ಸೂಪರೋ, ಸೂಪರ್… ಸಾಂಪ್ರದಾಯಿಕ ದಿರಿಸಿನಲ್ಲಿ ಆರ್‌ಸಿಬಿ ನಾರಿಯರು ಮಿಂಚು; ಪೆರಿ ಸಖತ್, ಸ್ಮೃತಿ ಮಿಸ್ಸಿಂಗ್!
- ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಆರ್‌ಸಿಬಿ ಆಟಗಾರ್ತಿಯರ ಮಿಂಚಿದ್ದಾರೆ. ಆದರೆ ಸ್ಮೃತಿ ಮಂಧಾನ ಕಾಣದಿರುವುದು ಅಚ್ಚರಿ ಮೂಡಿಸಿದೆ.
- ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಆರ್‌ಸಿಬಿ ಆಟಗಾರ್ತಿಯರ ಮಿಂಚಿದ್ದಾರೆ. ಆದರೆ ಸ್ಮೃತಿ ಮಂಧಾನ ಕಾಣದಿರುವುದು ಅಚ್ಚರಿ ಮೂಡಿಸಿದೆ.
(1 / 12)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ್ದಾರೆ.
(ALL Images From RCB X)(9 / 12)
ಒಂದೆಡೆ ಪೆರಿ ಮಿಂಚುತ್ತಿದ್ದರೆ, ಮತ್ತೊಂದೆಡೆ ನಾಯಕಿ ಸ್ಮೃತಿ ಮಂಧಾನ ಎಲ್ಲೂ ಕಾಣದಿರುವುದು ಅಚ್ಚರಿ ಮೂಡಿಸಿದೆ.
(10 / 12)
ಹೀಗಾಗಿ, ಆರ್‌ಸಿಬಿ ಹಂಚಿಕೊಂಡಿರುವ ಪೋಸ್ಟ್‌ಗೆ 'ಸ್ಮೃತಿ ಮಂಧಾನ ಎಲ್ಲಿ?' ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
(11 / 12)
ಪ್ರಸ್ತುತ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಆಡಿರುವ ಆರ್‌ಸಿಬಿ 2 ಗೆಲುವು, 2 ಸೋಲು ಕಂಡಿದೆ. ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ.
ಇತರ ಗ್ಯಾಲರಿಗಳು