ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rahu Transit: ಹಿಮ್ಮುಖವಾಗಿ ಪ್ರಯಾಣಿಸುವ ರಾಹು; ಧನಸ್ಸು ಸೇರಿದಂತೆ 3 ರಾಶಿಯವರಿಗೆ ಎಚ್ಚರಿಕೆ ಗಂಟೆ

Rahu Transit: ಹಿಮ್ಮುಖವಾಗಿ ಪ್ರಯಾಣಿಸುವ ರಾಹು; ಧನಸ್ಸು ಸೇರಿದಂತೆ 3 ರಾಶಿಯವರಿಗೆ ಎಚ್ಚರಿಕೆ ಗಂಟೆ

ಗ್ರಹಗಳ ಸಂಚಾರವು ಕೆಲವರಿಗೆ ಶುಭ ಫಲಗಳನ್ನು ನೀಡಿದರೆ ಕೆಲವರಿಗೆ ಸಮಸ್ಯೆ ಉಂಟಾಗುತ್ತದೆ. ರಾಹುವಿನ ಹಿಮ್ಮುಖ ಚಲನೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದರೂ ಕೆಲವೊಂದು ರಾಶಿಯವರು ಕಷ್ಟ ಅನುಭವಿಸಬೇಕಾಗಿ ಬರಬಹುದು. ಈ ವರ್ಷ ಡಿಸೆಂಬರ್ ತಿಂಗಳವರೆಗೆ ಕೆಲವು ರಾಶಿಯವರು ಬಹಳ ಜಾಗರೂಕರಾಗಿರಬೇಕು.

ನವ ಗ್ರಹಗಳಲ್ಲಿ ರಾಹುವನ್ನು ಅಶುಭ ಗ್ರಹ ಎಂದೇ ಕರೆಯಲಾಗುತ್ತದೆ. ರಾಹು ಸದಾ ಹಿಮ್ಮುಖವಾಗಿ ಚಲಿಸುತ್ತಾನೆ.  ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹ ಎಂದರೆ ಅದು ರಾಹು. ರಾಹುವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು 18 ತಿಂಗಳು ಬೇಕಾಗುತ್ತದೆ. ರಾಹು ಅಶುಭ ಫಲಗಳನ್ನು ಮಾತ್ರವಲ್ಲ, ಶುಭ ಫಲಗಳನ್ನೂ ನೀಡುತ್ತಾನೆ. ಆದರೆ ಮುಂದಿನ ಕೆಲವು ದಿನಗಳವರೆಗೆ ಈ ರಾಶಿಯವರು ಬಹಳ ಜಾಗರೂಕರಾಗಿರಬೇಕು.
icon

(1 / 6)

ಕಳೆದ ವರ್ಷ ಅಕ್ಟೋಬರ್ ಅಂತ್ಯದಲ್ಲಿ ರಾಹುವು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ವರ್ಷವಿಡೀ ರಾಹು ಒಂದೇ ರಾಶಿಯಲ್ಲಿ ಸಂಚರಿಸುತ್ತಾನೆ.  2025 ರಲ್ಲಿ ಇದು ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ರಾಹುವಿನ ಸಂಚಾರವು ಎಲ್ಲಾ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಕೆಲವು ಚಿಹ್ನೆಗಳು ಡಿಸೆಂಬರ್ ತನಕ ಬಹಳ ಎಚ್ಚರಿಕೆಯಿಂದ ಇರಬೇಕು. ಆ ರಾಶಿಗಳು ಯಾವುವು ನೋಡೋಣ. 
icon

(2 / 6)

ಕನ್ಯಾ: ರಾಹು ಕನ್ಯಾ ರಾಶಿಯ 7ನೇ ಮನೆಯಲ್ಲಿ ಸಾಗುತ್ತಾನೆ. ಇದರಿಂದ ರಾಹು ನಿಮ್ಮ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ತರಬಹುದು. ಆದ್ದರಿಂದ ನೀವು ಈ ವರ್ಷ ಡಿಸೆಂಬರ್‌ವರೆಗೆ ಬಹಳ ಜಾಗರೂಕರಾಗಿರಬೇಕು. ನೀವು ಕೆಲಸ ಮಾಡುವ ಸ್ಥಳದಲ್ಲಿ ಬಹಳ ತಾಳ್ಮೆಯಿಂದ ಇರಬೇಕು. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಎಚ್ಚರದಿಂದಿರಿ. ಕೌಟುಂಬಿಕ ಜೀವನದಲ್ಲೂ ಸಮಸ್ಯೆಗಳಿರುತ್ತವೆ. ಎಲ್ಲವನ್ನೂ ಎಚ್ಚರಿಕೆಯಿಂದ ನಿಭಾಯಿಸಿ. 
icon

(3 / 6)

ಧನು ರಾಶಿ: ರಾಹು ಹಿಮ್ಮುಖ ಚಲನೆಯು ಧನಸ್ಸು ರಾಶಿಯ 4ನೇ ಮನೆಯಲ್ಲಿ ಇರುತ್ತದೆ. ಆದ್ದರಿಂದ ನೀವು ಆರೋಗ್ಯದ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಐಷಾರಾಮಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ಹಣಕಾಸಿನ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯಿದೆ. ಕುಟುಂಬದ ಸದಸ್ಯರ ವಿಚಾರದಲ್ಲಿ ಬೇಸರಗೊಳ್ಳುವಿರಿ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. 
icon

(4 / 6)

ಕುಂಭ: ರಾಹು ನಿಮ್ಮ ರಾಶಿಯ 2ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಈ ವರ್ಷ ಡಿಸೆಂಬರ್‌ವರೆಗೆ ನೀವು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಖರ್ಚು ಕಡಿಮೆ ಮಾಡಿದರೆ ಆದಾಯ ಹೆಚ್ಚುತ್ತದೆ. ಹಣ ವ್ಯರ್ಥವಾಗುವ ಸಾಧ್ಯತೆ ಇದೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಖರ್ಚು ಮಾಡುವುದು ನಿಮಗೆ ಸಹಾಯವಾಗಬಹುದು.
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಇತರ ಗ್ಯಾಲರಿಗಳು