Gana Release Date: ಗಣರಾಜ್ಯೋತ್ಸವದ ಬಳಿಕ ತೆರೆಗೆ ಬರಲಿದೆ ಪ್ರಜ್ವಲ್ ದೇವರಾಜ್ ಗಣ ಸಿನಿಮಾ, ಬಿಡುಗಡೆ ದಿನ ಹೀಗಿದೆ
- Gana Release Date: ಸ್ಯಾಂಡಲ್‌ವುಡ್ ನಟ ಪ್ರಜ್ವಲ್ ದೇವರಾಜ್ ನಟನೆಯ ಆರೇಳು ಸಿನಿಮಾಗಳು ಈ ವರ್ಷ ತೆರೆಗ ಬರಲು ಸಿದ್ಧವಾಗಿವೆ. ಆ ಪೈಕಿ ಈ ವರ್ಷದ ಮೊದಲ ಚಿತ್ರವಾಗಿ ಗಣ ಬಿಡುಗಡೆ ಆಗಲಿದೆ. ಹರಿಪ್ರಸಾದ್ ಜಕ್ಕ ಈ ಸಿನಿಮಾ ನಿರ್ದೇಶನ ಮಾಡಿದ್ದು, ಹೀಗಿದೆ ಈ ಚಿತ್ರದ ಬಿಡುಗಡೆ ದಿನಾಂಕ.

(1 / 5)
ನಟ ಪ್ರಜ್ವಲ್ ದೇವರಾಜ್ ನಟನೆಯ ಆರೇಳು ಸಿನಿಮಾಗಳು ಈ ವರ್ಷ ತೆರೆಗ ಬರಲು ಸಿದ್ಧವಾಗಿವೆ. ಆ ಪೈಕಿ ಈ ವರ್ಷದ ಮೊದಲ ಚಿತ್ರವಾಗಿ ಗಣ ಬಿಡುಗಡೆ ಆಗಲಿದೆ.
(2 / 5)
ದೇಶದೆಲ್ಲೆಡೆ ಜನವರಿ 26 ಗಣರಾಜ್ಯೋತ್ಸವದ ಸಂಭ್ರಮ. ಇದೇ ಸಂಭ್ರಮದ ಹೊಸ್ತಿಲಲ್ಲಿ ಅಂದರೆ ಜನವರಿ 31ರಂದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ "ಗಣ" ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
(3 / 5)
ವಿಭಿನ್ನ ಕಂಟೆಂಟ್ ಹೊಂದಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದೆ. ಚೆರಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಪಾರ್ಥು ನಿರ್ಮಿಸಿರುವ ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶಿಸಿದ್ದಾರೆ.
(4 / 5)
ಜೈ ಆನಂದ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಇತರ ಗ್ಯಾಲರಿಗಳು