ಮೇ ತಿಂಗಳಲ್ಲಿ ಬೆಂಗಳೂರು, ಕಲಬುರಗಿ ಸಹಿತ 11 ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಬಂಪರ್ ; ಈ 5 ಜಿಲ್ಲೆಗಳಲ್ಲಿ ಮಾತ್ರ ಕೊರತೆ
ಕರ್ನಾಟಕದಲ್ಲಿ ಮೇ ತಿಂಗಳ ಪೂರ್ವ ಮುಂಗಾರು ಮಳೆ ಹನ್ನೊಂದು ಜಿಲ್ಲೆಗಳಲ್ಲಿ ಚೆನ್ನಾಗಿಯೇ ಸುರಿದಿದೆ. ಐದು ಜಿಲ್ಲೆಗಳಲ್ಲಿ ಮಾತ್ರ ಕೊರತೆ ಕಂಡು ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮಾಹಿತಿ ನೀಡಿದೆ. ಮಳೆ ವಿವರ ಇಲ್ಲಿದೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 16)
ಅಧಿಕ ಮಳೆಯಾದ ಜಿಲ್ಲೆಗಳು:ಬೆಂಗಳೂರು ನಗರ ಪ್ರದೇಶದಲ್ಲಿ ಮೇ 1ರಿಂದ 17 ರವರೆಗೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟು 93 ಮಿ.ಮೀ ಮಳೆಯಾಗಿದ್ದು. ಶೇ 94 ರಷ್ಟು ಮಳೆ ಸುರಿದಿದೆ.
(6 / 16)
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 39 ಮಿ.ಮೀ ಮಳೆಯಾಗಿದ್ದು. ಶೇ 117 ರಷ್ಟು ಮಳೆ ಸುರಿದಿದೆ.
(Bharatha Suraj)(12 / 16)
ಮಳೆ ಕೊರತೆ ಜಿಲ್ಲೆಗಳು:ಮೈಸೂರು ಜಿಲ್ಲೆಯಲ್ಲಿ ಒಟ್ಟು 46 ಮಿ.ಮೀ ಮಳೆಯಾಗಿದ್ದು. ಶೇ 29 ರಷ್ಟು ಮಳೆ ಕೊರತೆ ಎನ್ನಿಸಿದೆ.
(RaviKeerthi gowda)ಇತರ ಗ್ಯಾಲರಿಗಳು