ಹುಟ್ಟೂರು ಕಾಳೇನಹಳ್ಳಿಯಲ್ಲಿ ಧನಂಜಯ್ ಮದುವೆ ಸಂಭ್ರಮ; ಕಿಚ್ಚು ಹಾಯುವ ಮೂಲಕ ದೇವಕಾರ್ಯಕ್ಕೆ ಸಿಕ್ತು ಚಾಲನೆ‌ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹುಟ್ಟೂರು ಕಾಳೇನಹಳ್ಳಿಯಲ್ಲಿ ಧನಂಜಯ್ ಮದುವೆ ಸಂಭ್ರಮ; ಕಿಚ್ಚು ಹಾಯುವ ಮೂಲಕ ದೇವಕಾರ್ಯಕ್ಕೆ ಸಿಕ್ತು ಚಾಲನೆ‌ Photos

ಹುಟ್ಟೂರು ಕಾಳೇನಹಳ್ಳಿಯಲ್ಲಿ ಧನಂಜಯ್ ಮದುವೆ ಸಂಭ್ರಮ; ಕಿಚ್ಚು ಹಾಯುವ ಮೂಲಕ ದೇವಕಾರ್ಯಕ್ಕೆ ಸಿಕ್ತು ಚಾಲನೆ‌ PHOTOS

  • ಡಾಲಿ ಧನಂಜಯ್ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ. ಧನಂಜಯ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಸಂಪ್ರದಾಯದಂತೆ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿಯುವ ಮೂಲಕ ದೇವಕಾರ್ಯ ಮುಗಿಸಿದ್ದಾರೆ ಡಾಲಿ ಧನಂಜಯ. ಮನೆಯಲ್ಲಿ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮನೆದೇವರ ಪೂಜೆ ನೆರವೇರಿಸಿದ್ದಾರೆ.

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ. 
icon

(1 / 13)

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ ಮನೆಯಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ. 

ಧನಂಜಯ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.
icon

(2 / 13)

ಧನಂಜಯ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.

ಸಂಪ್ರದಾಯದಂತೆ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿಯುವ ಮೂಲಕ ದೇವಕಾರ್ಯ ಮುಗಿಸಿದ್ದಾರೆ ಡಾಲಿ ಧನಂಜಯ. 
icon

(3 / 13)

ಕುಟುಂಬಸ್ಥರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮನೆದೇವರ ಪೂಜೆ ನೆರವೇರಿಸಿದ್ದಾರೆ.
icon

(4 / 13)

ಕುಟುಂಬಸ್ಥರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮನೆದೇವರ ಪೂಜೆ ನೆರವೇರಿಸಿದ್ದಾರೆ.

ಮನೆ ಬಳಿ ಕಿಚ್ಚು ಹಾಯುವ ಸಂಪ್ರದಾಯ ನೆರವೇರಿಸಿದ ಧನಂಜಯ
icon

(5 / 13)

ಮನೆ ಬಳಿ ಕಿಚ್ಚು ಹಾಯುವ ಸಂಪ್ರದಾಯ ನೆರವೇರಿಸಿದ ಧನಂಜಯ

ಮನೆ ದೇವರ ಕಂಚಿನ ಮೂರ್ತಿ ಹಿಡಿದು ನಿಂತ ಧನಂಜಯ್‌.  
icon

(6 / 13)

ಮನೆ ದೇವರ ಕಂಚಿನ ಮೂರ್ತಿ ಹಿಡಿದು ನಿಂತ ಧನಂಜಯ್‌.  

ದೇವರ ಮೂರ್ತಿ ಹಿಡಿದು ಕಾಳೇನಹಳ್ಳಿಯ ದೇವಸ್ಥಾನಗಳಿಗೆ ತೆರಳಿದ ಧನಂಜಯ್ 
icon

(7 / 13)

ದೇವರ ಮೂರ್ತಿ ಹಿಡಿದು ಕಾಳೇನಹಳ್ಳಿಯ ದೇವಸ್ಥಾನಗಳಿಗೆ ತೆರಳಿದ ಧನಂಜಯ್ 

ಮದುವೆ ನಿಮಿತ್ತ, ಪಲ್ಲಕ್ಕಿಗಳಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಊರತುಂಬ ಮೆರವಣಿಗೆ ಕಾರ್ಯವೂ ನೆರವೇರಿದೆ. 
icon

(8 / 13)

ಧನಂಜಯ್‌ ಮನೆಯಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯ ಶುರುವಾಗಿವೆ. 
icon

(9 / 13)

ದೇವರ ಕಾರ್ಯದ ಸಂದರ್ಭದಲ್ಲಿ ಧನಂಜಯ್‌ ಅವರ ಅಣ್ಣ ಕಂಡಿದ್ದು ಹೀಗೆ. 
icon

(10 / 13)

ದೇವರ ಕಾರ್ಯದ ಸಂದರ್ಭದಲ್ಲಿ ಧನಂಜಯ್‌ ಅವರ ಅಣ್ಣ ಕಂಡಿದ್ದು ಹೀಗೆ. 

ಕೈಯಲ್ಲಿ ದೇವರನ್ನು ಹಿಡಿದು ಕಿಚ್ಚು ಹಾಯುವ ಸಂಪ್ರದಾಯ ನೆರವೇರಿಸಿದ ಧನಂಜಯ್
icon

(11 / 13)

ಕೈಯಲ್ಲಿ ದೇವರನ್ನು ಹಿಡಿದು ಕಿಚ್ಚು ಹಾಯುವ ಸಂಪ್ರದಾಯ ನೆರವೇರಿಸಿದ ಧನಂಜಯ್

ಮದುವೆ ಶಾಸ್ತ್ರ ಆರಂಭವಾದ ಬೆನ್ನಲ್ಲೇ ಮನೆ ಮಂದಿಯ ಜತೆಗೆ ಧನಂಜಯ್‌ ದೇವಕಾರ್ಯದಲ್ಲಿ ತೊಡಗಿರುವುದು. 
icon

(12 / 13)

ಮದುವೆ ಶಾಸ್ತ್ರ ಆರಂಭವಾದ ಬೆನ್ನಲ್ಲೇ ಮನೆ ಮಂದಿಯ ಜತೆಗೆ ಧನಂಜಯ್‌ ದೇವಕಾರ್ಯದಲ್ಲಿ ತೊಡಗಿರುವುದು. 

ಕಾಳೇನಹಳ್ಳಿಯಲ್ಲಿ ಧನಂಜಯ್‌ ಮದುವೆ ಸಂಭ್ರಮ. ಅಂದಹಾಗೆ  ಇದೇ ಶನಿವಾರ ಭಾನುವಾರ ಮೈಸೂರಿನಲ್ಲಿ ಧನಂಜಯ್‌ ಮತ್ತು ಧನ್ಯತಾ ಜೋಡಿಯ ವಿವಾಹ ನೆರವೇರಲಿದೆ. 
icon

(13 / 13)

ಕಾಳೇನಹಳ್ಳಿಯಲ್ಲಿ ಧನಂಜಯ್‌ ಮದುವೆ ಸಂಭ್ರಮ. ಅಂದಹಾಗೆ  ಇದೇ ಶನಿವಾರ ಭಾನುವಾರ ಮೈಸೂರಿನಲ್ಲಿ ಧನಂಜಯ್‌ ಮತ್ತು ಧನ್ಯತಾ ಜೋಡಿಯ ವಿವಾಹ ನೆರವೇರಲಿದೆ. 

Manjunath Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು