ಏಪ್ರಿಲ್‌ ನಂತರ ಈ 3 ರಾಶಿಯವರ ಎಲ್ಲಾ ಕಷ್ಟಗಳಿಗೂ ಸಿಗಲಿದೆ ಮುಕ್ತಿ, ಮನೆಗೆ ಹೊಸ ಅತಿಥಿಯ ಆಗಮನ ಸಾಧ್ಯತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಪ್ರಿಲ್‌ ನಂತರ ಈ 3 ರಾಶಿಯವರ ಎಲ್ಲಾ ಕಷ್ಟಗಳಿಗೂ ಸಿಗಲಿದೆ ಮುಕ್ತಿ, ಮನೆಗೆ ಹೊಸ ಅತಿಥಿಯ ಆಗಮನ ಸಾಧ್ಯತೆ

ಏಪ್ರಿಲ್‌ ನಂತರ ಈ 3 ರಾಶಿಯವರ ಎಲ್ಲಾ ಕಷ್ಟಗಳಿಗೂ ಸಿಗಲಿದೆ ಮುಕ್ತಿ, ಮನೆಗೆ ಹೊಸ ಅತಿಥಿಯ ಆಗಮನ ಸಾಧ್ಯತೆ

  • ಈ ವರ್ಷ ಏಪ್ರಿಲ್‌ ನಂತರ 3 ರಾಶಿಯವರ ಬಾಳಿನಲ್ಲಿ ಸಾಕಷ್ಟು ಶುಭಸುದ್ಧಿಗಳು ಸಿಗಲಿದೆ. ಈ ರಾಶಿಯವರ ಬದುಕಿನ ಎಲ್ಲಾ ಕಷ್ಟಗಳಿಗೂ ಮುಕ್ತಿ ಸಿಗಲಿದೆ. ಮದುವೆಯಾಗಿ ಮಗುವಿನ ನಿರೀಕ್ಷೆಯಲ್ಲಿ ಇರುವವರು ಶುಭಸುದ್ದಿ ಕೇಳಲಿದ್ದಾರೆ. ಜ್ಯೋತಿಷ್ಯದ ಪ್ರಕಾರ ಈ ವರ್ಷ ಈ ಕೆಲವು ರಾಶಿಯವರ ಮನೆಗೆ ಉತ್ತರಾಧಿಕಾರಿಗಳು ಬರಲಿದ್ದಾರೆ.

ಮನೆಯಲ್ಲಿ ಮುದ್ದಾದ ಮಗುವೊಂದಿದ್ದರೆ, ಎಷ್ಟು ಚೆನ್ನ ಅನ್ನಿಸುವುದು ಸಹಜ. ನೀವು ಈ ಕೆಳಗಿನ ರಾಶಿಯವರಾಗಿದ್ದು, ಮದುವೆಯಾಗಿ ಮಗುವಿನ ನಿರೀಕ್ಷೆಯಲ್ಲಿದ್ದರೆ ಈ ವರ್ಷ ಖಂಡಿತ ಮಗು ಪಡೆಯಲಿದ್ದೀರಿ. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರು ಈ ವರ್ಷ ಶುಭಸುದ್ದಿ ಪಡೆಯಲಿದ್ದಾರೆ ನೋಡಿ. 
icon

(1 / 5)

ಮಕರ: ಮಕರ ರಾಶಿಯವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾರೆ. ಅಧ್ಯಯನದಲ್ಲಿ ಮಂದಗತಿ, ವಾದ-ವಿವಾದಗಳು ಎದುರಾಗುವುದು, ಆದಾಯದ ಕೊರತೆ, ಮನೆಯಿಂದ ದೂರಾಗುವುದು, ಮಕ್ಕಳಿಲ್ಲದಿರುವುದು ಮುಂತಾದ ಅನೇಕ ಸಮಸ್ಯೆಗಳನ್ನು ಈ ರಾಶಿಯವರು ಎದುರಿಸಿ ಇರುತ್ತಾರೆ. ಆದರೆ ಇನ್ನು ಮುಂದೆ ಈ ರಾಶಿಯವರಿಗೆ ಒಳ್ಳೆಯ ದಿನಗಳು ಬರಲಿವೆ. ಏಪ್ರಿಲ್ ನಂತರ ಬೇರೆಯಾದವರು ಮತ್ತೆ ಒಂದಾಗುತ್ತಾರೆ. ಮಕ್ಕಳು ಜನಿಸುವ ಸಾಧ್ಯತೆಯೂ ಇದೆ. ಭೂಮಿ, ವಾಹನ ಖರೀದಿಸುವ ಆಸೆ ಈಡೇರಲಿದೆ. ಏಪ್ರಿಲ್ ನಂತರ ನಿಮ್ಮ ಬದುಕಿನಲ್ಲಿ ಹಲವು ಧನಾತ್ಮಕ ಬದಲಾವಣೆಗಳಾಗಲಿವೆ. 
icon

(2 / 5)

ಕುಂಭ: ಆರೋಗ್ಯ ಸಮಸ್ಯೆ, ದಾಂಪತ್ಯ ಜೀವನದಲ್ಲಿ ಅಡೆತಡೆಗಳು, ಖಿನ್ನತೆ, ದಾಂಪತ್ಯ ದ್ರೋಹ, ದುರಾಸೆ, ಸಂತಾನಹೀನತೆ ಮುಂತಾದ ಹಲವು ಸಮಸ್ಯೆಗಳನ್ನು ಎದುರಿಸಿರುವ ಕುಂಭ ರಾಶಿಯವರು ಏಪ್ರಿಲ್ ತಿಂಗಳೊಳಗೆ ಹಲವು ಲಾಭಗಳು ಪಡೆಯಲಿದ್ದಾರೆ. ಮದುವೆಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಏಪ್ರಿಲ್ ವೇಳೆಗೆ ಮಕ್ಕಳಿಲ್ಲದವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಏಪ್ರಿಲ್ ತಿಂಗಳಲ್ಲಿ, ಈ ರಾಶಿಯ ಜನರು ಭೂಮಿ ಖರೀದಿಸುವ ಸಾಧ್ಯತೆಯಿದೆ.
icon

(3 / 5)

ಮೀನ: ಮೀನ ರಾಶಿಯವರು ತಮ್ಮ ಗೆಳತಿಯರಿಂದ ನಿರಾಸೆ, ಆದಾಯದ ಕೊರತೆ, ಜ್ಞಾಪಕ ಶಕ್ತಿ ನಷ್ಟ, ವಿಫಲ ದಾಂಪತ್ಯ ಮುಂತಾದ ಅನೇಕ ಸಮಸ್ಯೆಗಳನ್ನು ಇಲ್ಲಿಯವರೆಗೂ ಎದುರಿಸುತ್ತಾರೆ. ಇನ್ನು ಮುಂದೆ ಮೀನ ರಾಶಿಯವರು ಉತ್ತಮ ಸಮಯವನ್ನು ಹೊಂದಿರುತ್ತಾರೆ. ಮಕ್ಕಳಿಲ್ಲದವರಿಗೆ ಏಪ್ರಿಲ್ ಮಕ್ಕಳಾಗುವ ಸಾಧ್ಯತೆ ಇದೆ. ವೃತ್ತಿ ಪ್ರಗತಿ, ಕೆಲಸದ ಸ್ಥಳದಲ್ಲಿ ಸರಿಯಾದ ಮನ್ನಣೆ ಸಿಗಲಿದೆ.
icon

(4 / 5)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(5 / 5)

ಇತರ ಗ್ಯಾಲರಿಗಳು