Royal Enfield Thunderbird 350 modified: ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350 ಬುಲೆಟ್ ಅನ್ನು ಹೇಗೆ ಮಾರ್ಪಾಡು ಮಾಡಿದ್ದಾರೆ ನೋಡಿ!
- Royal Enfield Thunderbird 350 modified: ಥಂಡರ್‌ಬರ್ಡ್ 350 ಬುಲೆಟ್ ಅನ್ನು ನೀವ್ ಮೋಟಾರ್‌ಸೈಕಲ್ ಅದ್ಭುತವಾಗಿ ಕಸ್ಟಮೈಸ್ ಮಾಡಿದ್ದು, ಥಂಡರ್‌ಬರ್ಡ್ ಇದೀಗ ಬೂಬರ್ ಬೈಕ್‌ಗಳಂತೆ ಕಾಣಿಸುತ್ತದೆ. ಇದರ ಸೌಂದರ್ಯಕ್ಕೆ ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರು ಮಾರು ಹೋಗಿದ್ದಾರೆ.

(1 / 10)
ನೀವ್ ಮೋಟಾರ್‌ಸೈಕಲ್ ಈ ಕಸ್ಟಮೈಸ್ ಕೆಲಸ ಮಾಡಿದೆ. ಕ್ಲಾಸಿಕ್ ಲುಕ್‌ನ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350ಯನ್ನು ಬೂಬರ್ ಬೈಕ್‌ನಂತೆ ಪರಿವರ್ತಿಸಿದ್ದಾರೆ.
(2 / 10)
ಥಂಡರ್‌ಬರ್ಡ್‌ಗೆ ಕಸ್ಟಮ್ ಫೆಂಡರ್‌ಗಳು, ಟೂಲ್‌ಬಾಕ್ಸ್‌ಗಳು, ಫೋರ್ಕ್ ಕವರ್‌ಗಳು, ಕಾರ್ಬ್ಯುರೇಟರ್‌ಗಳು, ಹ್ಯಾಂಡಲ್‌ಬಾರ್, ರೈಸರ್, ಎಗ್ಸಾಸ್ಟ್ ಕವರ್ ಹಾಕಲಾಗಿದೆ.
(3 / 10)
ಬೂಬರ್ ಬೈಕ್ ಆಗಿರುವ ಕಾರಣ ಥಂಡರ್‌ಬರ್ಡ್ ಈಗ ಸಿಂಗಲ್ ಸೀಟ್ ಬೈಕ್ ಆಗಿದೆ. ಇದಕ್ಕಾಗಿ ನೀವ್ ಮೋಟಾರ್‌ಸೈಕಲ್ ಶಾಪ್ ಇದಕ್ಕೆ ಜೋಡಿಸಬಹುದಾದ ಹಿಂಬದಿ ಸೀಟಿನ ವ್ಯವಸ್ಥೆ ಮಾಡಿದೆ. ಅಗತ್ಯಬಿದ್ದರೆ ಹಿಂಬದಿ ಫ್ರೇಮ್‌ಗೆ ಸೀಟು ಜೋಡಿಸಿಕೊಳ್ಳಬಹುದು.
(6 / 10)
ಮುಂಭಾಗಕ್ಕೂ ಆಟೋ ಮಾರುಕಟ್ಟೆಯಿಂದ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಬಾರ್ ಎಂಡ್ ಮಿರರ್‌ಗಳನ್ನು ಜೋಡಿಸಿ ಬುಲೆಟ್‌ಗೆ ಹೊಸ ಲುಕ್ ನೀಡಲಾಗಿದೆ.
(7 / 10)
ಕಸ್ಟಮ್ ಮೇಡ್ ಇಂಧನ ಟ್ಯಾಂಕ್ ಅಳವಡಿಸಲಾಗಿದೆ. ಚೋಪರ್ ಮೋಟಾರ್‌ಸೈಕಲ್‌ನ ಇಂಧನ ಟ್ಯಾಂಕ್‌ನಿಂದ ಸ್ಫೂರ್ತಿ ಹೊಂದಿ ಇದನ್ನು ಸಿದ್ಧಪಡಿಸಲಾಗಿದೆ.
ಇತರ ಗ್ಯಾಲರಿಗಳು