Rainy Season: ಮಳೆರಾಯನ ಆಗಮನದ ಖುಷಿಯ ನಡುವೆ ಈ ವಿಷಯದ ಬಗ್ಗೆ ಮೈ ಮರೆಯಬೇಡಿ; ನಿರ್ಲಕ್ಷ್ಯ ಸಲ್ಲ, ಇರಲಿ ಸಾಕಷ್ಟು ಮುಂಜಾಗ್ರತೆ
- Rainy Season: ಮುಂಗಾರು ಪ್ರಾರಂಭವಾಗಿದೆ. ಕೆಲವೊಂದು ಕಡೆ ಮಳೆ ಕೊರತೆಯಾದರೆ, ಇನ್ನೂ ಕೆಲವೆಡೆ ಸಾಕಷ್ಟು ಮಳೆಯಾಗುತ್ತಿದೆ. ಆದರೆ ವರುಣನ ಆಗಮನದ ಖುಷಿಯ ನಡುವೆ ಈ ತಪ್ಪುಗಳನ್ನು ಖಂಡಿತ ಮಾಡದಿರಿ. ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಸಂಗತಿಗಳು ಹೀಗಿವೆ ನೋಡಿ.

(1 / 8)
ಮಳೆಗಾಲದಲ್ಲಿ ವಿದ್ಯುತ್ ಪ್ರವಹಿಸುವ ಅಪಾಯ ಹೆಚ್ಚಿರುತ್ತದೆ. ಆ ಕಾರಣಕ್ಕೆ ವಿದ್ಯುತ್ ತಂತಿಗಳ ಮೇಲೆ ಅಥವಾ ತಂತಿಯ ಸಮೀಪ ಒದ್ದೆ ಬಟ್ಟೆಗಳನ್ನು ಒಣಗಿಸಬೇಡಿ. (Gettyimages)
(2 / 8)
ಸ್ನಾನಗೃಹಗಳು, ಶೌಚಾಲಯಗಳು ಹಾಗೂ ಇತರೆಡೆ ಒದ್ದೆ ಕೈಗಳಿಂದ ಸ್ವಿಚ್‌ಗಳನ್ನು ಮುಟ್ಟಬೇಡಿ. ಮನೆ ಮತ್ತು ಶೌಚಾಲಯಗಳನ್ನು ಸಾಧ್ಯವಾದಷ್ಟು ತೇವಾಂಶದಿಂದ ಮುಕ್ತವಾಗಿಡಲು ಕಾಳಜಿ ವಹಿಸಬೇಕು. ಸ್ವಿಚ್ ಬೋರ್ಡ್‌ಗಳ ಮೇಲೆ ನೀರು ಸೋರದಂತೆ ನೋಡಿಕೊಳ್ಳಿ. (Gettyimages)
(5 / 8)
ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ಬಾಕ್ಸ್‌ಗಳು ಮತ್ತು ಕಂಬಗಳ ಹತ್ತಿರ ಹೋಗಬೇಡಿ ಅಥವಾ ಸ್ಪರ್ಶಿಸಬೇಡಿ. (Gettyimages)
(6 / 8)
ಸಿಡಿಲು ಮತ್ತು ಗುಡುಗುಗಳ ಸಮಯದಲ್ಲಿ ವಿದ್ಯುತ್ ಉಪಕರಣಗಳು ಮತ್ತು ಸೆಲ್ ಫೋನ್‌ಗಳನ್ನು ಬಳಸಬೇಡಿ.(Gettyimages)
ಇತರ ಗ್ಯಾಲರಿಗಳು