Amulya: ಅವಳಿ ಮಕ್ಕಳಿಗೆ ರಾಘವೇಂದ್ರ ಸ್ವಾಮಿಗಳ ವೇಷ ಹಾಕಿದ ನಟಿ ಅಮೂಲ್ಯ; ಫೋಟೋಸ್‌ ಹೀಗಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amulya: ಅವಳಿ ಮಕ್ಕಳಿಗೆ ರಾಘವೇಂದ್ರ ಸ್ವಾಮಿಗಳ ವೇಷ ಹಾಕಿದ ನಟಿ ಅಮೂಲ್ಯ; ಫೋಟೋಸ್‌ ಹೀಗಿವೆ

Amulya: ಅವಳಿ ಮಕ್ಕಳಿಗೆ ರಾಘವೇಂದ್ರ ಸ್ವಾಮಿಗಳ ವೇಷ ಹಾಕಿದ ನಟಿ ಅಮೂಲ್ಯ; ಫೋಟೋಸ್‌ ಹೀಗಿವೆ

  • Amulya: ಚಂದನವನದ ನಟಿಯಾಗಿ ಗುರುತಿಸಿಕೊಂಡು ಇದೀಗ ಸಿನಿಮಾದಿಂದ ದೂರ ಉಳಿದು ಅವಳಿ ಮಕ್ಕಳ ಆರೈಕೆಯಲ್ಲಿದ್ದಾರೆ ನಟಿ ಅಮೂಲ್ಯ. ಜಾಲತಾಣದಲ್ಲಿ ಸದಾ ಸಕ್ರಿಯರಿರುವ ಅವರು, ತಮ್ಮ ಇಬ್ಬರು ಮಕ್ಕಳ ಸರಣಿ ಫೋಟೋಗಳನ್ನು ಶೇರ್‌ ಮಾಡಿ ಸಂಭ್ರಮಿಸುತ್ತಿರುತ್ತಾರೆ. ಇದೀಗ ತಮ್ಮ ಪುಟಾಣಿಗಳಿಗೆ ರಾಘವೇಂದ್ರ ಸ್ವಾಮಿಗಳ ವೇಷ ಹಾಕಿದ್ದಾರೆ. ಹೀಗಿವೆ ಫೋಟೋಗಳು..

ಸಿನಿಮಾದಿಂದ ದೂರ ಉಳಿದು ಮಕ್ಕಳ ಆರೈಕೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ ನಟಿ ಅಮೂಲ್ಯ. (Instagram/ Atharv & Aadhav)
icon

(1 / 6)

ಪುಟಾಣಿಗಳಾದ ಅಥರ್ವ ಮತ್ತು ಆಧವ್‌ ಇಬ್ಬರಿಗೂ ಬಗೆಬಗೆ ಫೋಟೋ ಹಾಕಿ ಫೋಟೋ ಕ್ಲಿಕ್ಕಿಸಿ ಶೇರ್‌ ಮಾಡುತ್ತಿರುತ್ತಾರೆ ಅಮೂಲ್ಯ. (Instagram/ Atharv & Aadhav)
icon

(2 / 6)

ಅದೇ ರೀತಿ ಇದೀಗ ಅವಳಿ ಮಕ್ಕಳಿಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ವೇಷ ಹಾಕಿದ್ದಾರೆ. (Instagram/ Atharv & Aadhav)
icon

(3 / 6)

ಕೇಸರಿ ಬಣ್ಣದ ದಿರಿಸಿನಲ್ಲಿ ಬೃಂದಾವನದ ಮುಂದೆ ಕುಳಿತ ಪುಟಾಣಿಗಳು ರಾಘವೇಂದ್ರ ಸ್ವಾಮಿಗಳಂತೇ ಕಾಣಿಸಿಕೊಂಡಿದ್ದಾರೆ. (Instagram/ Atharv & Aadhav)
icon

(4 / 6)

ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. (Instagram/ Atharv & Aadhav)
icon

(5 / 6)

ಇತ್ತೀಚೆಗಷ್ಟೇ ಈ ಪುಟಾಣಿಗಳು ಆರ್‌ಸಿಬಿಗೆ ಬೆಂಬಲಿಸುವ ಫೋಟೋಗಳೂ ಹೊರಬಂದಿದ್ದವು. ಆರ್‌ಸಿಬಿ ಜೆರ್ಸಿ ಧರಿಸಿ ಸಪೋರ್ಟ್‌ ಮಾಡಿದ್ದರು. (Instagram/ Atharv & Aadhav)
icon

(6 / 6)

ಇತರ ಗ್ಯಾಲರಿಗಳು