ಹೆತ್ತವರ ಅನುಪಸ್ಥಿತಿಯಲ್ಲಿ ಗಾಯಕಿ ಪೃಥ್ವಿ ಭಟ್- ಅಭಿಷೇಕ್ ಗ್ರ್ಯಾಂಡ್ ರಿಸೆಪ್ಷನ್; ಇಲ್ಲಿದೆ ಫೋಟೋ ಝಲಕ್
ಕನ್ನಡ ಕಿರುತೆರೆಯ ಜನಪ್ರಿಯ ಶೋ ಸರಿಗಮಪ ಮೂಲಕ ಹೆಚ್ಚು ಜನಪ್ರಿಯತೆ ಪಡೆದು, ಸಿನಿಮಾ, ಸೀರಿಯಲ್, ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡಿನ ಮೂಲಕ ಗಮನ ಸೆಳೆದವರು ಗಾಯಕಿ ಪೃಥ್ವಿ ಭಟ್. ಇದೇ ಗಾಯಕಿ ಇತ್ತೀಚೆಗಷ್ಟೇ ಮನೆ ಬಿಟ್ಟು ಓಡಿ ಹೋಗಿ ಅಭಿಷೇಕ್ ಎಂಬುವವರನ್ನು ಮದುವೆಯಾಗಿದ್ದರು. ಇದೀಗ ಇದೇ ಜೋಡಿಯ ರಿಸೆಪ್ಷನ್ ನೆರವೇರಿದೆ. ಇಲ್ಲಿವೆ ಫೋಟೋಸ್.
(1 / 10)
ಕನ್ನಡ ಕಿರುತೆರೆಯ ಜನಪ್ರಿಯ ಶೋ ಸರಿಗಮಪ ಮೂಲಕ ಹೆಚ್ಚು ಜನಪ್ರಿಯತೆ ಪಡೆದು, ಸಿನಿಮಾ, ಸೀರಿಯಲ್, ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡಿನ ಮೂಲಕ ಗಮನ ಸೆಳೆದವರು ಗಾಯಕಿ ಪೃಥ್ವಿ ಭಟ್. ಇದೇ ಗಾಯಕಿ ಇತ್ತೀಚೆಗಷ್ಟೇ ಮನೆ ಬಿಟ್ಟು ಓಡಿ ಹೋಗಿ ಅಭಿಷೇಕ್ ಎಂಬುವವರನ್ನು ಮದುವೆಯಾಗಿದ್ದರು. ಇದೀಗ ಇದೇ ಜೋಡಿಯ ರಿಸೆಪ್ಷನ್ ಬೆಂಗಳೂರಿನಲ್ಲಿ ನೆರವೇರಿದೆ. ಇಲ್ಲಿವೆ ಫೋಟೋಸ್.
(2 / 10)
ಆಪ್ತ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದ ಗಾಯಕಿ ಪೃಥ್ವಿ ಭಟ್ ಮತ್ತು ಅಭಿಷೇಕ್.
(8 / 10)
ಮಗಳು ಪೃಥ್ವಿ ಭಟ್ ನಾಪತ್ತೆಯಾಗಿ, ಅಭಿಷೇಕ್ ಜತೆ ದೇವಸ್ಥಾನದಲ್ಲಿ ಮದುವೆಯಾಗಿದ್ದೇ ತಡ, ಆಕೆಯ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಿ ಈ ರೀತಿ ಮಾಡಿದ್ದಾರೆ ಎಂದು ಅವರ ತಂದೆ ಶಿವಪ್ರಸಾದ್ ಆರೋಪಿಸಿದ್ದರು.
(9 / 10)
ಈ ವಶೀಕರಣದ ಹಿಂದೆ ಮತ್ತು ನನ್ನ ಮಗಳು ಓಡಿಹೋಗಲು ಜೀ ಕನ್ನಡದ ಸರಿಗಮಪ ಶೋನ ಜ್ಯೂರಿ ನರಹರಿ ದೀಕ್ಷಿತ್ ಅವರ ಕೈವಾಡವಿದೆ ಎಂದು ಶಿವಪ್ರಸಾದ್ ಆರೋಪಿಸಿದ್ದಾರೆ.
ಇತರ ಗ್ಯಾಲರಿಗಳು