ಬ್ಯಾಚುಲರ್‌ ಲೈಫ್‌ಗೆ ಬೈ ಬೈ ಹೇಳಿ ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ್; ಇಲ್ಲಿದೆ ಮದುವೆಯ PHOTO ALBUM
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬ್ಯಾಚುಲರ್‌ ಲೈಫ್‌ಗೆ ಬೈ ಬೈ ಹೇಳಿ ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ್; ಇಲ್ಲಿದೆ ಮದುವೆಯ Photo Album

ಬ್ಯಾಚುಲರ್‌ ಲೈಫ್‌ಗೆ ಬೈ ಬೈ ಹೇಳಿ ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ್; ಇಲ್ಲಿದೆ ಮದುವೆಯ PHOTO ALBUM

  • Dhananjay Dhanyatha Wedding: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಮದುವೆ ಬ್ಯಾಚುಲರ್‌ ಲೈಫ್‌ಗೆ ಬೈ ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇಂದು (ಫೆ. 16) ಅರಮನೆ ನಗರಿ ಮೈಸೂರಿನ ವಸ್ತು ಸಂಗ್ರಹಾಲಯದ ಆವರಣದಲ್ಲಿ, ಬೃಹತ್‌ ಕಲ್ಯಾಣ ಮಂಟಪದಲ್ಲಿ ಹಿರಿಯರ ಸಾಕ್ಷಿಯಾಗಿ, ಡಾಕ್ಟ್ರಮ್ಮ ಧನ್ಯತಾ ಅವರನ್ನು ವರಿಸಿದ್ದಾರೆ ಧನಂಜಯ್.‌

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಮದುವೆ ಬ್ಯಾಚುಲರ್‌ ಲೈಫ್‌ಗೆ ಬೈ ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
icon

(1 / 12)

ಇಂದು (ಫೆ. 16) ಅರಮನೆ ನಗರಿ ಮೈಸೂರಿನ ವಸ್ತು ಸಂಗ್ರಹಾಲಯದ ಆವರಣದಲ್ಲಿ, ಬೃಹತ್‌ ಕಲ್ಯಾಣ ಮಂಟಪದಲ್ಲಿ ಹಿರಿಯರ ಸಾಕ್ಷಿಯಾಗಿ, ಡಾಕ್ಟ್ರಮ್ಮ ಧನ್ಯತಾ ಅವರನ್ನು ವರಿಸಿದ್ದಾರೆ ಧನಂಜಯ್.‌ 
icon

(2 / 12)

ಎರಡೂ ಕುಟುಂಬಗಳು, ಸಿನಿಮಾ ಆಪ್ತರು, ರಾಜಕೀಯ ಗಣ್ಯರು, ಬಾಲ್ಯ ಸ್ನೇಹಿತರು, ಕಾಳೇನಹಳ್ಳಿ ಹಟ್ಟಿ ಗ್ರಾಮಸ್ಥರ ಸಮ್ಮುಖದಲ್ಲಿ ಧನ್ಯತಾ ಅವರಿಗೆ ತಾಳಿಕಟ್ಟಿ ಸತಿಯಾಗಿ ಸ್ವೀಕರಿಸಿದರು.
icon

(3 / 12)

ಚಿನ್ನದ ವರ್ಣದ ರೇಷ್ಮೆ ಪಂಚೆ ಮತ್ತು ರೇಷ್ಮೆ ಅಂಗಿ, ತಲೆಗೆ ಮೈಸೂರು ಪೇಟ ಧರಿಸಿ ನಟ ಧನಂಜಯ್‌ ಮಿಂಚಿದ್ದಾರೆ.
icon

(4 / 12)

ಇತ್ತ ಧನ್ಯತಾ ಸಹ ಕೇಸರಿ ಮಿಶ್ರಿತ ಬಂಗಾರ ವರ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರು.
icon

(5 / 12)

ಇತ್ತ ಧನ್ಯತಾ ಸಹ ಕೇಸರಿ ಮಿಶ್ರಿತ ಬಂಗಾರ ವರ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರು.

ಕೈಯಲ್ಲಿ ತಾಳಿ ಹಿಡಿದು, ಗುರುಹಿರಿಯರತ್ತ ಕೈ ಮಾಡಿದ ಧನಂಜಯ್‌,
icon

(6 / 12)

ಕೈಯಲ್ಲಿ ತಾಳಿ ಹಿಡಿದು, ಗುರುಹಿರಿಯರತ್ತ ಕೈ ಮಾಡಿದ ಧನಂಜಯ್‌,

ಶುಭ ಮುಹೂರ್ತದಲ್ಲಿ ಧನ್ಯತಾ ಅವರ ಕೊರಳಿಗೆ ತಾಳಿ ಕಟ್ಟಿದ ಧನಂಜಯ್.
icon

(7 / 12)

ಶುಭ ಮುಹೂರ್ತದಲ್ಲಿ ಧನ್ಯತಾ ಅವರ ಕೊರಳಿಗೆ ತಾಳಿ ಕಟ್ಟಿದ ಧನಂಜಯ್.

ಧನ್ಯತಾ ಅವರಿಗೆ ತಾಳಿ ಕಟ್ಟಿದ ಬಳಿಕ ಕಟ್ಟಿದ ತಾಳಿಯನ್ನು ಪೂಜೆ ಮಾಡಿದ ಧನಂಜಯ್ 
icon

(8 / 12)

ಧನ್ಯತಾ ಅವರಿಗೆ ತಾಳಿ ಕಟ್ಟಿದ ಬಳಿಕ ಕಟ್ಟಿದ ತಾಳಿಯನ್ನು ಪೂಜೆ ಮಾಡಿದ ಧನಂಜಯ್ 

ತಾಳಿ ಪೂಜೆಯ ಶಾಸ್ತ್ರದಲ್ಲಿ ನಿರತರಾದ ಧನಂಜಯ್
icon

(9 / 12)

ತಾಳಿ ಪೂಜೆಯ ಶಾಸ್ತ್ರದಲ್ಲಿ ನಿರತರಾದ ಧನಂಜಯ್

ಗುರುಹಿರಿಯರರಿಂದ ನವ ಜೋಡಿಗೆ ಅಕ್ಷತೆ
icon

(10 / 12)

ಗುರುಹಿರಿಯರರಿಂದ ನವ ಜೋಡಿಗೆ ಅಕ್ಷತೆ

ತಾಳಿ ಕಟ್ಟಿದ ಬಳಿಕ ಮಂದಹಾಸದ ನಗು ಬೀರಿದ ನಟ ಧನಂಜಯ್
icon

(11 / 12)

ತಾಳಿ ಕಟ್ಟಿದ ಬಳಿಕ ಮಂದಹಾಸದ ನಗು ಬೀರಿದ ನಟ ಧನಂಜಯ್

ನಟ ಧನಂಜಯ್‌ ಮದುವೆಗೆ ನಾಡಿನ ಹಲವು ಮಠಾಧೀಶರು ಆಗಮಿಸಿ ನವ ಜೋಡಿಗೆ ಶುಭಾಶಯ ಕೋರಿದರು. 
icon

(12 / 12)

ನಟ ಧನಂಜಯ್‌ ಮದುವೆಗೆ ನಾಡಿನ ಹಲವು ಮಠಾಧೀಶರು ಆಗಮಿಸಿ ನವ ಜೋಡಿಗೆ ಶುಭಾಶಯ ಕೋರಿದರು. 

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು