ಗೋವಾದಲ್ಲಿ ಮಗ ರಾಯನ್‌ ಜತೆಗೆ ಬರ್ತ್‌ಡೇ ಪಾರ್ಟಿ ಮಾಡಿದ ಮೇಘನಾ ರಾಜ್‌ ಸರ್ಜಾ; ಹೀಗಿವೆ ಫೋಟೋಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗೋವಾದಲ್ಲಿ ಮಗ ರಾಯನ್‌ ಜತೆಗೆ ಬರ್ತ್‌ಡೇ ಪಾರ್ಟಿ ಮಾಡಿದ ಮೇಘನಾ ರಾಜ್‌ ಸರ್ಜಾ; ಹೀಗಿವೆ ಫೋಟೋಸ್‌

ಗೋವಾದಲ್ಲಿ ಮಗ ರಾಯನ್‌ ಜತೆಗೆ ಬರ್ತ್‌ಡೇ ಪಾರ್ಟಿ ಮಾಡಿದ ಮೇಘನಾ ರಾಜ್‌ ಸರ್ಜಾ; ಹೀಗಿವೆ ಫೋಟೋಸ್‌

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಇದೀಗ 35ನೇ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಈ ವರ್ಷದ ಹುಟ್ಟುಹಬ್ಬವನ್ನು ಅಷ್ಟೇ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಫ್ಯಾಮಿಲಿ ಜತೆಗೆ ಗೋವಾಕ್ಕೆ ತೆರಳಿರುವ ಮೇಘನಾ, ಅಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್‌ ಮಾಡಿ, ಆ ಖುಷಿಯ ಕ್ಷಣಗಳ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ತಮ್ಮ 35ನೇ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿಕೊಂಡಿದ್ದಾರೆ. ಆ ಸಂಭ್ರಮದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಶೇರ್‌ ಮಾಡಿದ್ದಾರೆ. ಹೀಗಿವೆ ನೋಡಿ ಆ ಫೋಟೋಗಳು.
icon

(1 / 10)

ಗೋವಾದಲ್ಲಿ ಮೇಘನಾ ರಾಜ್‌ ಸರ್ಜಾ ತಮ್ಮ 35ನೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ.
icon

(2 / 10)

ಗೋವಾದಲ್ಲಿ ಮೇಘನಾ ರಾಜ್‌ ಸರ್ಜಾ ತಮ್ಮ 35ನೇ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ.

ಕಡಲ ತೀರದಲ್ಲಿ ಮಗ ರಾಯನ್‌ ರಾಜ್‌ ಸರ್ಜಾ ಜತೆಗೆ ಅಮ್ಮ ಮೇಘನಾ ರಾಜ್‌
icon

(3 / 10)

ಕಡಲ ತೀರದಲ್ಲಿ ಮಗ ರಾಯನ್‌ ರಾಜ್‌ ಸರ್ಜಾ ಜತೆಗೆ ಅಮ್ಮ ಮೇಘನಾ ರಾಜ್‌

ಬರ್ತ್‌ಡೇ ನಿಮಿತ್ತ ಕೇಕ್‌ ತಿಂದು ಸಂಭ್ರಮಿಸಿದ ಮೇಘನಾ ರಾಜ್‌
icon

(4 / 10)

ಬರ್ತ್‌ಡೇ ನಿಮಿತ್ತ ಕೇಕ್‌ ತಿಂದು ಸಂಭ್ರಮಿಸಿದ ಮೇಘನಾ ರಾಜ್‌

ಗೋವಾದ ಚರ್ಚ್‌ ಬಳಿ ನಟಿ ಮೇಘನಾ ರಾಜ್‌ ಕಾಣಿಸಿದ್ದು ಹೀಗೆ
icon

(5 / 10)

ಗೋವಾದ ಚರ್ಚ್‌ ಬಳಿ ನಟಿ ಮೇಘನಾ ರಾಜ್‌ ಕಾಣಿಸಿದ್ದು ಹೀಗೆ

ಅಮ್ಮ ಪ್ರಮೀಳಾ ಜೋಷಾಯ್‌ ಜೊತೆಗೆ ಮಗಳು ಮೇಘನಾ ರಾಜ್‌ ಮತ್ತು ಅವರ ಆಪ್ತರು
icon

(6 / 10)

ಅಮ್ಮ ಪ್ರಮೀಳಾ ಜೋಷಾಯ್‌ ಜೊತೆಗೆ ಮಗಳು ಮೇಘನಾ ರಾಜ್‌ ಮತ್ತು ಅವರ ಆಪ್ತರು

ಅಂದಹಾಗೆ, ನಟಿ ಮೇಘನಾ ಅವರಿಗಿದು 35ನೇ ಹುಟ್ಟುಹಬ್ಬ. ಈ ವಿಶೇಷ ಕ್ಷಣವನ್ನು ಕುಟುಂಬದ ಜತೆಗೆ ಗೋವಾದಲ್ಲಿ ಕಳೆದಿದ್ದಾರವರು.
icon

(7 / 10)

ಕನ್ನಡಿ ಮುಂದೆ ಕೈಯಲ್ಲಿ ಫೋನ್‌ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡ ಮೇಘನಾ
icon

(8 / 10)

ಕನ್ನಡಿ ಮುಂದೆ ಕೈಯಲ್ಲಿ ಫೋನ್‌ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡ ಮೇಘನಾ

ಜೋಕಾಲಿಯಲ್ಲಿ ಕೂತ ರಾಯನ್‌ನನ್ನು ತೂಗುತ್ತಿರುವ ಮೇಘನಾ ರಾಜ್
icon

(9 / 10)

ಜೋಕಾಲಿಯಲ್ಲಿ ಕೂತ ರಾಯನ್‌ನನ್ನು ತೂಗುತ್ತಿರುವ ಮೇಘನಾ ರಾಜ್

ಬಣ್ಣದ ಮೆಟ್ಟಿಲುಗಳ ಮೇಲೆ ನಗುಮೊಗದಿ ಕಂಡ ಮೇಘನಾ ಸರ್ಜಾ
icon

(10 / 10)

ಬಣ್ಣದ ಮೆಟ್ಟಿಲುಗಳ ಮೇಲೆ ನಗುಮೊಗದಿ ಕಂಡ ಮೇಘನಾ ಸರ್ಜಾ

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು