Dhananjay Wedding: ಶಾಸ್ತ್ರೋಕ್ತವಾಗಿ ವಿವಾಹಪೂರ್ವ ಕಾರ್ಯಗಳಲ್ಲಿ ಭಾಗಿಯಾದ ಧನಂಜಯ್‌- ಧನ್ಯತಾ ಜೋಡಿ PHOTOs
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dhananjay Wedding: ಶಾಸ್ತ್ರೋಕ್ತವಾಗಿ ವಿವಾಹಪೂರ್ವ ಕಾರ್ಯಗಳಲ್ಲಿ ಭಾಗಿಯಾದ ಧನಂಜಯ್‌- ಧನ್ಯತಾ ಜೋಡಿ Photos

Dhananjay Wedding: ಶಾಸ್ತ್ರೋಕ್ತವಾಗಿ ವಿವಾಹಪೂರ್ವ ಕಾರ್ಯಗಳಲ್ಲಿ ಭಾಗಿಯಾದ ಧನಂಜಯ್‌- ಧನ್ಯತಾ ಜೋಡಿ PHOTOs

  • Dhananjay Wedding: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌- ಧನ್ಯತಾ ಜೋಡಿಯ ಶುಭ ವಿವಾಹ ಫೆ. 16ರಂದು ನಡೆಯಲಿದೆ. ಅದಕ್ಕೂ ಮೊದಲು ಇಂದು (ಫೆ. 15) ಬೆಳಗ್ಗೆಯಿಂದ ಗಂಗೆ ತರೋ ಶಾಸ್ತ್ರ, ತಂದೆ ತಾಯಿಯರ ವಾಗ್ದಾನ ಶಾಸ್ತ್ರ , ವಧು ವರರ ನಿರೀಕ್ಷಣೆ, ಗೌರಿ ಪೂಜೆ, ಬಳೆ ಶಾಸ್ತ್ರ, ವಧು ವರರ ಪ್ರಥಮ ಸೇರಿ ವಿವಾಹಪೂರ್ವ ಶಾಸ್ತ್ರಗಳು ನೆರವೇರಿವೆ. ಫೋಟೋಸ್‌ ಇಲ್ಲಿವೆ.

ವಿವಾಹಪೂರ್ವ ಶಾಸ್ತ್ರದಲ್ಲಿ ಭಾಗವಹಿಸಿದ ಧನಂಜಯ್‌- ಧನ್ಯತಾ ಜೋಡಿ
icon

(1 / 15)

ವಿವಾಹಪೂರ್ವ ಶಾಸ್ತ್ರದಲ್ಲಿ ಭಾಗವಹಿಸಿದ ಧನಂಜಯ್‌- ಧನ್ಯತಾ ಜೋಡಿ

ಮೈಸೂರಿನಲ್ಲಿ ನಡೆಯುತ್ತಿರುವ ವಿವಾಹ ಕಾರ್ಯ
icon

(2 / 15)

ಮೈಸೂರಿನಲ್ಲಿ ನಡೆಯುತ್ತಿರುವ ವಿವಾಹ ಕಾರ್ಯ

ಭಾವಿ ಪತ್ನಿ ಧನ್ಯತಾ ಬಾಯಿಗೆ ಸಕ್ಕರೆ ಹಾಕಿದ ಧನಂಜಯ್
icon

(3 / 15)

ಭಾವಿ ಪತ್ನಿ ಧನ್ಯತಾ ಬಾಯಿಗೆ ಸಕ್ಕರೆ ಹಾಕಿದ ಧನಂಜಯ್

ಮದುವೆ ಪೂರ್ವ ಶಾಸ್ತ್ರದ ವೇಳೆ ಭಾವಿ ಪತಿಯ ಹಣೆಗೆ ಮುತ್ತನ್ನಿಟ್ಟ ಧನ್ಯತಾ
icon

(4 / 15)

ಮದುವೆ ಪೂರ್ವ ಶಾಸ್ತ್ರದ ವೇಳೆ ಭಾವಿ ಪತಿಯ ಹಣೆಗೆ ಮುತ್ತನ್ನಿಟ್ಟ ಧನ್ಯತಾ

ಅಂದಹಾಗೆ ಧನಂಜಯ್‌ ಮತ್ತು ಧನ್ಯತಾ ಜೋಡಿಯ ವಿವಾಹ ನಾಳೆ (ಫೆ. 16) ರಂದು ನೆರವೇರಲಿದೆ. 
icon

(5 / 15)

ಅಂದಹಾಗೆ ಧನಂಜಯ್‌ ಮತ್ತು ಧನ್ಯತಾ ಜೋಡಿಯ ವಿವಾಹ ನಾಳೆ (ಫೆ. 16) ರಂದು ನೆರವೇರಲಿದೆ. 

