ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಕೆಟ್‌ನಲ್ಲಿ ಕಾಫಿ ಕುಡಿದು, ಗಜಗಾತ್ರದ ಕ್ರೋಸೆಂಟ್‌ ಸವಿದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ! ಕಣ್‌ ಕಣ್‌ ಬಿಟ್ಟು ಹುಬ್ಬೇರಿಸಿದ ನೆಟ್ಟಿಗರು

ಬಕೆಟ್‌ನಲ್ಲಿ ಕಾಫಿ ಕುಡಿದು, ಗಜಗಾತ್ರದ ಕ್ರೋಸೆಂಟ್‌ ಸವಿದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ! ಕಣ್‌ ಕಣ್‌ ಬಿಟ್ಟು ಹುಬ್ಬೇರಿಸಿದ ನೆಟ್ಟಿಗರು

  • ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್‌, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್.‌ ಆಗಾಗ ಒಂದಿಲ್ಲೊಂದು ಫೋಟೋಗಳ ಮೂಲಕ ಆಗಮಿಸುತ್ತಲೇ ಇರುತ್ತಾರೆ. ಇದೀಗ ಅಷ್ಟೇ ಮಜವಾಗಿಯೇ ವೀಕೆಂಡ್‌ ಕಳೆದಿದ್ದಾರೆ. ಬಕೆಟ್‌ನಲ್ಲಿ ಕಾಫಿ ಕುಡಿದು, ಬಿಗ್‌ ಕ್ರೋಸೆಂಟ್‌ ಸವಿದಿದ್ದಾರೆ. ಹೀಗಿವೆ ಫೋಟೋಸ್‌.

ಸೋಷಿಯಲ್‌ ಮೀಡಿಯಾದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್‌
icon

(1 / 5)

ಸೋಷಿಯಲ್‌ ಮೀಡಿಯಾದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್‌(instagram/ vijayalakshmi darshan)

ಈಗ ವೀಕೆಂಡ್‌ ಸಮಯವನ್ನು ಅಷ್ಟೇ ವಿಶೇಷವಾಗಿ ಕಳೆದಿದ್ದಾರೆ ವಿಜಯಲಕ್ಷ್ಮೀ. 
icon

(2 / 5)

ಈಗ ವೀಕೆಂಡ್‌ ಸಮಯವನ್ನು ಅಷ್ಟೇ ವಿಶೇಷವಾಗಿ ಕಳೆದಿದ್ದಾರೆ ವಿಜಯಲಕ್ಷ್ಮೀ. 

ರೆಸ್ಟೋರಂಟ್‌ವೊಂದರಲ್ಲಿ ಬಕೆಟ್‌ನಲ್ಲಿ ಕಾಫಿ ಕುಡಿದು, ಕ್ರೋಸೆಂಟ್‌ ಸವಿದಿದ್ದಾರೆ. 
icon

(3 / 5)

ರೆಸ್ಟೋರಂಟ್‌ವೊಂದರಲ್ಲಿ ಬಕೆಟ್‌ನಲ್ಲಿ ಕಾಫಿ ಕುಡಿದು, ಕ್ರೋಸೆಂಟ್‌ ಸವಿದಿದ್ದಾರೆ. 

ಈ ಪೋಟೋಗಳನ್ನು ಶೇರ್‌ ಮಾಡಿದ್ದೇ ತಡ, ದರ್ಶನ್‌ ಅಭಿಮಾನಿಗಳು ಬಗೆ ಬಗೆ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. 
icon

(4 / 5)

ಈ ಪೋಟೋಗಳನ್ನು ಶೇರ್‌ ಮಾಡಿದ್ದೇ ತಡ, ದರ್ಶನ್‌ ಅಭಿಮಾನಿಗಳು ಬಗೆ ಬಗೆ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. 

ಅಲ್ಲಿ ಅಣ್ಣನಿಗೆ ಹುಷಾರಿಲ್ಲ ನೀವಿಲ್ಲಿ ಬಕೆಟ್‌ಗಟ್ಟಲೇ ಕಾಫಿ ಕುಡಿತಿದ್ದೀರಲ್ಲ ಅತ್ತಿಗೆ. ಇದು ನ್ಯಾಯಾನಾ? ಎಂದೂ ಕೆಲವರು ಪ್ರಶ್ನೆ ಮಾಡಿದರೆ, ಇನ್ನು ಕೆಲವರು ಸೂಪರ್‌ ಅತ್ತಿಗೆ ಎನ್ನುತ್ತಿದ್ದಾರೆ. 
icon

(5 / 5)

ಅಲ್ಲಿ ಅಣ್ಣನಿಗೆ ಹುಷಾರಿಲ್ಲ ನೀವಿಲ್ಲಿ ಬಕೆಟ್‌ಗಟ್ಟಲೇ ಕಾಫಿ ಕುಡಿತಿದ್ದೀರಲ್ಲ ಅತ್ತಿಗೆ. ಇದು ನ್ಯಾಯಾನಾ? ಎಂದೂ ಕೆಲವರು ಪ್ರಶ್ನೆ ಮಾಡಿದರೆ, ಇನ್ನು ಕೆಲವರು ಸೂಪರ್‌ ಅತ್ತಿಗೆ ಎನ್ನುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು