ಹಿರಿಯ ನಟಿ ಜಯಮಾಲಾ ಮಗಳು ಸೌಂದರ್ಯ-ರುಷಬ್ ಕಲ್ಯಾಣೋತ್ಸವದ ಗ್ರ್ಯಾಂಡ್ ಫೋಟೋ ಆಲ್ಬಂ ಇಲ್ಲಿದೆ
- ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಮತ್ತು ರೋಹಿಣಿ, ಕೆ ರಾಮಚಂದ್ರ ರಾವ್ ದಂಪತಿಯ ಸುಪುತ್ರ ರುಷಬ್ ಅವರ ವಿವಾಹ ಬೆಂಗಳೂರಿನಲ್ಲಿಂದು (ಫೆ. 7) ಅದ್ಧೂರಿಯಾಗಿ ನಡೆದಿದೆ. ಬೆಂಗಳೂರಿನ ಅರಮನೆ ಮೈದಾನಲ್ಲಿ ಈ ಜೋಡಿಯ ಮದುವೆ ನೆರೆವೇರಿದ್ದು, ಮದುವೆಯ ಫೋಟೋ ಆಲ್ಬಂನ ಝಲಕ್ ಇಲ್ಲಿದೆ.

(1 / 5)
ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರ ವಿವಾಹ ಬೆಂಗಳೂರಿನಲ್ಲಿಂದು (ಫೆ. 7) ಅದ್ಧೂರಿಯಾಗಿ ನೆರವೇರಿದೆ.
(2 / 5)
ಈ ಜೋಡಿಯ ಕಲ್ಯಾಣೋತ್ಸವದಲ್ಲಿ ಸ್ಯಾಂಡಲ್‌ವುಡ್‌ನ ಸಾಕಷ್ಟು ಗಣ್ಯರು ಆಗಮಿಸಿ ಶುಭಕೋರಿದ್ದಾರೆ. ನಟ ಗಣೇಶ್ ದಂಪತಿಯೂ ಆಗಮಿಸಿ ಶುಭ ಕೋರಿದೆ.
(3 / 5)
ಎರಡೂ ಕುಟುಂಬದ ಸಮ್ಮುಖದಲ್ಲಿ ಸತಿಪತಿಗಳಾಗಿದ್ದಾರೆ ಸೌಂದರ್ಯ ಮತ್ತು ರುಷಬ್. ಈ ಮದುವೆಗೆ ಕಿಚ್ಚ ಸುದೀಪ್, ಯಶ್, ಗಣೇಶ್, ರಮೇಶ್ ಅರವಿಂದ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಅನೇಕ ಕಲಾವಿದರು, ತಂತ್ರಜ್ಞರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕರು, ನಿರ್ದೇಶಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧುವರರಿಗೆ ಶುಭ ಕೋರಿದರು.
(4 / 5)
ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಜೋಡಿಯ ಮದುವೆ ನೆರೆವೇರಿದ್ದು, ಸಿನಿಮಾ, ರಾಜಕೀಯ ಹಿನ್ನೆಲೆಯ ಸಾಕಷ್ಟು ಮಂದಿ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.
ಇತರ ಗ್ಯಾಲರಿಗಳು