ಕನ್ನಡ ಸುದ್ದಿ  /  Photo Gallery  /  Sandalwood Celebrities Abhishek Ambareesh Aviva Bidapa Wedding Aviva Mehndi Ceremony Photo Shoot Pics Here Mnk

Aviva Bidapa Mehndi: ಅಭಿಷೇಕ್‌ ಅಂಬರೀಶ್ ಭಾವಿ ಪತ್ನಿಯ ಮದರಂಗಿ ಸಂಭ್ರಮ; ಮೆಹೆಂದಿ ಶಾಸ್ತ್ರದಲ್ಲಿ ಮಿಂದೆದ್ದ ಅವಿವಾ ಬಿಡಪ ಫೋಟೋಸ್ ಹೀಗಿವೆ

  • Aviva Bidapa mehndi: ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿಡಪ ಮದುವೆಗೆ ದಿನಗಣನೆ ಆರಂಭವಾಗಿದ್ದು, ಮನೆಯಲ್ಲಿ ಹಲವು ಶಾಸ್ತ್ರಗಳು ನೆರವೇರುತ್ತಿವೆ. ಆ ಪೈಕಿ ಅವಿವಾ ಮನೆಯಲ್ಲಿ ಮೆಹೆಂದಿ ಸಂಭ್ರಮ ಜೋರಾಗಿದೆ. ಅಂಗೈಯಲ್ಲಿ ಮದರಂಗಿ ರಂಗೇರಿದೆ. ಹೀಗಿವೆ ಫೋಟೋಸ್

ಅಭಿಷೇಕ್‌ ಅಂಬರೀಶ್‌ ಭಾವಿ ಪತ್ನಿ ಅವಿವಾ ಬಿಡಪ ಮದರಂಗಿಯಲ್ಲಿ ಮಿಂದೆದ್ದಿದ್ದಾರೆ. 
icon

(1 / 6)

ಅಭಿಷೇಕ್‌ ಅಂಬರೀಶ್‌ ಭಾವಿ ಪತ್ನಿ ಅವಿವಾ ಬಿಡಪ ಮದರಂಗಿಯಲ್ಲಿ ಮಿಂದೆದ್ದಿದ್ದಾರೆ. 

ಅವಿವಾ  ಕೈಗಳಲ್ಲಿ ಮದರಂಗಿ ಮೂಡಿದರೆ ಮುಖದಲ್ಲಿ ನಗು ಚೆಲ್ಲುತ್ತಿದೆ. 
icon

(2 / 6)

ಅವಿವಾ  ಕೈಗಳಲ್ಲಿ ಮದರಂಗಿ ಮೂಡಿದರೆ ಮುಖದಲ್ಲಿ ನಗು ಚೆಲ್ಲುತ್ತಿದೆ. 

ಮದರಂಗಿ ಶಾಸ್ತ್ರ ಮುಗಿಸಿಕೊಂಡಿರುವ ಅವಿವಾ, ಅದರ ಫೋಟೋಶೂಟ್‌ ಮಾಡಿಸಿದ್ದಾರೆ. 
icon

(3 / 6)

ಮದರಂಗಿ ಶಾಸ್ತ್ರ ಮುಗಿಸಿಕೊಂಡಿರುವ ಅವಿವಾ, ಅದರ ಫೋಟೋಶೂಟ್‌ ಮಾಡಿಸಿದ್ದಾರೆ. 

ಇದೇ ವೇಳೆ ಮನೆಯ ಸಾಕು ನಾಯಿಗೂ ಸಿಹಿ ಮುತ್ತನಿಟ್ಟಿದ್ದಾರೆ ಅವಿವಾ.
icon

(4 / 6)

ಇದೇ ವೇಳೆ ಮನೆಯ ಸಾಕು ನಾಯಿಗೂ ಸಿಹಿ ಮುತ್ತನಿಟ್ಟಿದ್ದಾರೆ ಅವಿವಾ.

ಜೂನ್‌ 5ರಂದು ಅಭಿಷೇಕ್‌ ಮತ್ತು ಅವಿವಾ ಸಪ್ತಪದಿ ತುಳಿಯಲಿದ್ದಾರೆ. ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಈ ಜೋಡಿಯ ಮದುವೆಗೆ ಆಗಮಿಸಲಿದ್ದಾರೆ. 
icon

(5 / 6)

ಜೂನ್‌ 5ರಂದು ಅಭಿಷೇಕ್‌ ಮತ್ತು ಅವಿವಾ ಸಪ್ತಪದಿ ತುಳಿಯಲಿದ್ದಾರೆ. ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಈ ಜೋಡಿಯ ಮದುವೆಗೆ ಆಗಮಿಸಲಿದ್ದಾರೆ. 

ಅವಿವಾ ಅಂಗೈ ಮೇಲೆ ರಂಗೇರಿರುವ ಮದರಂಗಿಯ ಚಿತ್ತಾರ.  
icon

(6 / 6)

ಅವಿವಾ ಅಂಗೈ ಮೇಲೆ ರಂಗೇರಿರುವ ಮದರಂಗಿಯ ಚಿತ್ತಾರ.  


IPL_Entry_Point

ಇತರ ಗ್ಯಾಲರಿಗಳು