Karnataka Dams: ನಿರಂತರ ಮಳೆಯಿಂದ ಹತ್ತೇ ದಿನದಲ್ಲಿ ಜಲಾಶಯಗಳಿಗೆ ಭಾರೀ ನೀರು; ಹೀಗಿದೆ ಕರ್ನಾಟಕದ ಜಲಾಶಯಗಳ ವಿಹಂಗಮ ನೋಟ
- ಕರ್ನಾಟಕ, ಮಹಾರಾಷ್ಟ್ರ, ಕೇರಳ, ತೆಲಂಗಾಣದಲ್ಲಿ ಭಾರೀ ಮಳೆಯಿಂದ ಕರ್ನಾಟಕದ ಉತ್ತರದಿಂದ ದಕ್ಷಿಣವರೆಗಿನ ಎಲ್ಲಾ ಜಲಾಶಯಗಳಿಗೂ ಜೀವ ಕಳೆ ಬಂದಿದೆ. ಹತ್ತು ದಿನದ ಹಿಂದೆ ಜಲಾಶಯಗಳಿಗೆ ನೀರು ಇಲ್ಲದ ಸ್ಥಿತಿಯಿತ್ತು. ಒಂದೆರಡು ಜಲಾಶಯ ಬಿಟ್ಟರೆ ಬಹುತೇಕ ಜಲಾಶಯ ತುಂಬಿವೆ. ಒಳಹರಿವು ಜತೆಗೆ ಹೊರಹರಿವೂ ಕೂಡ ಹೆಚ್ಚಾಗಿದೆ. ಜಲಾಶಯಗಳನ್ನು ಒಮ್ಮೆ ಚಿತ್ರಗಳಲ್ಲಿ ನೋಡೋಣ ಬನ್ನಿ..

(1 / 9)
ಆಲಮಟ್ಟಿಯಲ್ಲಿ ಜಲರಾಶಿ.. ಭಾರೀ ನೀರು ಹೊರ ಬರುತ್ತಿರುವುದರಿಂದ ಕೃಷ್ಣಾ ನದಿಗೆ ಒಂದೂವರೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಹೋಗುತ್ತಿದೆ.
(5 / 9)
ಕಡೂರು ಭಾಗದಲ್ಲಿ ಮಳೆಯಾಗಿರುವ ಜತೆಗೆ ಮೊದಲೇ ನೀರು ಲಭ್ಯತೆ ಇದ್ದುದರಿಂದ ಚಿತ್ರದುರ್ಗ ಜಿಲ್ಲೆ ವಾಣಿ ವಿಲಾಸ ಜಲಾಶಯ ಕಂಗೊಳಿಸುತ್ತಿದೆ. ಚಿತ್ರ: ನವೀನ್ ರೆಡ್ಡಿ
ಇತರ ಗ್ಯಾಲರಿಗಳು