದೆಹಲಿಯಲ್ಲಿ ಒಗ್ಗಟ್ಟು ಪ್ರದರ್ಶನ, ಹೀಗಿತ್ತು ಸಂಸದರ ಸಭೆಯ ಚಿತ್ರಣ

ಕರ್ನಾಟಕದಲ್ಲಿ ರಾಜಕಾರಣ, ದೆಹಲಿಯಲ್ಲಿ ಒಗ್ಗಟ್ಟು ಪ್ರದರ್ಶನ, ಹೀಗಿತ್ತು ಸಂಸದರ ಸಭೆಯ ಚಿತ್ರಣ

  • ಕರ್ನಾಟಕ ಸರ್ಕಾರವು ದೆಹಲಿಯಲ್ಲಿ ಕರ್ನಾಟಕದ ಸಂಸದರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ವಿಭಿನ್ನ ಕ್ಷಣಗಳು ಕಂಡು ಬಂದವು.

ದೆಹಲಿಯ ಖಾಸಗಿ ಹೊಟೇಲ್‌ನಲ್ಲಿ ನಡೆದ ಕರ್ನಾಟಕದ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಮುಖರ ಸಭೆ.
icon

(1 / 13)

ಸಭೆಗೆಆಗಮಿಸಿದ ಮಾಜಿ ಸಿಎಂ ಹಾಗೂ ಕೇಂದ್ರಸಚಿವ ಎಚ್‌ಡಿ ಕುಮಾರಸ್ವಾಮಿ ಅವರನ್ನು ಬರ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ.
icon

(2 / 13)

ರಾಜ್ಯ ಸಭಾ ಸದಸ್ಯೆ ಸುಧಾಮೂರ್ತಿ ಅವರೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತುಕತೆ
icon

(3 / 13)

ರಾಜ್ಯ ಸಭಾ ಸದಸ್ಯೆ ಸುಧಾಮೂರ್ತಿ ಅವರೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತುಕತೆ

ಬೆಂಗಳೂರು ಗ್ರಾಮಾಂತರ ಸಂಸದ ಹಾಗೂ ಜಯದೇವ ಹೃದ್ತೋಗ ಆಸ್ಪತ್ರೆ ನಿವೃತ್ತ ನಿರ್ದೇಶಕ ಡಾ.ಮಂಜುನಾಥ್‌ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ
icon

(4 / 13)

ಕೇಂದ್ರಸಚಿವ ಪ್ರಲ್ಹಾದ ಜೋಶಿ ಅವರನ್ನು ಬರ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್‌.
icon

(5 / 13)

ಸಭೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಮಾತುಕತೆ.
icon

(6 / 13)

ಸಭೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಮಾತುಕತೆ.

ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್‌ ಹಾಗೂ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಹಾಸ್ಯದ ಸಮಯ,
icon

(7 / 13)

ಸಭೆಯಲ್ಲಿ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ, ಜಗ್ಗೇಶ್, ನಾರಾಯಣಸಾ ಭಾಂಡಗೆ ಭಾಗಿ
icon

(8 / 13)

ಸಭೆಯಲ್ಲಿ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ, ಜಗ್ಗೇಶ್, ನಾರಾಯಣಸಾ ಭಾಂಡಗೆ ಭಾಗಿ

ಕರ್ನಾಟಕದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಪ್ರಿಯಾಂಕ್‌ ಖರ್ಗೆ, ಎಂಎಲ್ಸಿ ಪ್ರಕಾಶ್‌ ಹುಕ್ಕೇರಿ ಮಾತು
icon

(9 / 13)

ಸಭೆಯಲ್ಲಿ ಸಂಸದರಾದ ಕುಮಾರನಾಯಕ್‌ ಹಾಗೂ ರಾಜಶೇಖರ ಹಿಟ್ನಾಳ್‌.
icon

(10 / 13)

ಸಭೆಯಲ್ಲಿ ಸಂಸದರಾದ ಕುಮಾರನಾಯಕ್‌ ಹಾಗೂ ರಾಜಶೇಖರ ಹಿಟ್ನಾಳ್‌.

ಅಪರಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರೊಂದಿಗೆ ಕರ್ನಾಟಕದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತುಕತೆ.
icon

(11 / 13)

ಸಭೆಗೆ ಆಗಮಿಸಿದ ಇನ್ಫೋಸಿಸ್‌ ಸಂಸ್ಥಾಪಕಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರೊಂದಿಗೆ ಸಿದ್ದರಾಮಯ್ಯ.
icon

(12 / 13)

ಸಭೆಗೆ ಆಗಮಿಸಿದ ಇನ್ಫೋಸಿಸ್‌ ಸಂಸ್ಥಾಪಕಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರೊಂದಿಗೆ ಸಿದ್ದರಾಮಯ್ಯ.

ಸಭೆಯಲ್ಲಿ ಭಾಗಿಯಾದ ಸಚಿವರಾದ ಡಾ.ಮಹದೇವಪ್ಪ ಹಾಗೂ ಎಚ್‌ಕೆ ಪಾಟೀಲ್‌. 
icon

(13 / 13)

ಇತರ ಗ್ಯಾಲರಿಗಳು