Rayara Aradhana: ಮಂತ್ರಾಲಯದಲ್ಲಿ ರಾಯರ ಆರಾಧನೆ ಸಡಗರ, ತುಂಗಭದ್ರಾ ತೀರದಲ್ಲಿ ಭಕ್ತರ ಸಾಗರ photos
- Mantralaya ತುಂಗಭದ್ರಾ ನದಿ ತೀರದ ಧಾರ್ಮಿಕ ತಾಣ ಮಂತ್ರಾಲಯದಲ್ಲಿ ರಾಯರ ಆರಾಧನೆ ಸಡಗರ ಮೂರು ದಿನದಿಂದ ನಡೆದಿದೆ. ಹೀಗಿತ್ತು ಆ ಕ್ಷಣಗಳು
- ಚಿತ್ರಗಳು: ಮಂತ್ರಾಲಯ ರಾಘವೇಂದ್ರ ಮಠ ಹಾಗೂ ಭಕ್ತರು
- Mantralaya ತುಂಗಭದ್ರಾ ನದಿ ತೀರದ ಧಾರ್ಮಿಕ ತಾಣ ಮಂತ್ರಾಲಯದಲ್ಲಿ ರಾಯರ ಆರಾಧನೆ ಸಡಗರ ಮೂರು ದಿನದಿಂದ ನಡೆದಿದೆ. ಹೀಗಿತ್ತು ಆ ಕ್ಷಣಗಳು
- ಚಿತ್ರಗಳು: ಮಂತ್ರಾಲಯ ರಾಘವೇಂದ್ರ ಮಠ ಹಾಗೂ ಭಕ್ತರು
(3 / 8)
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾಧನೆ ಹಿನ್ನೆಲೆಯಲ್ಲಿ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನೆರವೇರಿವೆ.
(5 / 8)
ರಾಯರ ಆರಾಧನೆ ಹಿನ್ನೆಲೆಯಲ್ಲಿ ಮಂತ್ರಾಲಯದ ವೃಂದಾವನವನ್ನು ವಿಶೇಷವಾಗಿ ಅಲಂಕರಿಸಿದ್ದು ಭಕ್ತರ ಆಕರ್ಷಿಸುತ್ತಿದೆ.
(6 / 8)
ರಾಯರ ಆರಾಧನೆ ಹಿನ್ನೆಲೆಯಲ್ಲಿ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಭಕ್ತರು ರಥವನ್ನು ಎಳೆದು ಸಂಪ್ರೀತರಾದರು.
(7 / 8)
ಮಂತ್ರಾಲಯದಲ್ಲಿನ ರಾಯರ ಆರಾಧನೆ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಳ ನಂತರ ರಥ ಸೇವೆಗಳು ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಭಕ್ತರ ಸಡಗರದ ನಡುವೆ ನೆರವೇರಿದವು.
ಇತರ ಗ್ಯಾಲರಿಗಳು