ಕನ್ನಡ ಸುದ್ದಿ  /  Photo Gallery  /  Richa Chadha-ali Fazal Reception Photos

Richa Chadha-Ali Fazal reception: ರಿಚಾ ಚಡ್ಡಾ-ಅಲಿ ಫಜಲ್‌ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್‌ ತಾರೆಯರು

  • ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ಜೋಡಿ ರಿಚಾ ಚಡ್ಡಾ ಮತ್ತು ಅಲಿ ಫಜಲ್, ಮಂಗಳವಾರ ಮುಂಬೈನಲ್ಲಿ ಬಾಲಿವುಡ್‌ ಸ್ನೇಹಿತರಿಗಾಗಿ ಆರತಕ್ಷತೆ ಏರ್ಪಡಿಸಿದ್ದರು.

ರಿಚಾ ಚಡ್ಡಾ ಮತ್ತು ಅಲಿ ಫಜಲ್ ಮಂಗಳವಾರ ರಾತ್ರಿ ಮುಂಬೈನಲ್ಲಿ ಆರತಕ್ಷತೆ ಏರ್ಪಡಿ ಸಿದ್ದರು. ಈ ಕಾರ್ಯಕ್ರಮದಲ್ಲಿ ಹೃತಿಕ್ ರೋಷನ್, ಸಬಾ ಆಜಾದ್, ಸುಸ್ಸಾನೆ ಖಾನ್, ವಿಕ್ಕಿ ಕೌಶಲ್, ತಾಪ್ಸಿ ಪನ್ನು ಮತ್ತು ಇತರರು ಹಾಜರಿದ್ದರು.
icon

(1 / 8)

ರಿಚಾ ಚಡ್ಡಾ ಮತ್ತು ಅಲಿ ಫಜಲ್ 'ಫರ್ಕೆ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರಿಗೂ ಪರಿಚಯವಾದ ನಂತರ ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇತ್ತೀಚೆಗೆ ಇಬ್ಬರೂ ಮದುವೆಯಾಗಿದ್ದಾರೆ. ಮಂಜೋತ್ ಸಿಂಗ್, ವರುಣ್ ಶರ್ಮಾ, ಪುಲ್ಕಿತ್ ಸಾಮ್ರಾಟ್ ಮತ್ತು ಇತರರು ಕೂಡಾ ರಿಷಪ್ಷನ್‌ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
icon

(2 / 8)

ವಿಕ್ಕಿ ಕೌಶಲ್, ಶಶಾಂಕ್ ಅರೋರಾ, ಮನೋಜ್ ಬಾಜ್‌ಪೇಯ್, ವಿಜಯ್ ವರ್ಮಾ, ಕಲ್ಕಿ ಕೊಚ್ಲಿನ್, ಕರಿಷ್ಮಾ ತನ್ನಾ, ಸಯಾನಿ ಗುಪ್ತಾ ರಿಚಾ ಚಡ್ಡಾ-ಅಲಿ ಫಜಲ್ ಮದುವೆಯ ಆರತಕ್ಷತೆಯಲ್ಲಿ ಸೆಲ್ಫಿ ತೆಗೆದುಕೊಂಡರು. ದಂಪತಿಗಳು ತಮ್ಮ ಮುಂಬೈ ಕಾರ್ಯಕ್ರಮಕ್ಕೂ ಮುನ್ನ ದೆಹಲಿ ಮತ್ತು ಲಕ್ನೋದಲ್ಲಿ ಆರತಕ್ಷತೆ ಆಯೋಜಿಸಿದ್ದರು
icon

(3 / 8)

ಮುಂಬೈನಲ್ಲಿ ನಡೆದ ಆರತಕ್ಷತೆಯಲ್ಲಿ ಮನೋಜ್ ಬಾಜಪೇಯಿ, ವಿಜಯ್ ವರ್ಮಾ, ವಿವಾನ್ ಶಾ, ಕಿರಣ್ ರಾವ್ ಮತ್ತಿತರರು ಭಾಗವಹಿಸಿದ್ದರು. ರಿಚಾ ಮತ್ತು ಅಲಿ 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಕೊರೊನಾ ಭೀತಿಯಿಂದ ಮದುವೆ ಮುಂದೂಡಲಾಗಿತ್ತು.
icon

(4 / 8)

ರಿಚಾ ಮತ್ತು ಅಲಿ ಅವರ ಆರತಕ್ಷತೆಯಲ್ಲಿ ಪ್ರತೀಕ್ ಗಾಂಧಿ ಅವರ ಕುಟುಂಬ, ಶ್ರೇತಾ ತ್ರಿಪಾಠಿ , ಕಬೀರ್ ಖಾನ್, ತಬು ಸೇರಿದಂತೆ ಬಾಲಿವುಡ್ ತಾರೆಯರು ಭಾಗವಹಿಸಿದ್ದರು.
icon

(5 / 8)

ಕರಿಷ್ಮಾ ತನ್ನಾ, ದಿವ್ಯಾ ದತ್ತಾ, ಸ್ವರಾ ಭಾಸ್ಕರ್, ಕುಬ್ರಾ ಸೇಟ್, ಶಿಖಾ ತಲ್ಸಾನಿಯಾ ಮತ್ತು ಸನ್ಯಾ ಮಲ್ಹೋತ್ರಾ ರಿಚಾ ಚಡ್ಡಾ-ಅಲಿ ಫಜಲ್ ಮುಂಬೈ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.
icon

(6 / 8)

ಹುಮಾ ಖುರೇಷಿ, ಅಲಿ ಫಜಲ್ ಜೊತೆಗೆ ಮಿರ್ಜಾಪುರ ಚಿತ್ರದಲ್ಲಿ ನಟಿಸಿದ್ದ ಸಹನಟಿ ಶ್ರಿಯಾ ಪಿಲ್ಗಾಂವ್ಕರ್, ಇಶಾ ಗುಪ್ತಾ, ದಿಯಾ ಮಿರ್ಜಾ, ತಾಪ್ಸಿ ಪನ್ನು ಮುಂಬೈನಲ್ಲಿ ನಡೆದ ರಿಚಾ-ಅಲಿ ವಿವಾಹದ ಆರತಕ್ಷತೆಯಲ್ಲಿ ಪಾಲ್ಗೊಂಡರು.
icon

(7 / 8)

ರಿಚಾ ಚಡ್ಡಾ-ಅಲಿ ಫಜಲ್ ಆರತಕ್ಷತೆ ಸಮಾರಂಭದಲ್ಲಿ ಗಮನ ಸೆಳೆದದ್ದು ಸಬಾ ಆಜಾದ್ ಜೊತೆ ಹೃತಿಕ್ ರೋಷನ್, ಆರ್ಸ್ಲಾನ್ ಗೋನಿ ಜೊತೆ ಸುಸ್ಸಾನೆ ಖಾನ್.
icon

(8 / 8)

IPL_Entry_Point

ಇತರ ಗ್ಯಾಲರಿಗಳು