ಸಾಧು ನಹಿ ಡಾಕ್ಟರ್ ಸಾಧು ಬೋಲೋ; ಗೌರವ ಡಾಕ್ಟರೇಟ್‌ ಪಡೆದ ಖುಷಿಯಲ್ಲಿ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಾಧು ನಹಿ ಡಾಕ್ಟರ್ ಸಾಧು ಬೋಲೋ; ಗೌರವ ಡಾಕ್ಟರೇಟ್‌ ಪಡೆದ ಖುಷಿಯಲ್ಲಿ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ

ಸಾಧು ನಹಿ ಡಾಕ್ಟರ್ ಸಾಧು ಬೋಲೋ; ಗೌರವ ಡಾಕ್ಟರೇಟ್‌ ಪಡೆದ ಖುಷಿಯಲ್ಲಿ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ

  • ಸ್ಯಾಂಡಲ್‌ವುಡ್‌ ಕಂಡ ಅಪ್ರತಿಮ ಪ್ರತಿಭೆ ಎಂದರೆ ಅದು ಸಾಧುಕೋಕಿಲ. ಬರೀ ನಟನೆ ಮಾತ್ರವಲ್ಲದೆ, ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ, ಸಿನಿಮಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ದಶಕಗಳಿಂದ ತಮ್ಮ ನಟನಾ ಸೇವೆ ಮುಂದುವರಿಸಿದ್ದಾರೆ. ಈ ಸಾಧನೆ ಗುರುತಿಸಿ ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿದೆ.

ಸ್ಯಾಂಡಲ್‌ವುಡ್‌ ಕಂಡ ಅಪ್ರತಿಮ ಪ್ರತಿಭೆ ಎಂದರೆ ಅದು ಸಾಧುಕೋಕಿಲ. ಬರೀ ನಟನೆ ಮಾತ್ರವಲ್ಲದೆ, ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ, ಸಿನಿಮಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 
icon

(1 / 5)

(instagram\ Sadhu kokila)

ಕನ್ನಡ ಚಿತ್ರೋದ್ಯಮದಲ್ಲಿ ದಶಕಗಳಿಂದ ತಮ್ಮ ನಟನಾ ಸೇವೆ ಮುಂದುವರಿಸಿದ್ದಾರೆ. ಈ ಸಾಧನೆಗೆ ಇದೀಗ ಗೌರವ ಡಾಕ್ಟರೇಟ್‌ ಸಿಕ್ಕಿದೆ. ಈ ಖುಷಿಯನ್ನು ಸ್ವತಃ ಸಾಧುಕೋಕಿಲ ಹಂಚಿಕೊಂಡಿದ್ದಾರೆ.  
icon

(2 / 5)

ಸಾಧುಕೋಕಿಲ ಅವರ ಸಂಗೀತ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ, ಪುರಸ್ಕರಿಸಿದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು‌ ಪ್ರದರ್ಶಕ ಕಲೆಗಳ‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿದೆ. 
icon

(3 / 5)

ಈ ಖುಷಿಯ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿರುವ ಸಾಧುಕೋಕಿಲ, ಸಂಗೀತ ಕ್ಷೇತ್ರದಲ್ಲಿನ ನನ್ನ ಸಾಧನೆ, ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು‌ ಪ್ರದರ್ಶಕ ಕಲೆಗಳ‌ ವಿಶ್ವವಿದ್ಯಾಲಯದ ಕುಲಪತಿಗಳಿಗೆ ನನ್ನ ಧನ್ಯವಾದಗಳು. ಈ ನನ್ನ ಸಂಗೀತ ಪಯಣದಲ್ಲಿ ಬೆಂಬಲವಾಗಿ ನಿಂತ ಎಲ್ಲ ಸಂಗೀತ ಪ್ರೇಮಿಗಳು ಮತ್ತು ಹಿತೈಷಿಗಳಿಗೆ ನನ್ನ ಅನಂತಾನಂತ ವಂದನೆಗಳು ಎಂದಿದ್ದಾರೆ. 
icon

(4 / 5)

ಹಿರಿಯ ನಟಿ ಗಿರಿಜಾ ಲೋಕೇಶ್‌ ಅವರಿಗೂ ಇದೇ ಪುರಸ್ಕರಿಸಿದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು‌ ಪ್ರದರ್ಶಕ ಕಲೆಗಳ‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿದೆ. 
icon

(5 / 5)

ಇತರ ಗ್ಯಾಲರಿಗಳು