ಬಳೆಶಾಸ್ತ್ರದಲ್ಲಿ ಮುತ್ತೈದೆಯರಿಂದ ಧನ್ಯತಾ ಕೈಗೆ ಹಸಿರು ಗಾಜಿನ ಬಳೆಯ ಸಿಂಗಾರ
icon

(6 / 15)

ಬಳೆಶಾಸ್ತ್ರದಲ್ಲಿ ಮುತ್ತೈದೆಯರಿಂದ ಧನ್ಯತಾ ಕೈಗೆ ಹಸಿರು ಗಾಜಿನ ಬಳೆಯ ಸಿಂಗಾರ

ಬಳೆ ಶಾಸ್ತ್ರದ ಕ್ಷಣ
icon

(7 / 15)

ಬಳೆ ಶಾಸ್ತ್ರದ ಕ್ಷಣ

ಧನ್ಯತಾ ಮತ್ತು ಧನಂಜಯ್‌ ಅವರ ಎರಡೂ ಕುಟುಂಬಗಳು ಕಳಸ ಪೂಜೆ ನೆರವೇರಿಸಿದರು. 
icon

(8 / 15)

ಧನ್ಯತಾ ಮತ್ತು ಧನಂಜಯ್‌ ಅವರ ಎರಡೂ ಕುಟುಂಬಗಳು ಕಳಸ ಪೂಜೆ ನೆರವೇರಿಸಿದರು. 

ಮದುವೆ ಖುಷಿಯಲ್ಲಿ ಮಿಂದೆದ್ದ ಧನ್ಯತಾ
icon

(9 / 15)

ಮದುವೆ ಖುಷಿಯಲ್ಲಿ ಮಿಂದೆದ್ದ ಧನ್ಯತಾ

ಭಾವಿ ಪತಿ ಧನಂಜಯ್‌ ಕಾಲಿಗೆ ನಮಸ್ಕರಿಸಿದ ಡಾಕ್ಟ್ರಮ್ಮ ಧನ್ಯತಾ
icon

(10 / 15)

ಭಾವಿ ಪತಿ ಧನಂಜಯ್‌ ಕಾಲಿಗೆ ನಮಸ್ಕರಿಸಿದ ಡಾಕ್ಟ್ರಮ್ಮ ಧನ್ಯತಾ

ಮಡದಿ ಧನ್ಯತಾಗೆ ಧನಂಜಯ್‌ ಸಿಹಿ ಮುತ್ತು
icon

(11 / 15)

ಮಡದಿ ಧನ್ಯತಾಗೆ ಧನಂಜಯ್‌ ಸಿಹಿ ಮುತ್ತು

‌ಹೆತ್ತವರೊಂದಿಗೆ ಧನ್ಯತಾ ಮತ್ತು ಧನಂಜಯ್ ಕಂಡಿದ್ದು
icon

(12 / 15)

‌ಹೆತ್ತವರೊಂದಿಗೆ ಧನ್ಯತಾ ಮತ್ತು ಧನಂಜಯ್ ಕಂಡಿದ್ದು

ಮಡದಿಯ ಕಾಲಿಗೆ ಕಾಲುಂಗುರ ಹಾಕಿದ ಧನಂಜಯ್
icon

(13 / 15)

ಮಡದಿಯ ಕಾಲಿಗೆ ಕಾಲುಂಗುರ ಹಾಕಿದ ಧನಂಜಯ್

ಬಳೆ ಶಾಸ್ತ್ರದ ಖುಷಿ
icon

(14 / 15)

ಬಳೆ ಶಾಸ್ತ್ರದ ಖುಷಿ

ಮೈಸೂರಿಗೆ ಆಗಮಿಸಿ ನಟ ಧನಂಜಯ್‌ಗೆ ಶುಭ ಕೋರಿದ ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್‌
icon

(15 / 15)

ಮೈಸೂರಿಗೆ ಆಗಮಿಸಿ ನಟ ಧನಂಜಯ್‌ಗೆ ಶುಭ ಕೋರಿದ ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್‌

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು