ಕನ್ನಡ ಸುದ್ದಿ  /  Photo Gallery  /  Sandalowood News Kannada Latest Movies In Theaters Karataka Damanaka Ranganayaka Blink Fog 101 Weekend Watchlist Pcp

ಶಿವರಾತ್ರಿಗೆ ಶಿವಣ್ಣನ ಸಿನಿಮಾ ನೋಡ್ತಿರಾ? ಜಗ್ಗೇಶ್‌ ಮೂವಿಗೆ ಹೋಗ್ತಿರ, ಈ ವಿಕೇಂಡ್‌ ಮಸ್ತಿಗೆ 7 ಕನ್ನಡ ಸಿನಿಮಾ

  • ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಹೊಸ ಸಿನಿಮಾಗಳ ಹಬ್ಬ. ಮಹಿಳಾ ದಿನ, ಶಿವರಾತ್ರಿ ಪ್ರಯುಕ್ತ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಶಿವಣ್ಣ ನಟನೆಯ ಕರಟಕ ದಮನಕ, ಜಗ್ಗೇಶ್‌ರ ರಂಗನಾಯಕ, ಬ್ಲಿಂಕ್‌, ಜೋಗ್‌ 101, ಮನದರಸಿ, ಕೊಲೆಯಾದವನೇ ಕೊಲೆಗಾರ, ಕೈಲಾಸ ಕಾಸಿದ್ರೆ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ.

Kannada New Movies: ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಹೊಸ ಸಿನಿಮಾಗಳ ಹಬ್ಬ. ಮಹಿಳಾ ದಿನ, ಶಿವರಾತ್ರಿ ಪ್ರಯುಕ್ತ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಶಿವಣ್ಣ ನಟನೆಯ ಕರಟಕ ದಮನಕ, ಜಗ್ಗೇಶ್‌ರ ರಂಗನಾಯಕ, ಬ್ಲಿಂಕ್‌, ಜೋಗ್‌ 101, ಮನದರಸಿ, ಕೊಲೆಯಾದವನೇ ಕೊಲೆಗಾರ, ಕೈಲಾಸ ಕಾಸಿದ್ರೆ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಈ ವೀಕೆಂಡ್‌ ಮಸ್ತಿಗೆ ಯಾವೆಲ್ಲ ಸಿನಿಮಾ ನೋಡಬಹುದು ಎಂದು ಪ್ಲ್ಯಾನ್‌ ಮಾಡಬಹುದು. 
icon

(1 / 9)

ಕರಟಕ ದಮನಕ: ಕರಟಕ ದಮನಕ ಸಿನಿಮಾ ಮಾರ್ಚ್‌ 8ರಂದು ಬಿಡುಗಡೆಯಾಗಿದೆ.  ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ್‌ ಜತೆಯಾಗಿ ನಟಿಸುತ್ತಿದ್ದಾರೆ. ಒಬ್ಬರು ಕರಟಕ,ಇನ್ನೊಬ್ಬರು ದಮನಕ. ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ ಜತೆ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಪ್ರಿಯಾ ಆನಂದ್‌ ನಟಿಸುತ್ತಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ರಂಗಾಯಣ ರಘು, ರವಿ ಶಂಕರ್‌, ಭರಣಿ ಮುಂತಾದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆರು ಹಾಡುಗಳಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ.
icon

(2 / 9)

ರಂಗನಾಯಕ: ನವರಸ ನಾಯಕ ಜಗ್ಗೇಶ್‌ ಅಭಿನಯದ ರಂಗನಾಯಕ ಸಿನಿಮಾ ಮಾರ್ಚ್‌ 8ರಂದು ಬಿಡುಗಡೆಯಾಗಿದೆ. ಜಗ್ಗೇಶ್‌- ಗುರುಪ್ರಸಾದ್‌ ಕಾಂಬಿನೇಷನ್‌ನಲ್ಲಿ ರಂಗನಾಯಕ ಸಿನಿಮಾ ಸಿದ್ಧವಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಮಠ, ಎದ್ದೇಳು ಮಂಜುನಾಥ ಬಳಿಕ ಜಗ್ಗೇಶ್‌ ಇದೀಗ ಗುರುಪ್ರಸಾದ್‌ ನಿರ್ದೇಶನದ ರಂಗನಾಯಕ ಸಿನಿಮಾದಲ್ಲಿ ನಟಿಸಿದ್ದಾರೆ.
icon

(3 / 9)

