ಮಗ ವಿನೀಶ್ ಜತೆಗೆ ದುಬೈ ಪ್ರವಾಸದಲ್ಲಿ ವಿಜಯಲಕ್ಷ್ಮೀ ದರ್ಶನ್; ಫೋಟೋ ನೋಡಿ ಸೂಪರ್ ಅತ್ತಿಗೆಮ್ಮ ಅಂದ್ರು ಫ್ಯಾನ್ಸ್
- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್. ಒಂದಿಲ್ಲೊಂದು ಫೋಟೋಗಳ ಮೂಲಕ ಆಗಮಿಸುತ್ತಲೇ ಇರುತ್ತಾರೆ. ಇದೀಗ ದುಬೈ ಪ್ರವಾಸದ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್. ಒಂದಿಲ್ಲೊಂದು ಫೋಟೋಗಳ ಮೂಲಕ ಆಗಮಿಸುತ್ತಲೇ ಇರುತ್ತಾರೆ. ಇದೀಗ ದುಬೈ ಪ್ರವಾಸದ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
(1 / 6)
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ದುಬೈ ಪ್ರವಾಸದಲ್ಲಿನ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
(3 / 6)
ವಿಜಯಲಕ್ಷ್ಮೀ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರು. ಆಗೊಂದು ಈಗೊಂದು ಫೋಟೋ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇತರ ಗ್ಯಾಲರಿಗಳು