Daali Dhananjay: ಅಜ್ಜಿ ಮಲ್ಲಮ್ಮಳನ್ನು ಕಳೆದುಕೊಂಡ ನಟ ಡಾಲಿ ಧನಂಜಯ್‌; ಅರಸೀಕೆರೆಯ ಕಾಳೇನಹಳ್ಳಿಯಲ್ಲಿಂದು ಅಂತ್ಯಕ್ರಿಯೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Daali Dhananjay: ಅಜ್ಜಿ ಮಲ್ಲಮ್ಮಳನ್ನು ಕಳೆದುಕೊಂಡ ನಟ ಡಾಲಿ ಧನಂಜಯ್‌; ಅರಸೀಕೆರೆಯ ಕಾಳೇನಹಳ್ಳಿಯಲ್ಲಿಂದು ಅಂತ್ಯಕ್ರಿಯೆ

Daali Dhananjay: ಅಜ್ಜಿ ಮಲ್ಲಮ್ಮಳನ್ನು ಕಳೆದುಕೊಂಡ ನಟ ಡಾಲಿ ಧನಂಜಯ್‌; ಅರಸೀಕೆರೆಯ ಕಾಳೇನಹಳ್ಳಿಯಲ್ಲಿಂದು ಅಂತ್ಯಕ್ರಿಯೆ

  • ನಟ ಡಾಲಿ ಧನಂಜಯ ಅವರ ಅಜ್ಜಿ ಮಲ್ಲಮ್ಮ (95) ವಯಸ್ಸಹಜ ಕಾಯಿಲೆಯಿಂದ ಅಸುನೀಗಿದ್ದಾರೆ. ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಮಂಗಳವಾರ (ಜುಲೈ 23) ಕೊನೆಯುಸಿರೆಳೆದಿದ್ದಾರೆ. ಮಲ್ಲಮ್ಮ ಅವರಿಗೆ ಒಟ್ಟು 5 ಜನ ಮಕ್ಕಳು. ಆ ಪೈಕಿ ಎರಡನೇ ಮಗ ಅಡವಿಸ್ವಾಮಿಯ ಮಗ ಧನಂಜಯ್. 

ನಟ ಡಾಲಿ ಧನಂಜಯ ಅಜ್ಜಿ ಮಲ್ಲಮ್ಮ (95) ಮಂಗಳವಾರ (ಜುಲೈ 23) ನಿಧನರಾಗಿದ್ದಾರೆ. ಲಿಂಗದೇವರಾಜೇಗೌಡ ಪತ್ನಿಯಾಗಿದ್ದ ಮಲ್ಲಮ್ಮ, ವಯಸ್ಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ.
icon

(1 / 5)

(Instagram\ Dhananjay)

ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಮಲ್ಲಮ್ಮ ಕೊನೆಯುಸಿರೆಳೆದಿದ್ದಾರೆ. ಮಲ್ಲಮ್ಮ ಅವರಿಗೆ ಒಟ್ಟು 5ಜನ ಮಕ್ಕಳು. 
icon

(2 / 5)

ಆ ಪೈಕಿ ಎರಡನೆ ಮಗ ಅಡವಿಸ್ವಾಮಿ ಅವರ ಮಗ ಧನಂಜಯ್. ಇತ್ತೀಚೆಗಷ್ಟೇ ಚುನಾವಣಾ ಸಂದರ್ಭದಲ್ಲಿ ನಟ ಧನಂಜಯ ಅಜ್ಜಿಯನ್ನು ಜತೆಗೆ ಕರೆದೊಯ್ದು ಮತದಾನ ಮಾಡಿಸಿದ್ದರು. 
icon

(3 / 5)

ಕಾಳೇನಹಳ್ಳಿಗೆ ಹೋದಾಗಲೆಲ್ಲ ಅಜ್ಜಿಯ ಜತೆಗೆ ಹೆಚ್ಚು ಸಮಯ ಕಳೆಯುತ್ತಿದ್ದರು ಧನಂಜಯ್.‌ 
icon

(4 / 5)

ಕಾಳೇನಹಳ್ಳಿಯಲ್ಲಿ ಇಂದು ಸಂಜೆ (ಜುಲೈ 24) ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.  
icon

(5 / 5)

ಇತರ ಗ್ಯಾಲರಿಗಳು