Ramya on Abhi Movie: ಅಭಿ ಚಿತ್ರಕ್ಕೆ ತುಂಬಿತು 20 ವರ್ಷ; ಅಂದಿನ ನೆನಪನ್ನು ಮತ್ತೆ ಮೆಲುಕು ಹಾಕಿದ ರಮ್ಯಾ
- Ramya on Abhi Movie: ಸ್ಯಾಂಡಲ್‌ವುಡ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಟಿಸಿದ ಎರಡನೇ ಸಿನಿಮಾ, ರಮ್ಯಾ (Ramya) ಚಂದನವನಕ್ಕೆ ಎಂಟ್ರಿ ಕೊಟ್ಟ ಮೊದಲ ಸಿನಿಮಾ ಅಭಿ (Abhi)ಗೆ ಈಗ 20 ವರ್ಷ. ಈ ಸಿನಿಮಾದ 2 ದಶಕದ ನೆನಪಿಗಾಗಿ ನಟಿ ರಮ್ಯಾ, ಚಿತ್ರದ ಕೆಲ ನೆನಪುಗಳನ್ನು ಫೋಟೋ ಸಮೇತ ಹಂಚಿಕೊಂಡಿದ್ದಾರೆ.

(1 / 5)
ಪುನೀತ್ ರಾಜ್‌ಕುಮಾರ್ ಮತ್ತು ರಮ್ಯಾ ನಾಯಕಿಯಾಗಿ ನಟಿಸಿದ್ದ ಅಭಿ ಚಿತ್ರಕ್ಕೆ ಏ. 25ರಂದು 20 ವರ್ಷ ತುಂಬಿದೆ. (Twitter/ @divyaspandana)
(2 / 5)
ಈ ಹಿನ್ನೆಲೆಯಲ್ಲಿ ನಟಿ ರಮ್ಯಾ ಅಭಿ ಚಿತ್ರದ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. (Twitter/ @divyaspandana)
(3 / 5)
ಅಭಿ ಚಿತ್ರ ಶತದಿನೋತ್ಸವ ಆಚರಿಸಿದ ವೇಳೆ ಡಾ. ರಾಜ್ ಅವರಿಂದ ಆಶೀರ್ವಾದ ಪಡೆದ ರಮ್ಯಾ (Twitter/ @divyaspandana)
(4 / 5)
ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದ ಈ ಚಿತ್ರಕ್ಕೆ ದಿನೇಶ್ ಬಾಬು ಆಕ್ಷನ್ ಕಟ್ ಹೇಳಿದ್ದರು. 25 ಏಪ್ರಿಲ್ 2003 ರಂದು ಈ ಸಿನಿಮಾ ತೆರೆ ಕಂಡಿತ್ತು. (Twitter/ @divyaspandana)
ಇತರ ಗ್ಯಾಲರಿಗಳು