Rashmika Mandanna: ಬ್ಲಾಕ್ ಸೀರೆ, ಬ್ಯಾಕ್ಲೆಸ್ ಬ್ಲೌಸ್ನಲ್ಲಿ ರಶ್ಮಿಕಾ ಮಿರ ಮಿರ!; ಹೊಸ ಫೋಟೋ ನೋಡಿ ನೆಟ್ಟಿಗರು ಏನಂದ್ರು?
- Rashmika Mandanna: ಬಾಲಿವುಡ್ನಲ್ಲಿ ನಟಿ ರಶ್ಮಿಕಾ ಮಂದಣ್ಣ ಹೆಸರು ದಿನದಿಂದ ದಿನಕ್ಕೆ ಮಿರ ಮಿರ ಮಿಂಚುತ್ತಿದೆ. ಸಿನಿಮಾ ಆಫರ್ಗಳು ಒಂದೆಡೆಯಾದರೆ, ಜಾಹೀರಾತು ಕ್ಷೇತ್ರದಲ್ಲಿಯೂ ರಶ್ಮಿಕಾ ಛಾಪು ಮೂಡಿಸುತ್ತಿದ್ದಾರೆ. ಇದೀಗ ಲ್ಯಾಕ್ಮೆ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದ ರಶ್ಮಿಕಾ ಅಲ್ಲಿಯೂ ಮಿಂಚಿದ್ದಾರೆ. ಇಲ್ಲಿವೆ ನೋಡಿ ಆ ಮಿಂಚಿನ ಫೋಟೋಸ್..

(4 / 6)
ಬ್ಲಾಕ್ ಮತ್ತು ಗೋಲ್ಡನ್ ವರ್ಣದ ಸೀರೆ ಧರಿಸಿದರೆ, ಬ್ಯಾಕ್ಲೆಸ್ ಬ್ಲೌಸ್ ಧರಿಸಿ ಕ್ಯಾಮರಾಕ್ಕೆ ಪೋಸ್ ನೀಡಿದ್ದಾರೆ,
(5 / 6)
ಸೀರೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ ಅವರ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ರಶ್ಮಿಕಾರ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ. ಸೀರೆಯಲ್ಲಿಯೇ ಚೆಂದ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇತರ ಗ್ಯಾಲರಿಗಳು