ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೇಬಿ ಬಂಪ್‌ ಪೋಟೋ ಶೇರ್‌ ಮಾಡಿದ ಮಿಲನಾ ನಾಗರಾಜ್‌; ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಧಿಮಾ Photos

ಬೇಬಿ ಬಂಪ್‌ ಪೋಟೋ ಶೇರ್‌ ಮಾಡಿದ ಮಿಲನಾ ನಾಗರಾಜ್‌; ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಧಿಮಾ PHOTOS

  • ಚಂದನವನದ ಚೆಂದದ ಜೋಡಿ ಡಾರ್ಲಿಂಗ್‌ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಕುಟುಂಬದಲ್ಲೀಗ ಖುಷಿ ಇಮ್ಮಡಿಯಾಗಿದೆ. ಶಿವರಾತ್ರಿ ಹಬ್ಬದ ದಿನ ಈ ಜೋಡಿ ನಾವೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿಕೊಂಡು ಸಂಭ್ರಮಿಸಿತ್ತು. ಈಗ ಬೇಬಿ ಬಂಪ್‌ ಫೋಟೋಗಳನ್ನು ಶೇರ್‌ ಮಾಡಿದ್ದಾರೆ ಮಿಲನಾ. ಹೀಗಿವೆ ಫೋಟೋಸ್‌.

ಕೆಲ ತಿಂಗಳ ಹಿಂದಷ್ಟೇ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ನಟಿ ಮಿಲನಾ ನಾಗರಾಜ್‌ ಮತ್ತು ನಟ ಡಾರ್ಲಿಂಗ್‌ ಕೃಷ್ಣ ಹೇಳಿಕೊಂಡಿದ್ದರು.
icon

(1 / 6)

ಕೆಲ ತಿಂಗಳ ಹಿಂದಷ್ಟೇ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ನಟಿ ಮಿಲನಾ ನಾಗರಾಜ್‌ ಮತ್ತು ನಟ ಡಾರ್ಲಿಂಗ್‌ ಕೃಷ್ಣ ಹೇಳಿಕೊಂಡಿದ್ದರು.(Instagram\ Milana Nagaraj)

ಶಿವರಾತ್ರಿಯ ಶುಭ ದಿನವೇ ಈ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಈ ಜೋಡಿ ಹಂಚಿಕೊಂಡು ಸಂಭ್ರಮಿಸಿತ್ತು.
icon

(2 / 6)

ಶಿವರಾತ್ರಿಯ ಶುಭ ದಿನವೇ ಈ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಈ ಜೋಡಿ ಹಂಚಿಕೊಂಡು ಸಂಭ್ರಮಿಸಿತ್ತು.

ಇದೀಗ ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ಮಿಲನಾ ನಾಗರಾಜ್​.
icon

(3 / 6)

ಇದೀಗ ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ಮಿಲನಾ ನಾಗರಾಜ್​.

ವಿಶೇಷ ವಿನ್ಯಾಸದ ಅನಾರ್ಕಲಿ ಕಾಸ್ಟ್ಯೂಮ್‌ನಲ್ಲಿ ಎದುರಾದ ಮಿಲನಾ, ಬೇಬಿ ಬಂಪ್‌ನ ಸರಣಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.
icon

(4 / 6)

ವಿಶೇಷ ವಿನ್ಯಾಸದ ಅನಾರ್ಕಲಿ ಕಾಸ್ಟ್ಯೂಮ್‌ನಲ್ಲಿ ಎದುರಾದ ಮಿಲನಾ, ಬೇಬಿ ಬಂಪ್‌ನ ಸರಣಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇತ್ತೀಚೆಗಷ್ಟೇ ಪ್ರವಾಸಕ್ಕೆಂದು ವಿದೇಶಕ್ಕೆ ಹಾರಿದ್ದ ಮಿಲನಾ ಮತ್ತು ಕೃಷ್ಣ, ಒಂದಷ್ಟು ದಿನಗಳ ಸುಂದರ ಸಮಯ ಕಳೆದು ಮರಳಿತ್ತು. 
icon

(5 / 6)

ಇತ್ತೀಚೆಗಷ್ಟೇ ಪ್ರವಾಸಕ್ಕೆಂದು ವಿದೇಶಕ್ಕೆ ಹಾರಿದ್ದ ಮಿಲನಾ ಮತ್ತು ಕೃಷ್ಣ, ಒಂದಷ್ಟು ದಿನಗಳ ಸುಂದರ ಸಮಯ ಕಳೆದು ಮರಳಿತ್ತು. 

ಇಂಡೋನೇಷ್ಯಾದ ಬಾಲಿಗೆ ತೆರಳಿ, ಬಗೆಬಗೆ ಫೋಟೋಗಳಿಗೆ ಪೋಸ್‌ ನೀಡಿ ವೆಕೇಷನ್‌ ಎಂಜಾಯ್‌ ಮಾಡಿತ್ತು ಈ ಜೋಡಿ. 
icon

(6 / 6)

ಇಂಡೋನೇಷ್ಯಾದ ಬಾಲಿಗೆ ತೆರಳಿ, ಬಗೆಬಗೆ ಫೋಟೋಗಳಿಗೆ ಪೋಸ್‌ ನೀಡಿ ವೆಕೇಷನ್‌ ಎಂಜಾಯ್‌ ಮಾಡಿತ್ತು ಈ ಜೋಡಿ. 

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು