ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನಸು ನನಸಾದ ಕ್ಷಣ, ಸ್ಯಾಂಡಲ್‌ವುಡ್‌ ಸ್ನೇಹಿತರಿಗೆ ವಿಶೇಷ ಆಹ್ವಾನ ನೀಡುತ್ತಿರುವ ಅಜಯ್‌ ರಾವ್ ದಂಪತಿ;‌ ಹೀಗಿವೆ Photos

ಕನಸು ನನಸಾದ ಕ್ಷಣ, ಸ್ಯಾಂಡಲ್‌ವುಡ್‌ ಸ್ನೇಹಿತರಿಗೆ ವಿಶೇಷ ಆಹ್ವಾನ ನೀಡುತ್ತಿರುವ ಅಜಯ್‌ ರಾವ್ ದಂಪತಿ;‌ ಹೀಗಿವೆ PHOTOS

  • ನಟ ಕೃಷ್ಣ ಅಜಯ್‌ ರಾವ್‌ ದಂಪತಿ ಸ್ಯಾಂಡಲ್‌ವುಡ್‌ ಸ್ನೇಹಿತರ ಮನೆಗಳಿಗೆ ಭೇಟಿ ನೀಡುತ್ತಿದೆ. ಖುಷಿಯ ಗಳಿಗೆಯಲ್ಲಿ ಭಾಗವಹಿಸಲು ಇವರೆಲ್ಲರನ್ನು ಆಹ್ವಾನಿಸುತ್ತಿದೆ. ಅಂದರೆ, ಇನ್ನೇನು ಶೀಘ್ರದಲ್ಲಿ ಅಜಯ್‌ ರಾವ್‌ ಮತ್ತು ಸಪ್ಮಾ ದಂಪತಿ ನೂತನ ಮನೆಗೆ ಬಲಗಾಲಿಡಲಿದ್ದಾರೆ. ಆ ಮನೆಯ ಗೃಹ ಪ್ರವೇಶಕ್ಕೆ ಆತ್ಮೀಯರಿಗೆ ಆಹ್ವಾನ ನೀಡುತ್ತಿದ್ದಾರೆ ಅಜಯ್.‌

ನೂತನ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಚಂದನವನದ ಆತ್ಮೀಯರಿಗೆ ಉಡುಗೊರೆ ಸಹಿತ ಆಹ್ವಾನ ಪತ್ರ ನೀಡಿದ ನಟ ಅಜಯ್‌ ರಾವ್‌ ಸಪ್ನಾ ದಂಪತಿ. 
icon

(1 / 10)

ನಟ ಉಪೇಂದ್ರಗೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ
icon

(2 / 10)

ನಟ ಉಪೇಂದ್ರಗೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ

ನಟಿ ಮಯೂರಿ ಕ್ಯಾತರಿ ಅವರಿಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ
icon

(3 / 10)

ನಟಿ ಮಯೂರಿ ಕ್ಯಾತರಿ ಅವರಿಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ

ನಟ ಜಗ್ಗೇಶ್‌ಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ
icon

(4 / 10)

ನಟ ಜಗ್ಗೇಶ್‌ಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ

ನೆನಪಿರಲಿ ಪ್ರೇಮ್‌ ದಂಪತಿಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ
icon

(5 / 10)

ನೆನಪಿರಲಿ ಪ್ರೇಮ್‌ ದಂಪತಿಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ

ನಟಿ ಮೇಘನಾ ರಾಜ್‌ ಸರ್ಜಾ ದಂಪತಿಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ
icon

(6 / 10)

ನಟಿ ಮೇಘನಾ ರಾಜ್‌ ಸರ್ಜಾ ದಂಪತಿಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ

ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬಕ್ಕೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ
icon

(7 / 10)

ನಟಿ ಅಮೂಲ್ಯಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ
icon

(8 / 10)

ನಟಿ ಅಮೂಲ್ಯಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ

ನಟಿ ಸಂಜನಾ ಆನಂದ್‌ ಅವರಿಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ
icon

(9 / 10)

ನಟಿ ಸಂಜನಾ ಆನಂದ್‌ ಅವರಿಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ

ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ
icon

(10 / 10)

ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಗೃಹ ಪ್ರವೇಶಕ್ಕೆ ಆಹ್ವಾನ ನೀಡಿದ ನಟ ಅಜಯ್‌ ರಾವ್‌ ದಂಪತಿ

IPL_Entry_Point

ಇತರ ಗ್ಯಾಲರಿಗಳು