Ramachari Serial: ಸಂಕ್ರಾತಿಗೆ ಕೊನೆಯಾಗುತ್ತೆ ವೈಶಾಖಾ ನಾಟಕ; ಇದು ಚಾರು ಶಪಥ - ಮುರಾರಿಗೂ ಗೊತ್ತಾಗಿದೆ ಸತ್ಯ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಇಷ್ಟು ದಿನ ವೈಶಾಖಾ ಮಾಡ್ತಾ ಇದ್ದಿದ್ದು ನಾಟಕ ಎನ್ನುವ ಸತ್ಯ ಮುರಾರಿಗೆ ಗೊತ್ತಾಗಿದೆ. ಅವನು ಬಂದು ಚಾರು ಹತ್ತಿರ ವೈಶಾಖಾ ಮಾಡುತ್ತಿರುವ ನಾಟಕದ ಬಗ್ಗೆ ಹೇಳುತ್ತಾನೆ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಇಷ್ಟು ದಿನ ವೈಶಾಖಾ ಮಾಡ್ತಾ ಇದ್ದಿದ್ದು ನಾಟಕ ಎನ್ನುವ ಸತ್ಯ ಮುರಾರಿಗೆ ಗೊತ್ತಾಗಿದೆ. ಅವನು ಬಂದು ಚಾರು ಹತ್ತಿರ ವೈಶಾಖಾ ಮಾಡುತ್ತಿರುವ ನಾಟಕದ ಬಗ್ಗೆ ಹೇಳುತ್ತಾನೆ.
(1 / 9)
ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ತಾನು ಚಾರು ಹತ್ತಿರ ಸೇವೆ ಮಾಡಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಕಾಲಿಗೆ ಸ್ವಾಧೀನ ಇಲ್ಲ ಎಂದು ನಾಟಕ ಮಾಡುತ್ತಿದ್ದಾಳೆ.
(Colors Kannada)(2 / 9)
ಆದರೆ ಚಾರು ಇನ್ನೊಂದು ಉಪಾಯ ಮಾಡಿ, ಪ್ರತಿದಿನ ವೈಶಾಖಾ ಕಾಲಿಗೆ ಪೆಟ್ಟು ಕೊಡುತ್ತಿದ್ದಾಳೆ. ಆದರೆ ವೈಶಾಖಾ ತನ್ನ ಕೋಣೆಯಲ್ಲಿ ನಡೆದಾಡುವುದನ್ನು ಮುರಾರಿ ನೋಡಿದ್ದಾನೆ,
(Colors Kannada)(3 / 9)
ಇತ್ತ ರುಕ್ಕುಗೆ ಅನುಮಾನ ಆರಂಭವಾಗಿದೆ, ಚಾರುಗೆ ಎಲ್ಲ ಸತ್ಯ ಗೊತ್ತಾಗಿರಬಹುದು ಎಂದು ಅವಳು ಅನುಮಾನಿಸುತ್ತಿದ್ದಾಳೆ,
(Colors Kannada)(4 / 9)
ಮುರಾರಿ ಚಾರು ಹತ್ತಿರ ಬಂದು ವೈಶಾಖಾ ವಿಚಾರವಾಗಿ ಮಾತಾಡಿದ್ದಾಳೆ. ಅವಳು ನಾಟಕ ಮಾಡ್ತಿದ್ದಾಳೆ, ಅದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾನೆ.
(Colors Kannada)(5 / 9)
ವೈಶಾಖಾಳ ಬಗ್ಗೆ ಈ ಎಲ್ಲ ಸತ್ಯವನ್ನೂ ಮೊದಲೇ ತಿಳಿದಿದ್ದ ಚಾರು, ಈ ಸಂಕ್ರಾತಿಗೆ ತಾನು ವೈಶಾಖಾಳ ನಾಟಕವನ್ನು ಕೊನೆ ಮಾಡುತ್ತೇನೆ ಎಂದಿದ್ದಾಳೆ.
(Colors Kannada)(6 / 9)
ಚಾರು, ಮಂತ್ರವಾದಿ ಹೇಳಿದ್ದಾನೆ ಎಂದು ಕಾಲಿಗೆ ಮಂತ್ರದ ಕೋಲಿನಿಂದ ಹೊಡೆದು ಹೊಡೆದು ಗಾಯವಾಗಿದೆ. ಆದರೂ ವೈಶಾಖಾ ತನ್ನ ನಾಟಕವನ್ನು ಮಾತ್ರ ನಿಲ್ಲಿಸಿಲ್ಲ.
(Colors Kannada)(7 / 9)
ಎಷ್ಟೇ ನೋವಾದರೂ ಚಾರುಗೆ ಸತ್ಯ ಗೊತ್ತಾಗಬಾರದು ಎಂದು ವೈಶಾಖಾ ತನ್ನ ನಾಟಕವನ್ನು ಮುಂದುವರಿಸುತ್ತಲೇ ಬಂದಿದ್ದಾಳೆ.
(Colors Kannada)(8 / 9)
ಪ್ರತಿದಿನ ಕಾಲಿಗೆ ಕೋಲಿನಿಂದ ಹೊಡೆಯುವುದನ್ನು ಜಾನಕಿ ಹಾಗೂ ರುಕ್ಕು ಹತ್ತಿರವೂ ನೋಡಲು ಸಾಧ್ಯವಾಗುತ್ತಿಲ್ಲ. ರುಕ್ಕು ತನಗೆ ಗೊತ್ತಿದ್ದರೂ ಸತ್ಯ ಹೇಳುತ್ತಿಲ್ಲ.
(Colors Kannada)ಇತರ ಗ್ಯಾಲರಿಗಳು