ಕನ್ನಡ ಸುದ್ದಿ  /  Photo Gallery  /  Rocking Star Yash Rocks At Formula E Race In Hyderabad

Formula e Race: ಫಾರ್ಮುಲಾ ಇ ರೇಸಿಂಗ್‌ನಲ್ಲಿ ಸೌತ್‌ ಸ್ಟಾರ್ಸ್‌...; ಯಶ್‌ ಕಾಣಿಸಿದ್ದು ಹೀಗೆ...

  • ಹೈದರಾಬಾದ್‌ನಲ್ಲಿ ಆಯೋಜನೆಗೊಂಡಿರುವ ಫಾರ್ಮುಲಾ ಇ ರೇಸಿಂಗ್‌ ಇವೆಂಟ್ ಸಿನಿಮಾ ಮತ್ತು ಕ್ರೀಡಾ ಸ್ಟಾರ್ಸ್‌ಗಳಿಂದ ಕಳೆಗಟ್ಟಿದೆ. ಸಚಿನ್‌ ತೆಂಡೂಲ್ಕರ್‌, ವಿವಿಎಸ್‌ ಲಕ್ಷ್ಮಣ್‌ ಸೇರಿ ಇನ್ನೂ ಹಲವರು ಕಾಣಿಸಿದರೆ, ಟಾಲಿವುಡ್‌ನ ಸ್ಟಾರ್‌ ಕಲಾವಿದರೂ ಹಾಜರಿ ಹಾಕಿದ್ದರು. ಇವರೆಲ್ಲರ ಜತೆ ನಟ ಯಶ್‌ ಕೂಡ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.  

ಹೈದರಾಬಾದ್‌ನಲ್ಲಿ ಆಯೋಜನೆಗೊಂಡಿರುವ ಫಾರ್ಮುಲ್‌ ಇ ರೇಸಿಂಗ್‌ನಲ್ಲಿ ತಾರಾ ಕಲರವ
icon

(1 / 5)

ಹೈದರಾಬಾದ್‌ನಲ್ಲಿ ಆಯೋಜನೆಗೊಂಡಿರುವ ಫಾರ್ಮುಲ್‌ ಇ ರೇಸಿಂಗ್‌ನಲ್ಲಿ ತಾರಾ ಕಲರವ

ಹೈದರಾಬಾದ್‌ನಲ್ಲಿ ಆಯೋಜನೆಗೊಂಡಿರುವುದರಿಂದ ಟಾಲಿವುಡ್‌ನ ಬಹುತೇಕ ಸ್ಟಾರ್‌ ಕಲಾವಿದರು ಫಾರ್ಮುಲಾ ಇ ರೇಸಿಂಗ್‌ ವೀಕ್ಷಣೆ ಮಾಡಿದರು.
icon

(2 / 5)

ಹೈದರಾಬಾದ್‌ನಲ್ಲಿ ಆಯೋಜನೆಗೊಂಡಿರುವುದರಿಂದ ಟಾಲಿವುಡ್‌ನ ಬಹುತೇಕ ಸ್ಟಾರ್‌ ಕಲಾವಿದರು ಫಾರ್ಮುಲಾ ಇ ರೇಸಿಂಗ್‌ ವೀಕ್ಷಣೆ ಮಾಡಿದರು.

ಭಾರತದಲ್ಲಿ ಫಾರ್ಮುಲಾ ಇ ರೇಸಿಂಗ್ ಈವೆಂಟ್ ನಡೆಯುತ್ತಿರುವುದು ಇದೇ ಮೊದಲು. ಈ ಸ್ಪರ್ಧೆಗೆ ಹೈದರಾಬಾದ್ ಆತಿಥ್ಯ ನೀಡಿದೆ.
icon

(3 / 5)

ಭಾರತದಲ್ಲಿ ಫಾರ್ಮುಲಾ ಇ ರೇಸಿಂಗ್ ಈವೆಂಟ್ ನಡೆಯುತ್ತಿರುವುದು ಇದೇ ಮೊದಲು. ಈ ಸ್ಪರ್ಧೆಗೆ ಹೈದರಾಬಾದ್ ಆತಿಥ್ಯ ನೀಡಿದೆ.

ಇದೆಲ್ಲದರ ನಡುವೆ ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ ಸಹ ಕಾಣಿಸಿಕೊಂಡಿದ್ದರು. 
icon

(4 / 5)

ಇದೆಲ್ಲದರ ನಡುವೆ ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ ಸಹ ಕಾಣಿಸಿಕೊಂಡಿದ್ದರು. 

ಫಾರ್ಮುಲಾ ಇ ರೇಸಿಂಗ್‌ನಲ್ಲಿ ಟಾಲಿವುಡ್‌ ನಟರಾದ ಅಖಿಲ್‌, ನಾಗಾರ್ಜುನ್‌, ಯಶ್‌ ಹಾಗೂ ನಾಗಚೈತನ್ಯ
icon

(5 / 5)

ಫಾರ್ಮುಲಾ ಇ ರೇಸಿಂಗ್‌ನಲ್ಲಿ ಟಾಲಿವುಡ್‌ ನಟರಾದ ಅಖಿಲ್‌, ನಾಗಾರ್ಜುನ್‌, ಯಶ್‌ ಹಾಗೂ ನಾಗಚೈತನ್ಯ


IPL_Entry_Point

ಇತರ ಗ್ಯಾಲರಿಗಳು