Actress Haripriya: ಸ್ಯಾಂಡಲ್‌ವುಡ್ ತಾರೆ ಹರಿಪ್ರಿಯಾ ಸೀಮಂತ; ಇಲ್ಲಿವೆ ಸಂಭ್ರಮದ ಫೋಟೋಸ್
- ಸ್ಯಾಂಡಲ್‌ವುಡ್ ಜೋಡಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪೋಷಕರಾಗುವ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಸೀಮಂತ ಜರುಗಿದೆ.
- ಸ್ಯಾಂಡಲ್‌ವುಡ್ ಜೋಡಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪೋಷಕರಾಗುವ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಸೀಮಂತ ಜರುಗಿದೆ.
(2 / 9)
ಹರಿಪ್ರಿಯಾ ಸೀಮಂತವನ್ನು ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಮಾಡಲಾಗಿದೆ. ಈ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
(4 / 9)
ಪಂಚೆ ಹಾಗೂ ಧೋತಿ ಉಟ್ಟು ಅಪ್ಪನಾಗುವ ಸಂಭ್ರಮದಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡರು. ಹರಿಪ್ರಿಯಾ ಜೊತೆ ಅವರು ಪೋಸ್ ನೀಡಿದ್ದು ಹೀಗೆ.
(5 / 9)
ಸುಧಾರಾಣಿ, ತಾರಾ, ಶೃತಿ, ಸೋನಲ್ ಹೀಗೆ ಹತ್ತಾರು ಕಲಾವಿದರು ಬಂದು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಜೋಡಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭಾಶಯ ಕೋರಿದ್ದಾರೆ.
(6 / 9)
ಹಸಿರು ಗಾಜಿನ ಬಳೆಗಳು ಅದರೊಟ್ಟಿಗೆ ಹಸಿರು ಸೀರೆಯುಟ್ಟು ಸಾಂಪ್ರದಾಯಿಕ ಉಡುಪಿನಲ್ಲಿ ಹರಿಪ್ರಿಯಾ ಅಂದವಾಗಿ ಕಾಣಿಸುತ್ತಿದ್ದರು.
(7 / 9)
ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಸೀಮಂತ ಮಾಡಲಾಯಿತು. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಜೋಡಿಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
(8 / 9)
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಅಣ್ಣ ಹಾಗೂ ಅತ್ತಿಗೆ ನಿಮಗೆ ಶುಭವಾಗಲಿ, ಆರೋಗ್ಯವನ್ನು ದೇವರು ಕರುಣಿಸಲಿ ಎಂದು ಹಾರೈಸಿದ್ದಾರೆ.
ಇತರ ಗ್ಯಾಲರಿಗಳು