Ramachari Serial: ಚಾರುವನ್ನೇ ಮದುವೆ ಆಗ್ತೀನಿ ಎಂದ ಶ್ರುತಿ ಪ್ರಿಯಕರ; ನಂಬಿಸಿ ಮೋಸ ಮಾಡೋದೆ ಆತನ ಜೀವನ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ಶ್ರುತಿ ಧೈರ್ಯ ಮಾಡಿ ಶ್ರುತಿಗೆ ಮೋಸ ಮಾಡಿದವನ ಬಳಿ ಹೋಗಿದ್ದಾರೆ. ಆದರೆ ಅವನು ಚಾರುವನ್ನೇ ಮದುವೆ ಆಗ್ತೀನಿ ಎಂದಿದ್ದಾನೆ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ಶ್ರುತಿ ಧೈರ್ಯ ಮಾಡಿ ಶ್ರುತಿಗೆ ಮೋಸ ಮಾಡಿದವನ ಬಳಿ ಹೋಗಿದ್ದಾರೆ. ಆದರೆ ಅವನು ಚಾರುವನ್ನೇ ಮದುವೆ ಆಗ್ತೀನಿ ಎಂದಿದ್ದಾನೆ.
(1 / 8)
ಶ್ರುತಿ ಜೀವನದಲ್ಲಿ ಏನೆಲ್ಲ ಆಯ್ತು? ಅವಳ ಪ್ರಿಯತಮ ಯಾಕೆ ಮೋಸ ಮಾಡ್ದಾ? ಎನ್ನುವ ವಿಚಾರ ಈಗ ಚಾರುಗೆ ಅರ್ಥ ಆಗಿದೆ,
(Colors Kannada)(2 / 8)
ಚಾರು ಸ್ವತಃ ತಾನೇ ಅವನನ್ನು ಹುಡುಕಿಕೊಂಡು ಹೋಗಿದ್ದಾಳೆ. ಆಗ ಅವನ ಜತೆಗಿದ್ದವರು “ನೋಡಿ ಜಿಂಕೆ ತಾನೇ ಹುಲಿ ಬೋನಿಗೆ ಬಂದಿದೆ” ಎಂದು ಹೇಳುತ್ತಾನೆ.
(Colors Kannada)(3 / 8)
ಚಾರು ಮಾತ್ರ ಅಲ್ಲ ಚಾರು ಜತೆಗೆ ಶ್ರುತಿ ಕೂಡ ಬಂದಿರುತ್ತಾಳೆ. ಅವಳು ಕೋಪದಲ್ಲಿ ತನಗೆ ಮೋಸ ಮಾಡಿದವನ ಬಳಿ ಹೋಗುತ್ತಾಳೆ.
(Colors Kannada)(4 / 8)
ಅವನ ಕಾಲರ್ ಪಟ್ಟಿ ಹಿಡಿದು “ಯಾಕೆ ನನಗೆ ಮೋಸ ಮಾಡ್ದೆ? ನಾನು ಮಾತ್ರ ನಿನ್ನ ಸುಮ್ಮನೆ ಬಿಡೋದಿಲ್ಲ” ಎಂದು ಹೇಳುತ್ತಾಳೆ.
(Colors Kannada)(5 / 8)
ಚಾರು “ಮರ್ಯಾದೆಯಿಂದ ನೀನು ಶ್ರುತಿನಾ ಮದುವೆ ಆಗು, ಇಲ್ಲ ಅಂದ್ರೆ ನಾನು ಏನು ಮಾಡ್ತೀನಿ ಅಂತ ನನಗೇ ಗೊತ್ತಿಲ್ಲ" ಎನ್ನುವ ರೀತಿಯಲ್ಲಿ ಗದರುತ್ತಾಳೆ.
(Colors Kannada)(6 / 8)
ಆಗ ಅವನು ಬೇರೆ ಮಾತಾಡುತ್ತಾನೆ. “ನಾನು ಶ್ರುತಿನಾ ಮದುವೆ ಆಗೋದಿಲ್ಲ. ನಿನ್ನ ಬೇಕಾದ್ರೆ ಆಗ್ತೀನಿ” ಎಂದು ಹೇಳುತ್ತಾನೆ. ಆ ಮಾತನ್ನು ಕೇಳಿ ಚಾರುಗೆ ಎಲ್ಲಿಲ್ಲದ ಕೋಪ ಬರುತ್ತದೆ.
(Colors Kannada)(7 / 8)
“ನಿನಗೆ ಇದು ಎರಡನೇ ಮದುವೆ ಆದರೂ ಪರವಾಗಿಲ್ಲ, ಆದ್ರೆ ನಿನ್ನನ್ನೇ ಮದುವೆ ಆಗ್ತೀನಿ” ಎಂದು ಚಾರು ಬಳಿ ಹೇಳಿದ್ದಾನೆ.
(Colors Kannada)ಇತರ ಗ್ಯಾಲರಿಗಳು