ಬ್ಲಿಂಕ್‌: ಬ್ಲಿಂಕ್‌ ಎಂಬ ಸಿನಿಮಾ ಮಾರ್ಚ್‌ 8ರಂದು ಬಿಡುಗಡೆಯಾಗಿದೆ. ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸಿರುವ 'ಬ್ಲಿಂಕ್', ಕನ್ನಡದಲ್ಲಿ ಒಂದು ಹೊಸ ಶೈಲಿಯ ಸಿನಿಮಾ ಎನ್ನಲಾಗಿದೆ. ಬ್ಲಿಂಕ್ ಸಿನಿಮಾಗೆ ರವಿಚಂದ್ರ ಎಜೆ ಬಂಡವಾಳ ಹೂಡಿದ್ದು, ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ಸೈಂಟಿಫಿಕ್‌ ಫಿಕ್ಷನ್‌ ಶೈಲಿಯಲ್ಲಿ ಮೂಡಿ ಬರುತ್ತಿರುವ 'ಬ್ಲಿಂಕ್' ಚಿತ್ರಕ್ಕೆ ನಾಯಕನಾಗಿ ದಿಯಾ ಹಾಗೂ ತೆಲುಗಿನ ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ನಾಯಕಿಯರಾಗಿ ಮಂದಾರ ಬಟ್ಟಲಹಳ್ಳಿ ಹಾಗೂ ಚೈತ್ರ ಜೆ ಆಚಾರ್ ಇದ್ದಾರೆ. ಇವರೊಂದಿಗೆ ವಜ್ರಧೀರ್ ಜೈನ್, ಗೋಪಾಲ ಕೃಷ್ಣದೇಶಪಾಂಡೆ , ಕಿರಣ್ ನಾಯ್ಕ್ ಹಾಗೂ ಇನ್ನಿತರರು ನಟಿಸಿದ್ದಾರೆ. 
icon

(4 / 9)

ಜೋಗ್‌ 101: ವಿಜಯ್‌ ರಾಘವೇಂದ್ರ ಅಭಿನಯದ ಜೋಗ್‌ 101 ಸಿನಿಮಾವು ಈ ವಾರ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ವಿಜಯ್‌ ರಾಘವೇಂದ್ರರಿಗೆ ನಾಯಕಿಯಾಗಿ ತೇಜಸ್ವಿನಿ ನಟಿಸಿದ್ದಾರೆ. ಸಂಗೀತ ನಿರ್ದೇಶಕ ಅವಿನಾಶ್ ಆರ್ ಬಾಸೂತ್ಕರ್, ಛಾಯಾಗ್ರಾಹಕ ಸುನೀತ್ ಹಲಗೇರಿ ಹಾಗೂ ನೃತ್ಯ ನಿರ್ದೇಶಕ ಕಲೈ ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ. ಮೋಹನ್ ರಂಗಕಹಳೆ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ. ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ "ಜೋಗ್ 101" ಚಿತ್ರದ ತಾರಾಬಳಗದಲ್ಲಿದ್ದಾರೆ.
icon

(5 / 9)

ಕೊಲೆಯಾದವನೇ ಕೊಲೆಗಾರ: ಸಿದ್ದು, ಕಿರಣ್‌ ಸೋಮಣ್ಣ, ಬಾಲಾ ರಾಜವಾಡಿ, ಮಲ್ಲಿಕಾರ್ಜುನಾ, ಚಂದ್ರಿಕಾ ನಾಗೇಶ್‌ ಮುಂತಾದವರು ನಟಿಸಿರುವ ಕೊಲೆಯಾದವನೇ ಕೊಲೆಗಾರ ಎಂಬ ಸಿನಿಮಾವೂ ಈ ವಾರ ರಿಲೀಸ್‌ ಆಗುತ್ತಿದೆ.
icon

(6 / 9)

ಕೈಲಾಸ ಕಾಸಿದ್ರೆ: ಮಾರ್ಚ್ 8ರಂದು ಕೈಲಾಸ ಕಾಸಿದ್ರೆ ಎಂಬ ಸಿನಿಮಾವೂ ಬಿಡುಗಡೆಯಾಗುತ್ತಿದೆ. ಹಿಂದೆ ತಾರಕಾಸುರ ಚಿತ್ರದ ರಗಡ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿದ್ದವರು ರವಿ. ಚಿತ್ರವಿಚಿತ್ರ ಪಾತ್ರಗಳ ಮೂಲಕ ಅಚ್ಚರಿ ಮೂಡಿಸಿದ್ದ ರವಿ ಈ ಚಿತ್ರದಲ್ಲಿ ಲವರ್‌ ಬಾಯ್‌ ಆಗಿ ಕಾಣಿಸಿದ್ದಾರೆ.
icon

(7 / 9)

ಮನದರಸಿ: ರೂಪೇಶ್‌ ಜಿ ರಾಜ್‌, ಸುಹಾನ ಎಸ್‌ ಗೌಡ, ಪ್ರೀತು ಪೂಜಾ, ಮಜಭಾರತದ ಬಸವರಾಜ ನಟನೆಯ ಮನದರಸಿ ಎಂಬ ಸಿನಿಮಾ ಬಿಡುಗಡೆಯಾಗಲಿದೆ.
icon

(8 / 9)

ಕನ್ನಡದಲ್ಲಿ ಹೊಸ ಸಿನಿಮಾಗಳ ಬಿಡುಗಡೆ, ಸಿನಿಮಾ ವಿಮರ್ಶೆ, ಸ್ಯಾಂಡಲ್‌ವುಡ್‌ ಸುದ್ದಿಗಳನ್ನು ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ  ಪ್ರತಿನಿತ್ಯ ಭೇಟಿ ನೀಡಿ.
icon

(9 / 9)

IPL_Entry_Point

ಇತರ ಗ್ಯಾಲರಿಗಳು