Yash Birthday: ರಾಕಿಂಗ್ ಸ್ಟಾರ್‌ಗೆ 39ರ ಸಂಭ್ರಮ; ಬರ್ತಡೇ ಪ್ರಯುಕ್ತ ಫ್ಯಾನ್ಸ್‌ಗೆ ಯಶ್ ಕಡೆಯಿಂದ ಟಾಕ್ಸಿಕ್ ಟಾನಿಕ್!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yash Birthday: ರಾಕಿಂಗ್ ಸ್ಟಾರ್‌ಗೆ 39ರ ಸಂಭ್ರಮ; ಬರ್ತಡೇ ಪ್ರಯುಕ್ತ ಫ್ಯಾನ್ಸ್‌ಗೆ ಯಶ್ ಕಡೆಯಿಂದ ಟಾಕ್ಸಿಕ್ ಟಾನಿಕ್!

Yash Birthday: ರಾಕಿಂಗ್ ಸ್ಟಾರ್‌ಗೆ 39ರ ಸಂಭ್ರಮ; ಬರ್ತಡೇ ಪ್ರಯುಕ್ತ ಫ್ಯಾನ್ಸ್‌ಗೆ ಯಶ್ ಕಡೆಯಿಂದ ಟಾಕ್ಸಿಕ್ ಟಾನಿಕ್!

Yash Birthaday: ರಾಕಿಂಗ್ ಸ್ಟಾರ್‌ಗೆ 39ರ ಸಂಭ್ರಮ. ಜನವರಿ 8ರಂದು ಅಂದರೆ ಇವರ ಜನ್ಮದಿನದಂದೇ ಟಾಕ್ಸಿಕ್‌ ಬಗ್ಗೆ ಅಭಿಮಾನಿಗಳಿಗೆ ಬಿಗ್‌ ಅಪ್ಡೇಟ್‌ ಕೂಡ ಲಭ್ಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಕೆಜಿಎಫ್ ಮತ್ತು ಕೆಜಿಎಫ್ 2 ಸಿನಿಮಾಗಳ ಮೂಲಕ ಇಡೀ ದೇಶದ ಗಮನವನ್ನು ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾಕ್ಕೆ ಅಭಿಮಾನಿಗಳೊಂದೇ ಅಲ್ಲದೇ, ಇತರ ಚಿತ್ರರಂಗಗಳು ಸಹ ಕಣ್ರೆಪ್ಪೆ ಮಿಟುಕಿಸದೇ ಕಾಯುತ್ತಿರುವ ಹೊತ್ತಲ್ಲೇ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ
icon

(1 / 9)

ಯಶ್ ಅವರ ಹುಟ್ಟುಹಬ್ಬದ ದಿನದಂದೇ (ಜನವರಿ 8) ಮುಂದಿನ ಸಿನಿಮಾ ಟಾಕ್ಸಿಕ್ ಟೀಸರ್ ಬಿಡುಗಡೆಯಾಗಲಿದೆ. 
icon

(2 / 9)

ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡಿ, ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಯಶ್ ಅವರ ಮುಂದಿನ ಸಿನಿಮಾ ಟಾಕ್ಸಿಕ್ ಟೀಸರ್‌ ಕಣ್ತುಂಬಿಕೊಳ್ಳುವ ಭಾಗ್ಯ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ದಿನವೇ ದೊರೆಯಲಿದೆ. 
icon

(3 / 9)

ಈ ವರ್ಷ 39 ನೇ ವರ್ಷಕ್ಕೆ ಕಾಲಿಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಆಚರಣೆಯ ಕುರಿತು ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದರು
icon

(4 / 9)

ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕುವ ಸಂದರ್ಭದಲ್ಲಿ ಅವರ ಮೂವರು ಅಭಿಮಾನಿಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ದುರಂತ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಡೆಯದಂತೆ ಗಮನವಿರಲಿ ಎಂದಿದ್ದರು.
icon

(5 / 9)

ಕೆಲವು ವರದಿಗಳ ಪ್ರಕಾರ, ಟಾಕ್ಸಿಕ್ ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. 
icon

(6 / 9)

ನಟ ಯಶ್, ಕೆವಿಎನ್ ಪ್ರೊಡಕ್ಷನ್ಸ್ ಟ್ವೆಂಟೀಂಥ್ ಮತ್ತು ಸೆಂಚುರಿ ಫಾಕ್ಸ್‌ ಸಂಸ್ಥೆಯೊಡನೆ ಈ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. 
icon

(7 / 9)

ಟಾಕ್ಸಿಕ್ ಸಿನಿಮಾವನ್ನು ಡಿಸೆಂಬರ್ 2025 ರ ವೇಳೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಗಳು ಸೂಚಿಸುತ್ತಿವೆ. . 
icon

(8 / 9)

ಒಟ್ಟಿನಲ್ಲಿ ಯಶ್‌ ಅಭಿಮಾನಿಗಳಲ್ಲಿ ಸಿನಿಮಾಗಾಗಿ ಕಾತುರತೆ ಹೆಚ್ಚಿದೆ. 
icon

(9 / 9)

ಇತರ ಗ್ಯಾಲರಿಗಳು