ಡಾರ್ಲಿಂಗ್‌ ಕೃಷ್ಣ ಪತ್ನಿ ಮಿಲನಾ ನಾಗರಾಜ್‌ ಸೀಮಂತ ಸಂಭ್ರಮ; ಸಿನಿಮಾ ನಟ, ನಟಿಯರು, ಆಪ್ತರ ಶುಭ ಹಾರೈಕೆ PHOTOS-sandalwood news actor darling krishna s wife milana nagaraj enjoys baby shower milana nagaraj seemantha see pics mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡಾರ್ಲಿಂಗ್‌ ಕೃಷ್ಣ ಪತ್ನಿ ಮಿಲನಾ ನಾಗರಾಜ್‌ ಸೀಮಂತ ಸಂಭ್ರಮ; ಸಿನಿಮಾ ನಟ, ನಟಿಯರು, ಆಪ್ತರ ಶುಭ ಹಾರೈಕೆ Photos

ಡಾರ್ಲಿಂಗ್‌ ಕೃಷ್ಣ ಪತ್ನಿ ಮಿಲನಾ ನಾಗರಾಜ್‌ ಸೀಮಂತ ಸಂಭ್ರಮ; ಸಿನಿಮಾ ನಟ, ನಟಿಯರು, ಆಪ್ತರ ಶುಭ ಹಾರೈಕೆ PHOTOS

  • ನಟಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಅದ್ಧೂರಿಯಾಗಿ ಸೀಮಂತ ಕಾರ್ಯವನ್ನೂ ನೆರವೇರಿಸಿಕೊಂಡಿ  ಸೀಮಂತ ಕಾರ್ಯದ ಫೋಟೋಗಳು ಇಲ್ಲಿವೆ.

ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 
icon

(1 / 8)

ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. (instagram\ Milana Nagaraj)

ಅದರಂತೆ ಅದ್ಧೂರಿಯಾಗಿಯೇ ನಟಿ ಮಿಲನಾ ನಾಗರಾಜ್‌ ಅವರ ಸೀಮಂತ ಕಾರ್ಯ ನೆರವೇರಿದೆ. 
icon

(2 / 8)

ಅದರಂತೆ ಅದ್ಧೂರಿಯಾಗಿಯೇ ನಟಿ ಮಿಲನಾ ನಾಗರಾಜ್‌ ಅವರ ಸೀಮಂತ ಕಾರ್ಯ ನೆರವೇರಿದೆ. 

ಈ ಸೀಮಂತ ಕಾರ್ಯಕ್ರಮಕ್ಕೆ ಸಿನಿಮಾ ಸ್ನೇಹಿತರು ಆಗಮಿಸಿ ಈ ಜೋಡಿಗೆ ಶುಭ ಹಾರೈಸಿದ್ದಾರೆ. 
icon

(3 / 8)

ಈ ಸೀಮಂತ ಕಾರ್ಯಕ್ರಮಕ್ಕೆ ಸಿನಿಮಾ ಸ್ನೇಹಿತರು ಆಗಮಿಸಿ ಈ ಜೋಡಿಗೆ ಶುಭ ಹಾರೈಸಿದ್ದಾರೆ. 

ಪತ್ನಿ ಮಿಲನಾ ಅವರಿಗೆ ಬಳೆ ತೊಡಿಸಿದ ಪತಿ ಡಾರ್ಲಿಂಗ್‌ ಕೃಷ್ಣ
icon

(4 / 8)

ಪತ್ನಿ ಮಿಲನಾ ಅವರಿಗೆ ಬಳೆ ತೊಡಿಸಿದ ಪತಿ ಡಾರ್ಲಿಂಗ್‌ ಕೃಷ್ಣ

ಪರ್ಪಲ್‌ ಬಣ್ಣದ ಸೀರೆಯಲ್ಲಿ ತುಂಬು ಗರ್ಭಿಣಿ ಮಿಲನಾ ನಾಗರಾಜ್‌ ಸೀಮಂತ ಸಂಭ್ರಮದಲ್ಲಿ ಕಂಡಿದ್ದು ಹೀಗೆ. 
icon

(5 / 8)

ಪರ್ಪಲ್‌ ಬಣ್ಣದ ಸೀರೆಯಲ್ಲಿ ತುಂಬು ಗರ್ಭಿಣಿ ಮಿಲನಾ ನಾಗರಾಜ್‌ ಸೀಮಂತ ಸಂಭ್ರಮದಲ್ಲಿ ಕಂಡಿದ್ದು ಹೀಗೆ. 

ಕಳೆದ ಮಾರ್ಚ್‌ನಲ್ಲಿ ಶಿವರಾತ್ರಿ ದಿನದಂದೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂಬ ವಿಚಾರವನ್ನು ಈ ಜೋಡಿ ರಿವೀಲ್‌ ಮಾಡಿತ್ತು. 
icon

(6 / 8)

ಕಳೆದ ಮಾರ್ಚ್‌ನಲ್ಲಿ ಶಿವರಾತ್ರಿ ದಿನದಂದೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂಬ ವಿಚಾರವನ್ನು ಈ ಜೋಡಿ ರಿವೀಲ್‌ ಮಾಡಿತ್ತು. 

2021ರ ಫೆಬ್ರವರಿ 14ರ ಪ್ರೇಮಿಗಳ ದಿನದಂದೇ ಈ ಜೋಡಿಯ ಮದುವೆಯಾಗಿತ್ತು. 
icon

(7 / 8)

2021ರ ಫೆಬ್ರವರಿ 14ರ ಪ್ರೇಮಿಗಳ ದಿನದಂದೇ ಈ ಜೋಡಿಯ ಮದುವೆಯಾಗಿತ್ತು. 

ಮದುವೆಯಾಗಿ ಮೂರು ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಈ ಜೋಡಿ. 
icon

(8 / 8)

ಮದುವೆಯಾಗಿ ಮೂರು ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಈ ಜೋಡಿ. 

ಇತರ ಗ್ಯಾಲರಿಗಳು