ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಶೇಷ ಅತಿಥಿ ಜತೆ ಕಾಣಿಸಿಕೊಂಡ ವಿಜಯಲಕ್ಷ್ಮೀ ದರ್ಶನ್‌; ಅತ್ತಿಗೆ ಅಣ್ಣ ಎಲ್ಲಿ? ಎಂದು ಮತ್ತೆ ಪ್ರಶ್ನೆ ಮಾಡಿದ ಫ್ಯಾನ್ಸ್‌ Photos

ವಿಶೇಷ ಅತಿಥಿ ಜತೆ ಕಾಣಿಸಿಕೊಂಡ ವಿಜಯಲಕ್ಷ್ಮೀ ದರ್ಶನ್‌; ಅತ್ತಿಗೆ ಅಣ್ಣ ಎಲ್ಲಿ? ಎಂದು ಮತ್ತೆ ಪ್ರಶ್ನೆ ಮಾಡಿದ ಫ್ಯಾನ್ಸ್‌ PHOTOS

  • ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು.‌ ಆಗಾಗ ಒಂದಿಲ್ಲೊಂದು ಫೋಟೋ ಗೊಂಚಲನ್ನು ಶೇರ್‌ ಮಾಡಿ, ಅವರ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡುತ್ತಿರುತ್ತಾರೆ. ಇದೀಗ ವಿಶೇಷ ಅತಿಥಿಯೊಂದಿಗಿನ ಫೋಟೋ ಶೇರ್‌ ಮಾಡಿದ್ದಾರೆ.

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್.‌ ಆಗೊಂದು ಈಗೊಂದು ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.
icon

(1 / 5)

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್.‌ ಆಗೊಂದು ಈಗೊಂದು ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.(Instagram/ Vijayalakshmi Darshan)

ಅದರಲ್ಲೂ ಪ್ರವಾಸ, ಸುತ್ತಾಟದ ಫೋಟೋಗಳನ್ನಂತೂ ಮೇಲಿಂದ ಮೇಲೆ ಹಂಚಿಕೊಳ್ಳುತ್ತಲೇ ಇರುತ್ತಾರೆ. 
icon

(2 / 5)

ಅದರಲ್ಲೂ ಪ್ರವಾಸ, ಸುತ್ತಾಟದ ಫೋಟೋಗಳನ್ನಂತೂ ಮೇಲಿಂದ ಮೇಲೆ ಹಂಚಿಕೊಳ್ಳುತ್ತಲೇ ಇರುತ್ತಾರೆ. 

ಇತ್ತೀಚಿಗಷ್ಟೇ ದುಬೈ ಪ್ರವಾಸದ ಫೋಟೋಗಳನ್ನು ಸರಣಿ ರೂಪದಲ್ಲಿ ಹಂಚಿಕೊಂಡಿದ್ದ ವಿಜಯಲಕ್ಷ್ಮೀ, ಇದೀಗ ವಿಶೇಷ ಅತಿಥಿ ಜತೆಗೆ ಎಂಟ್ರಿಯಾಗಿದ್ದಾರೆ.
icon

(3 / 5)

ಇತ್ತೀಚಿಗಷ್ಟೇ ದುಬೈ ಪ್ರವಾಸದ ಫೋಟೋಗಳನ್ನು ಸರಣಿ ರೂಪದಲ್ಲಿ ಹಂಚಿಕೊಂಡಿದ್ದ ವಿಜಯಲಕ್ಷ್ಮೀ, ಇದೀಗ ವಿಶೇಷ ಅತಿಥಿ ಜತೆಗೆ ಎಂಟ್ರಿಯಾಗಿದ್ದಾರೆ.

ಈ ಹಿಂದೆ ಆನೆ ಜತೆಗಿನ ಒಂದಷ್ಟು ನೆನಪುಗಳನ್ನು ಶೇರ್‌ ಮಾಡಿರುವ ವಿಜಯಲಕ್ಷ್ಮೀ, ಅದರ ಜತೆಗೆ ಕಳೆದ ಕ್ಷಣವನ್ನು ಫೋಟೋಗಳ ಮೂಲಕ ನೆನಪಿಸಿಕೊಂಡಿದ್ದಾರೆ. 
icon

(4 / 5)

ಈ ಹಿಂದೆ ಆನೆ ಜತೆಗಿನ ಒಂದಷ್ಟು ನೆನಪುಗಳನ್ನು ಶೇರ್‌ ಮಾಡಿರುವ ವಿಜಯಲಕ್ಷ್ಮೀ, ಅದರ ಜತೆಗೆ ಕಳೆದ ಕ್ಷಣವನ್ನು ಫೋಟೋಗಳ ಮೂಲಕ ನೆನಪಿಸಿಕೊಂಡಿದ್ದಾರೆ. 

ವಿಜಯಲಕ್ಷ್ಮೀ ಹೀಗೆ ಫೋಟೋ ಶೇರ್‌ ಮಾಡುತ್ತಿದ್ದಂತೆ, ಅತ್ತಿಗೆ ಸೂಪರ್‌, ಸೂಪರ್‌ ಅತ್ತಿಗೆಮ್ಮ, ಅತ್ತಿಗೆ ಅಣ್ಣ ಎಲ್ಲಿ ಎಂಬಿತ್ಯಾದಿ ಕಾಮೆಂಟ್‌ಗಳೇ ಹೆಚ್ಚಾಗಿವೆ. 
icon

(5 / 5)

ವಿಜಯಲಕ್ಷ್ಮೀ ಹೀಗೆ ಫೋಟೋ ಶೇರ್‌ ಮಾಡುತ್ತಿದ್ದಂತೆ, ಅತ್ತಿಗೆ ಸೂಪರ್‌, ಸೂಪರ್‌ ಅತ್ತಿಗೆಮ್ಮ, ಅತ್ತಿಗೆ ಅಣ್ಣ ಎಲ್ಲಿ ಎಂಬಿತ್ಯಾದಿ ಕಾಮೆಂಟ್‌ಗಳೇ ಹೆಚ್ಚಾಗಿವೆ. 

IPL_Entry_Point

ಇತರ ಗ್ಯಾಲರಿಗಳು