Delhi-Mumbai Rain: 62 ವರ್ಷಗಳ ಬಳಿಕ ಒಂದೇ ದಿನ ದೆಹಲಿ-ಮುಂಬೈಗೆ ಅಪ್ಪಳಿಸಿದ ಮಾನ್ಸೂನ್​ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Delhi-mumbai Rain: 62 ವರ್ಷಗಳ ಬಳಿಕ ಒಂದೇ ದಿನ ದೆಹಲಿ-ಮುಂಬೈಗೆ ಅಪ್ಪಳಿಸಿದ ಮಾನ್ಸೂನ್​ Photos

Delhi-Mumbai Rain: 62 ವರ್ಷಗಳ ಬಳಿಕ ಒಂದೇ ದಿನ ದೆಹಲಿ-ಮುಂಬೈಗೆ ಅಪ್ಪಳಿಸಿದ ಮಾನ್ಸೂನ್​ PHOTOS

  • Monsoon Hits Delhi-Mumbai: ಅಪರೂಪದ ಘಟನೆಯಲ್ಲಿ ದೆಹಲಿ ಮತ್ತು ಮುಂಬೈ ನಗರಗಳಿಗೆ ಮಾನ್ಸೂನ್ ಒಂದೇ ದಿನ (ಜೂನ್​ 24) ಪ್ರವೇಶಿಸಿದೆ. ಪರಿಣಾಮ ಎರಡೂ ನಗರಗಳಲ್ಲಿ ಶನಿವಾರ ರಾತ್ರಿಯಿಂದ ಭಾರೀ ಮಳೆ ಸುರಿದಿದ್ದು, ಮುಂಬೈನಲ್ಲಿ ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಮಾನ್ಸೂನ್​ ಅಪ್ಪಳಿಸಿದರೆ, ಮುಂಬೈಗೆ ಎರಡು ವಾರ ತಡವಾಗಿ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. 
icon

(1 / 5)

ಮುಂಬೈ ಮತ್ತು ದೆಹಲಿ ಎರಡೂ ನಗರಗಳಿಗೆ  1961ರ ಜೂನ್ 21 ರಂದು ಮಾನ್ಸೂನ್ ಅಪ್ಪಳಿಸಿತ್ತು. ಇದೀಗ ಆರು ದಶಕಗಳ ಬಳಿಕ ಒಂದೇ ದಿನ ಈ ಎರಡು ನಗರಗಳಿಗೆ ಮಾನ್ಸೂನ್​ ಪ್ರವೇಶಿಸಿದೆ. 
icon

(2 / 5)

ಶನಿವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ದೆಹಲಿಯಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಮುಂಬೈನಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 
icon

(3 / 5)

ಮಳೆಯಿಂದಾಗಿ ಭಾರೀ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ವಾಹನ ಸವಾರರು ಪರದಾಡಬೇಕಾಗಿದೆ.  
icon

(4 / 5)

ದೆಹಲಿ, ಮುಂಬೈ, ಥಾಣೆ ಯೆಲ್ಲೋ ಅಲರ್ಟ್​ ಹಾಗೂ ಮಹಾರಾಷ್ಟ್ರದ  ರಾಯಗಡ ಮತ್ತು ರತ್ನಗಿರಿಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. 
icon

(5 / 5)

ಇತರ ಗ್ಯಾಲರಿಗಳು