Ramachari Serial: ವೈಶಾಖಾಳ ಮನಸಿನಲ್ಲಿರುವ ದುರಾಲೋಚನೆ ದೂರ ಮಾಡಲು ಚಾರು ಪ್ರಯತ್ನ; ರುಕ್ಕುಗೂ ಗೊತ್ತಿದೆ ಸತ್ಯ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಯಾವಾಗಲೂ ಚಾರುವನ್ನು ತುಂಬಾ ದ್ವೇಷಿಸುತ್ತಾ ಇರುತ್ತಾಳೆ. ಅವಳಿಗೆ ಚಾರುವನ್ನು ಕಂಡರೆ ಆಗೋದಿಲ್ಲ. ಆದರೆ, ಈ ಸಂಚಿಕೆಯಲ್ಲಿ ಏನಾಗಿದೆ ನೋಡಿ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಯಾವಾಗಲೂ ಚಾರುವನ್ನು ತುಂಬಾ ದ್ವೇಷಿಸುತ್ತಾ ಇರುತ್ತಾಳೆ. ಅವಳಿಗೆ ಚಾರುವನ್ನು ಕಂಡರೆ ಆಗೋದಿಲ್ಲ. ಆದರೆ, ಈ ಸಂಚಿಕೆಯಲ್ಲಿ ಏನಾಗಿದೆ ನೋಡಿ.
(1 / 7)
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತಾನೇ ವೈಶಾಖಾಳಿಗೆ ಬುದ್ದಿ ಕಲಿಸಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತಿದ್ದಾಳೆ.
(Colors Kannada)(2 / 7)
ಈ ಹಿಂದೆ ಚಾರು ಮುಡಿ ಕೊಡುವಂತೆ ಮಾಡಿದ್ದ ವೈಶಾಖಾಳಿಗೆ, ಈಗ ಚಾರು ಅದೇ ಸಂದರ್ಭವನ್ನು ಮತ್ತೆ ಎದುರಿಗಿಟ್ಟಿದ್ಧಾಳೆ.
(Colors Kannada)(3 / 7)
ವೈಶಾಖಾ ಮತ್ತು ಚಾರು ನಡುವಿನ ಕಲಹವನ್ನು ನೋಡಿ ರುಕ್ಕು ಕಂಗಾಲಾಗಿ ನಿಂತಿದ್ದಾಳೆ. ವೈಶಾಖಾಳ ತಪ್ಪು ರುಕ್ಕುಗು ಗೊತ್ತಿದೆ.
(Colors Kannada)(4 / 7)
ಚಾರು ದೊಡ್ಡ ಮನಸು ಮಾಡಿ ವೈಶಾಖಾ ಮುಡಿ ಕೊಡುವುದು ಬೇಡ ಎನ್ನುತ್ತಾಳೆ. ನನಗಾದ ಪರಿಸ್ಥಿತಿ ನಿನಗಾಗುವುದು ಬೇಡ ಅಕ್ಕ ಎನ್ನುತ್ತಾಳೆ.
(Colors Kannada)(5 / 7)
“ನಾನು ನಿನ್ನ ಮನಸಿನಲ್ಲಿರುವ ವಿಷ ತೆಗೆಯುವ ಪ್ರಯತ್ನ ಮಾಡ್ದೆ. ನಿನ್ನ ದೇಹಕ್ಕೆ ಯಾವ ವಿಷ ಕೂಡ ಅಂಟಿಕೊಂಡಿಲ್ಲ” ಎಂದು ಚಾರು ಹೇಳುತ್ತಾಳೆ.
(Colors Kannada)(6 / 7)
ಚಾರು ಆಡಿದ ಆ ಮಾತನ್ನು ಕೇಳಿ ವೈಶಾಖಾಳಿಗೆ ತುಂಬಾ ಖುಷಿಯಾಗುತ್ತದೆ. ಆದರೆ, ವೈಶಾಖಾ, ಚಾರು ಯಾಕೆ ನಾಟಕ ಮಾಡಿದ್ದು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾಳೆ.
(Colors Kannada)ಇತರ ಗ್ಯಾಲರಿಗಳು