Maha Kumbh mela 2025: ಮಹಾಕುಂಭಮೇಳದಲ್ಲಿ ಭಕ್ತಿಯ ನಡುವೆ ಕಂಡ ಭಿನ್ನ ಮುಖಗಳು; ಹೀಗಿದೆ ವಿಶ್ವದ ಅತಿ ದೊಡ್ಡ ಜನೋತ್ಸವ
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಎಲ್ಲಿ ನೋಡಿದರೂ ಜನವೋ ಜನ. ವಿಭಿನ್ನ ಜನರ ಸಂಗಮವೂ ಹೌದು. ಮುಖಗಳ ಮುಖಾಮುಖಿ, ಪುಣ್ಯ ಸ್ನಾನದ ಸಡಗರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಕುರಿತ ಚಿತ್ರನೋಟ ಇಲ್ಲಿದೆ.
(1 / 10)
ಉತ್ತರ ಪ್ರದೇಶದ ಮಹಾಕುಂಭ ಮೇಳ ಆರಂಭಗೊಂಡು ಒಂದು ವಾರವೇ ಕಳೆದಿದೆ. ದಿನದಿಂದ ದಿನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಗ್ ರಾಜ್ ಕಡೆ ಆಗಮಿಸುತ್ತಿದ್ದಾರೆ. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
(3 / 10)
ಮಹಾಕುಂಭಮೇಳಕ್ಕೆ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಪುಣ್ಯ ಸ್ನಾನ ಮಾಡುತ್ತಿರುವುದು ಕಂಡು ಬಂದಿದೆ.
(Anil Sharma)(4 / 10)
ವಿವಿಧ ವೇಷಗಳೊಂದಿಗೆ ಸಾಧುಗಳು ಆಗಮಿಸುತ್ತಿರುವುದು ಪ್ರಯಾಗ್‌ರಾಜ್‌ನ ಯಾವುದೇ ಬೀದಿಗಳಲ್ಲಿ ಸುತ್ತು ಕಾದಿದರೂ ಕಂಡು ಬರುತ್ತಿದೆ.
(6 / 10)
ಪ್ರಯಾಗ್‌ರಾಜ್‌ನ ಗಂಗಾ- ಯಮುನಾ ತೀರವಂತೂ ಜನರಿಂದಲೇ ತುಂಬಿ ಹೋಗಿವೆ. ನದಿಗೆ ಇಳಿದು ಪುಣ್ಯ ಸ್ನಾನ ಮಾಡಿ ಖುಷಿಯೊಂದಿಗೆ ಹೋಗುತ್ತಿದ್ದಾರೆ ಭಕ್ತರು.
(9 / 10)
ಪ್ರಯಾಗ್‌ರಾಜ್‌ನಲ್ಲಿ ಕಿ.ಮಿ ಉದ್ದವಿರುವ ನದಿ ತೀರದ ದೇಗುಲಗಳ ಬಳಿಯೂ ಜನಸ್ತೋಮ. ಪುಣ್ಯಸ್ನಾನ ಮಾಡಿ ಬಂದವರು ಪೂಜೆ ಸಲ್ಲಿಸುವುದು ಸಾಮಾನ್ಯವಾಗಿದೆ.
ಇತರ ಗ್ಯಾಲರಿಗಳು