ಕನ್ನಡ ಸುದ್ದಿ  /  Photo Gallery  /  Sachin Tendulkar Enjoys Snowfall In Kashmir With Daughter Sara And Wife Anjali Says Pehla Snowfall In Pahalgam Prs

ಕಾಶ್ಮೀರದಲ್ಲಿ ಮೊದಲ ಬಾರಿಗೆ ಹಿಮಪಾತ ಆನಂದಿಸಿದ ಸಚಿನ್ ತೆಂಡೂಲ್ಕರ್; GOAT ಜೊತೆ ಮತ್ತೊಂದು GOAT ಎಂದ ನೆಟ್ಟಿಗರು

  • Sachin Tendulkar: ಕಾಶ್ಮೀರ ಪ್ರವಾಸ ಕೈಗೊಂಡಿರುವ ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬ ಸದಸ್ಯರೊಂದಿಗೆ ಅಲ್ಲಿ ರಜಾ ದಿನಗಳನ್ನು ಕಳೆದರು. ಪಹಲ್ಗಾಮ್​ನಲ್ಲಿ ಹಿಮ ಬೀಳುವ ದೃಶ್ಯಗಳನ್ನು ಮಾಸ್ಟರ್ ಬ್ಲಾಸ್ಟರ್ ಹಂಚಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಪರಿಸರವನ್ನು ಆನಂದಿಸುತ್ತಿರುವ ಮಾಸ್ಟರ್ ಬ್ಲಾಸ್ಟರ್​ ವಿವಿಧ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವು ನೆಟ್ಸ್​​ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.
icon

(1 / 7)

ಸಚಿನ್ ತೆಂಡೂಲ್ಕರ್ ಕಾಶ್ಮೀರದ ಪಹಲ್ಗಾಮ್​​ಗೆ ತೆರಳದ್ದು, ಮೊದಲ ಬಾರಿಗೆ ಹಿಮಪಾತವನ್ನು ಆನಂದಿಸಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.  ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಹಿಮದಲ್ಲಿ ಮೋಜು ಮಾಡಿದರು.
icon

(2 / 7)

ಹಿಮಪಾತವನ್ನು ಆನಂದಿಸುತ್ತಿದ್ದ ಅವಧಿಯಲ್ಲಿ ಮೇಕೆಯೊಂದು ತನ್ನ ಬಳಿ ಬಂದ ಕ್ಷಣವು ಸಚಿನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಚಿತ್ರ ನೋಡಿದ ನೆಟ್ಟಿಗರು GOAT ಜೊತೆಗೆ ಮತ್ತೊಂದು GOAT ಎಂದು ಕಾಮೆಂಟ್ ಹಾಕುತ್ತಿದ್ದಾರೆ.
icon

(3 / 7)

ಇತ್ತೀಚೆಗಷ್ಟೇ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಚುರ್ಸೂದ ಪಹಲ್ಗಾಮ್ ಮತ್ತು ಕ್ರಿಕೆಟ್ ಬ್ಯಾಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ್ದರು.
icon

(4 / 7)

ಕಾಶ್ಮೀರದ ಪಹಲ್ಗಾಮ್​​ನಲ್ಲಿ ಹಿಮಪಾತವನ್ನು ಮಾಸ್ಟರ್ ಬ್ಲಾಸ್ಟರ್ ಆನಂದಿಸಿದ ಕ್ಷಣ. ಪಹಲ್ಗಾಮ್​ನ ಸ್ಥಳೀಯರೊಂದಿಗೆ ಇತ್ತೀಚೆಗೆ ಕ್ರಿಕೆಟ್ ಸಹ ಆಡಿದ್ದರು.
icon

(5 / 7)

ಸಚಿನ್ ಮತ್ತು ಅವರ ಕುಟುಂಬ.
icon

(6 / 7)

ಸಚಿನ್ ಮತ್ತು ಅವರ ಕುಟುಂಬ.

ಕ್ಷಣ ಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(7 / 7)

ಕ್ಷಣ ಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

IPL_Entry_Point

ಇತರ ಗ್ಯಾಲರಿಗಳು