Dhananjay Wedding: ಡಾಲಿ ಧನಂಜಯ್ ಮದುವೆಯಲ್ಲಿ ಸಿನಿಮಾ ಸೆಲೆಬ್ರಿಟಿಗಳ ಹಾಜರಿ; ಸಂಭ್ರಮದಲ್ಲಿ ಕಾಣದ ಕಿಚ್ಚ, ಯಶ್, ರಿಷಬ್, ರಕ್ಷಿತ್
- Dhananjay Marriage Photos: ಫೆ. 16ರಂದು ಮೈಸೂರಿನಲ್ಲಿ ನಟ ಧನಂಜಯ್ ಮತ್ತು ಧನ್ಯತಾ ಜೋಡಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ವಸ್ತು ಸಂಗ್ರಹಾಲಯದ ಆವರಣದಲ್ಲಿ, ವಿಶಾಲವಾದ ಮಂಟಪದಲ್ಲಿ ಕಲ್ಯಾಣೋತ್ಸವ ನಡೆದಿದೆ. ಈ ಅದ್ಧೂರಿ ಮದುವೆಗೆ ಸ್ಯಾಂಡಲ್‌ವುಡ್‌ನ ಬಹುತೇಕ ಆಪ್ತರು ಆಗಮಿಸಿ ಶುಭ ಕೋರಿದ್ದಾರೆ. ಅದೇ ರೀತಿ ಕೆಲವು ಸ್ಟಾರ್ ನಟರು ಗೈರಾಗಿದ್ದಾರೆ.

(1 / 20)
ನಟ ಧನಂಜಯ್ ಮದುವೆಯಲ್ಲಿ ಚಂದನವನದ ಸಾಕಷ್ಟು ಸೆಲೆಬ್ರಿಟಿಗಳು ಕಂಡರು. ಆದರೆ, ಅವರನ್ನು ಹೊರತುಪಡಿಸಿದರೆ, ಇನ್ನೂ ಕೆಲವರು ಕಾಣಿಸಲಿಲ್ಲ. ಆ ಪೈಕಿ ಕಿಚ್ಚ ಸುದೀಪ್, ಯಶ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿ ಇನ್ನೂ ಹಲವರು ಗೈರಾಗಿದ್ದಾರೆ.
(7 / 20)
ಧನಂಜಯ್- ಧನ್ಯತಾ ಮದುವೆಗೆ ಆಗಮಿಸಿ ನವ ಜೋಡಿಗೆ ಶುಭ ಕೋರಿದ ನಟ, ಬಿಗ್ ಬಾಸ್ 10ರ ವಿಜೇತ ಕಾರ್ತಿಕ್ ಮಹೇಶ್
(15 / 20)
ಧನಂಜಯ್- ಧನ್ಯತಾ ಮದುವೆಗೆ ಆಗಮಿಸಿ ನವ ಜೋಡಿಗೆ ಶುಭ ಕೋರಿದ ವಿನಯ್ ರಾಜ್‌ಕುಮಾರ್ ಮತ್ತು ಯುವ ರಾಜ್‌ಕುಮಾರ್
ಇತರ ಗ್ಯಾಲರಿಗಳು