ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದುಬೈನಲ್ಲಿ ಪತ್ನಿ ವಿಜಯಲಕ್ಷ್ಮೀ ಜತೆಗೆ ವಿವಾಹ ವಾರ್ಷಿಕೋತ್ಸವ ಆಚರಿಸಿದ ದರ್ಶನ್‌; ಇಲ್ಲಿವೆ ಸುಂದರ ಕ್ಷಣಗಳ ಫೋಟೋಗಳು

ದುಬೈನಲ್ಲಿ ಪತ್ನಿ ವಿಜಯಲಕ್ಷ್ಮೀ ಜತೆಗೆ ವಿವಾಹ ವಾರ್ಷಿಕೋತ್ಸವ ಆಚರಿಸಿದ ದರ್ಶನ್‌; ಇಲ್ಲಿವೆ ಸುಂದರ ಕ್ಷಣಗಳ ಫೋಟೋಗಳು

  • ಇತ್ತೀಚೆಗಷ್ಟೇ ಪತಿ ದರ್ಶನ್‌ ಅವರ ಬರ್ತ್‌ಡೇಯನ್ನು ಅಷ್ಟೇ ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್‌ ಮಾಡಿದ್ದ ವಿಜಯಲಕ್ಷ್ಮೀ, ಇದೀಗ ತಮ್ಮ ಮದುವೆ ವಾರ್ಷಿಕೋತ್ಸವವನ್ನೂ ದುಬೈನಲ್ಲಿ ಆಚರಿಸಿದ್ದಾರೆ. ಅಲ್ಲಿನ ಅಭಿಮಾನಿಗಳು, ಆಪ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿ ಸಂಭ್ರಮಿಸಿದೆ.

ನಟ ದರ್ಶನ್‌ ಕೈ ನೋವಿನ ಚಿಕಿತ್ಸೆ ಬಳಿಕ ಡೆವಿಲ್‌ ಸಿನಿಮಾ ಶೂಟಿಂಗ್‌ಗೆ ಬ್ರೇಕ್‌ ಹಾಕಿದ್ದಾರೆ. ಅದೇ ಕೈ ನೋವಿನಲ್ಲಿಯೇ ಚುನಾವಣಾ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದರು. ಇದೀಗ ಪತ್ನಿ ವಿಜಯಲಕ್ಷ್ಮೀ ಜತೆಗೆ ದುಬೈನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. 
icon

(1 / 6)

ಪತಿ ದರ್ಶನ್‌ ಅವರ ಬರ್ತ್‌ಡೇಯನ್ನು ಅಷ್ಟೇ ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್‌ ಮಾಡಿದ್ದ ವಿಜಯಲಕ್ಷ್ಮೀ, ಇದೀಗ ತಮ್ಮ ಮದುವೆ ವಾರ್ಷಿಕೋತ್ಸವವನ್ನೂ ಪತಿ ಜತೆಗೆ ದುಬೈನಲ್ಲಿ ಆಚರಿಸಿದ್ದಾರೆ. 
icon

(2 / 6)

ಅಲ್ಲಿನ ಅಭಿಮಾನಿಗಳು, ಆಪ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈ ಜೋಡಿ ಭಾಗವಹಿಸಿ ಸಂಭ್ರಮಿಸಿದೆ. 
icon

(3 / 6)

ಈ ಮದುವೆ ವಾರ್ಷಿಕೋತ್ಸವದ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್ಸ್ಟಾಗ್ರಾಂನ ಸ್ಟೇಟಸ್‌ನಲ್ಲಿ ವಿಜಯಲಕ್ಷ್ಮೀ ದರ್ಶನ್‌ ಹಂಚಿಕೊಂಡಿದ್ದಾರೆ. ಅಭಿಮಾನಿ ವಲಯದಿಂದಲೂ ಅತ್ತಿಗೆ ಮತ್ತು ಅಣ್ಣನಿಗೆ ಹ್ಯಾಪಿ ಆನಿವರ್ಸರಿ, ನೂರು ಕಾಲ ಸುಖವಾಗಿರಿ ಎಂಬ ಶುಭ ಹಾರೈಕೆಗಳ ಸುರಿಮಳೆಯೇ ಸುರಿದಿದೆ
icon

(4 / 6)

ದುಬೈನಲ್ಲಿನ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಜತೆ ಲೇಡಿ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡರು.
icon

(5 / 6)

ವಿಮಾನ ನಿಲ್ದಾಣದಲ್ಲಿ ನಟ ದರ್ಶನ್‌ ಅವರನ್ನು ಸ್ವಾಗತಿಸಿದ ದುಬೈ ಕನ್ನಡಿಗರು. 
icon

(6 / 6)

ವಿಮಾನ ನಿಲ್ದಾಣದಲ್ಲಿ ನಟ ದರ್ಶನ್‌ ಅವರನ್ನು ಸ್ವಾಗತಿಸಿದ ದುಬೈ ಕನ್ನಡಿಗರು. 

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು