Abhishek Ambareesh: ಅಭಿಷೇಕ್‌ ಅವಿವಾ ಬಿದ್ದಪ್ಪ ಮದುವೆ ಕ್ಷಣಗಳು;‌ ಅಂಬರೀಶ್‌ ಇಲ್ಲದೆ ಫೋಟೋ ಅಪೂರ್ಣ ಎಂದು ಭಾವುಕರಾದ ಅಭಿಮಾನಿಗಳು-sandalwood news abhishek ambareesh aviva bidapa marriage photos viral fans said ambareesh is missing rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Abhishek Ambareesh: ಅಭಿಷೇಕ್‌ ಅವಿವಾ ಬಿದ್ದಪ್ಪ ಮದುವೆ ಕ್ಷಣಗಳು;‌ ಅಂಬರೀಶ್‌ ಇಲ್ಲದೆ ಫೋಟೋ ಅಪೂರ್ಣ ಎಂದು ಭಾವುಕರಾದ ಅಭಿಮಾನಿಗಳು

Abhishek Ambareesh: ಅಭಿಷೇಕ್‌ ಅವಿವಾ ಬಿದ್ದಪ್ಪ ಮದುವೆ ಕ್ಷಣಗಳು;‌ ಅಂಬರೀಶ್‌ ಇಲ್ಲದೆ ಫೋಟೋ ಅಪೂರ್ಣ ಎಂದು ಭಾವುಕರಾದ ಅಭಿಮಾನಿಗಳು

ಸ್ಯಾಂಡಲ್‌ವುಡ್‌ ನಟ ಅಭಿಷೇಕ್‌ ಅಂಬರೀಶ್‌ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಅವಿವಾ ಅವರನ್ನು ಅಭಿಷೇಕ್‌ ಕೈ ಹಿಡಿದಿದ್ದಾರೆ. 

ಅಭಿಷೇಕ್-ಅವಿವಾ ಮದುವೆಗೆ ಸ್ನೇಹಿತರು, ಅಂಬಿ ಸುಮಲತಾ ಕುಟುಂಬ, ಸಿನಿ, ರಾಜಕೀಯ ಗಣ್ಯರು ಅಗಮಿಸಿ ಹೊಸ ವಧು ವರರನ್ನು ಹಾರೈಸಿದರು. 
icon

(1 / 13)

ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಮದುವೆಗೆ ಆಗಮಿಸಿದ್ದ ತಮಿಳು ಸೂಪರ್‌ ಸ್ಟಾರ್‌, ಅಂಬರೀಶ್‌ ಜೀವದ ಗೆಳೆಯ ರಜನಿಕಾಂತ್‌
icon

(2 / 13)

ಮದುವೆಗೆ ಆಗಮಿಸಿದ್ದ ಅತಿಥಿಗಳಿಗೆ ಕೈ ಮುಗಿಯುತಿರುವ ಮದು‌ ಮಗ ಅಭಿಷೇಕ್‌ ಅಂಬರೀಶ್
icon

(3 / 13)

ಮದುವೆಗೆ ಆಗಮಿಸಿದ್ದ ಅತಿಥಿಗಳಿಗೆ ಕೈ ಮುಗಿಯುತಿರುವ ಮದು‌ ಮಗ ಅಭಿಷೇಕ್‌ ಅಂಬರೀಶ್

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್‌ ಬಾಬು
icon

(4 / 13)

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್‌ ಬಾಬು

ಅಭಿಷೇಕ್‌ ಅವಿವಾ ದಂಪತಿಗೆ ಶುಭ ಹಾರೈಸಿದ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌
icon

(5 / 13)

ಅಭಿಷೇಕ್‌ ಅವಿವಾ ದಂಪತಿಗೆ ಶುಭ ಹಾರೈಸಿದ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌

ಮದುವೆ ನಂತರ ಪತ್ನಿ ಅವಿವಾಗೆ ಅರುಂಧತಿ ನಕ್ಷತ್ರ ತೋರಿಸುತ್ತಿರುವ ಅಭಿಷೇಕ್
icon

(6 / 13)

ಮದುವೆ ನಂತರ ಪತ್ನಿ ಅವಿವಾಗೆ ಅರುಂಧತಿ ನಕ್ಷತ್ರ ತೋರಿಸುತ್ತಿರುವ ಅಭಿಷೇಕ್

ಮದುಮಕ್ಕಳೊಂದಿಗೆ ಬಿದ್ದಪ್ಪ ತಂದೆ ಪ್ರಸಾದ್‌ ಬಿದ್ದಪ್ಪ, ತಾಯಿ ಜುಡಿತಾ , ಸುಮಲತಾ. ಈ ಅಂಬರೀಶ್‌ ಇಲ್ಲದೆ ಫೋಟೋ ಅಪೂರ್ಣ ಎಂದು ರೆಬೆಲ್‌ ಸ್ಟಾರ್‌ ಅಭಿಮಾನಿಗಳು ಭಾವುಕರಾಗಿದ್ದಾರೆ. 
icon

(7 / 13)

ಮದುವೆ ಶಾಸ್ತ್ರದಲ್ಲಿ ಭಾಗಿಯಾಗಿದ್ದ ಅವಿವಾ- ಅಭಿಷೇಕ್‌ ಕುಟುಂಬಸ್ಥರು 
icon

(8 / 13)

ಮದುವೆ ಶಾಸ್ತ್ರದಲ್ಲಿ ಭಾಗಿಯಾಗಿದ್ದ ಅವಿವಾ- ಅಭಿಷೇಕ್‌ ಕುಟುಂಬಸ್ಥರು 

ಹಾಲು ಎರೆಯುತ್ತಿರುವ ಸೂಪರ್‌ ಸ್ಟಾರ್‌ ರಜನಿಕಾಂತ್
icon

(9 / 13)

ಹಾಲು ಎರೆಯುತ್ತಿರುವ ಸೂಪರ್‌ ಸ್ಟಾರ್‌ ರಜನಿಕಾಂತ್

ಹಾಲು ಎರೆದು ಮದು ಮಕ್ಕಳಿಗೆ ಅಕ್ಷತೆ ಹಾಕಿ ಗಿಫ್ಟ್‌ ನೀಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌
icon

(10 / 13)

ಹಾಲು ಎರೆದು ಮದು ಮಕ್ಕಳಿಗೆ ಅಕ್ಷತೆ ಹಾಕಿ ಗಿಫ್ಟ್‌ ನೀಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಕಳೆದ ವರ್ಷ ಡಿಸೆಂಬರ್‌ 11ರಂದು ಅವಿವಾ - ಅಭಿಷೇಕ್‌ ನಿಶ್ಚಿತಾರ್ಥ ನೆರವೇರಿತ್ತು. ಜೂನ್‌ 7 ರಂದು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನ ತ್ರಿಪುರ ವಾಸಿನಿ ಹಾಲ್‌ನಲ್ಲಿ ಅಭಿಷೇಕ್‌ ಹಾಗೂ ಅವಿವಾ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
icon

(11 / 13)

ಅಭಿಷೇಕ್‌ ಅಂಬರೀಶ್‌ - ಅವಿವಾ ಬಿದ್ದಪ್ಪ ಮದುವೆಗೆ ಆಗಮಿಸಿ ಹೂವಿನ ಗುಚ್ಛ ನೋಡಿ ಶುಭ ಕೋರಿದ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್
icon

(12 / 13)

ಮದುವೆಗೆ ಆಗಮಿಸಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪತ್ನಿ ವಿಜಯಲಕ್ಷ್ಮಿ
icon

(13 / 13)

ಇತರ ಗ್ಯಾಲರಿಗಳು