Rohit Sharma: ಸ್ಫೋಟಕ ಶತಕ ಸಿಡಿಸಿ ಬಾಬರ್ ಅಜಮ್ ವಿಶ್ವದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rohit Sharma: ಸ್ಫೋಟಕ ಶತಕ ಸಿಡಿಸಿ ಬಾಬರ್ ಅಜಮ್ ವಿಶ್ವದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

Rohit Sharma: ಸ್ಫೋಟಕ ಶತಕ ಸಿಡಿಸಿ ಬಾಬರ್ ಅಜಮ್ ವಿಶ್ವದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

  • Rohit Sharma: ಅಫ್ಘಾನಿಸ್ತಾನ ವಿರುದ್ಧ ಐದನೇ ಟಿ20 ಶತಕ ಸಿಡಿಸಿದ ರೋಹಿತ್​ ಶರ್ಮಾ, ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್​ ಅಜಮ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಅಂತಿಮ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ರೋಹಿತ್​ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
icon

(1 / 5)

ಭಾರತ 22 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ರೋಹಿತ್​ ಮತ್ತು ರಿಂಕು ಸಿಂಗ್ ಅಫ್ಘಾನಿಸ್ತಾನ ಬೌಲರ್​​ಗಳನ್ನು ಪುಡಿಗಟ್ಟಿದರು. 190 ರನ್​ಗಳ ಜೊತೆಯಾಟವಾಡಿದರು.
icon

(2 / 5)

ಅದರಲ್ಲೂ ರೋಹಿತ್​ ಶರ್ಮಾ ಕೇವಲ 69 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್​​ ಸಹಿತ 121 ರನ್ ಗಳಿಸಿದರು. ಆ ಮೂಲಕ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್, ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. 
icon

(3 / 5)

ಬಾಬರ್ ಅಜಮ್ ಅವರು ಪಾಕಿಸ್ತಾನ ತಂಡದ ಪರ ನಾಯಕನಾಗಿ ಮೂರು ಶತಕ ಸಿಡಿಸಿದ್ದರು. ಇದೀಗ ರೋಹಿತ್​ ಕೂಡ ನಾಯಕನಾಗಿ 3ನೇ ಶತಕ ಸಿಡಿಸಿ ವಿಶ್ವದಾಖಲೆಯನ್ನು ಸಮಗೊಳಿಸಿದ್ದಾರೆ.
icon

(4 / 5)

ರೋಹಿತ್​ ಒಟ್ಟಾರೆ 5ನೇ ಟಿ20 ಶತಕ ಸಿಡಿಸಿದ್ದಾರೆ. ಆ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ. ಸೂರ್ಯಕುಮಾರ್, ಗ್ಲೆನ್ ಮ್ಯಾಕ್ಸ್​ವೆಲ್ ತಲಾ 4 ಶತಕ ಸಿಡಿಸಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು